6
  • Latest

ಮೀನುಗಾರನ ಪ್ರಾಣ ತೆಗೆದ ವೈದ್ಯ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮೀನುಗಾರನ ಪ್ರಾಣ ತೆಗೆದ ವೈದ್ಯ!

AchyutKumar by AchyutKumar
in ಸ್ಥಳೀಯ

ಕುಮಟಾ: ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೀನುಗಾರ ರಾಮಚಂದ್ರ ಅಂಬಿಗ ಸಾವನಪ್ಪಿದ್ದಾರೆ.

ಅ 31ರ ಮಧ್ಯಾಹ್ನ ಗದಗದ ರಾಘವೇಂದ್ರ ಹುಚ್ಚಣ್ಣನವರ್ ಎಂಬ ವೈದ್ಯರು ಕುಮಟಾದಿಂದ ಅಂಕೋಲಾ ಕಡೆ ಕಾರು ಓಡಿಸುತ್ತಿದ್ದರು. ಅದೇ ವೇಳೆ ದಿವಿಗಿ ಕಡೆಯಿಂದ ಮಿರ್ಜಾನ್ ಕಡೆ ದಿವಿಗಿ ಕೆಳಗಿನಕೇರಿಯ ರಾಮಚಂದ್ರ ದೇವು ಅಂಬಿಗ (59) ಸ್ಕೂಟರ್ ಮೇಲೆ ತೆರಳುತ್ತಿದ್ದರು. ವೇಗವಾಗಿ ಕಾರು ಓಡಿಸಿಕೊಂಡು ಬಂದ ರಾಘವೇಂದ್ರ ಹುಚ್ಚಪ್ಪನವರ್ ಮಿರ್ಜಾನ್ ದರ್ಗಾ ಕ್ರಾಸಿನ ಬಳಿ ಸ್ಕೂಟರಿಗೆ ತಮ್ಮ ಕಾರು ಗುದ್ದಿದರು.

ನೆಲಕ್ಕೆ ಬಿದ್ದ ರಾಮಚಂದ್ರ ಅಂಬಿಗ ಅವರ ಕಿವಿಯಿಂದ ರಕ್ತ ಸೋರಲು ಶುರುವಾಗಿದ್ದು, ತಕ್ಷಣ ಅವರನ್ನು ಕುಮಟಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಿಗೆ ಒಯ್ಯುವಂತೆ ಸೂಚಿಸಿದರು. ಆಂಬುಲೆನ್ಸ ಮೂಲಕ ಕರೆದೊಯ್ಯುವಾಗ ಮುರುಡೇಶ್ವರ ಬೈಲೂರು ಬಳಿ ರಾಮಚಂದ್ರ ಅಂಬಿಗ ಕೊನೆ ಉಸಿರೆಳೆದರು.

 

ShareSendTweetShare
Previous Post

ಹೊಸಳ್ಳಿ ಶಾಲೆಗೆ ಸ್ಪೀಕರ್ ಕೊಡುಗೆ

Next Post

ಬೈಕ್ ಅಪಘಾತ: ಇಬ್ಬರಿಗೆ ಗಾಯ

Next Post

ಬೈಕ್ ಅಪಘಾತ: ಇಬ್ಬರಿಗೆ ಗಾಯ

ಕಡಲಿನಲ್ಲಿ ಮೋಜು-ಮಸ್ತಿ: ವಿದೇಶಿ ಮಹಿಳೆ ಜೊತೆ ಸ್ವದೇಶಿ ಮೂವರ ರಕ್ಷಣೆ!

ಆರತಿಬೈಲ್ ಘಟ್ಟದಲ್ಲಿ ಲಾರಿ ಪಲ್ಟಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.