6
  • Latest

ಕೂಲಿ ಕೆಲಸದವರ ಜೊತೆ ಜೂಜಾಡಿದ ಚಾಲಕ: ದುಡಿದ ಹಣವೆಲ್ಲ ಅನ್ಯರ ಪಾಲು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೂಲಿ ಕೆಲಸದವರ ಜೊತೆ ಜೂಜಾಡಿದ ಚಾಲಕ: ದುಡಿದ ಹಣವೆಲ್ಲ ಅನ್ಯರ ಪಾಲು!

AchyutKumar by AchyutKumar
in ಸ್ಥಳೀಯ

ಮುಂಡಗೋಡು: ಸಾರ್ವಜನಿಕ ಪ್ರದೇಶದಲ್ಲಿ ಹಣ ಹರಡಿಕೊಂಡು ಜೂಜಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಬಳಿಯಿದ್ದ 9730ರೂ ಹಣವನ್ನು ವಶಕ್ಕೆ ಪಡೆದಿದ್ದು, ಜೂಜುಕೋರರ ಬಳಿ ಕೋರ್ಟು-ಕಚೇರಿ ಅಲೆದಾಟಕ್ಕೂ ಕಾಸಿಲ್ಲ!

ನವೆಂಬರ್ 4ರ ರಾತ್ರಿ 8 ಗಂಟೆಗೆ ಕರಿಗನಕೊಪ್ಪದ ಸೋಮು ತಿಮ್ಮಣ್ಣ ಲಮಾಣಿ ಮನೆ ಅಂಚಿನ ಪ್ರದೇಶದಲ್ಲಿ ನಾಲ್ವರು ಜೂಜಾಡುತ್ತಿದ್ದರು. ಕೂಲಿ ಕೆಲಸ ಮಾಡುವ ಸುಭಾಷನಗರ ರಾಮು ಥಾವರಪ್ಪ ಲಮಾಣಿ, ಕರಗಿನಕೊಪ್ಪದ ಕುಮಾರ ರಾಮು ಲಮಾಣಿ, ಕುಮಾರ ಪಾಯಪ್ಪ ಚೌಹ್ವಾಣ ಜೊತೆ ಚಾಲಕ ನಾರಾಯಣ ನಾಗಪ್ಪ ಲಮಾಣಿ ಸಹ ಅಂದರ್ ಬಾಹರ್ ಆಡುವಲ್ಲಿ ಮಗ್ನರಾಗಿದ್ದರು.

ಪೊಲೀಸ್ ಉಪನಿರೀಕ್ಷಕ ಪರಶುರಾಮ ಮಿರ್ಜಗಿ ಅಲ್ಲಿ ಬಂದಿದ್ದು ಸಹ ಜೂಜುಕೋರರಿಗೆ ಗೊತ್ತಾಗಲಿಲ್ಲ. ಜೂಜಾಟಕ್ಕೆ ಬಳಸಿದ್ದ ಇಸ್ಪಿಟ್ ಎಲೆ ಹಾಗೂ ಹರಡಿಕೊಂಡಿದ್ದ ಹಣವನ್ನು ಜಪ್ತು ಮಾಡಿದ ಪೊಲೀಸರು ನಂತರ ಈ ನಾಲ್ವರನ್ನು ವಶಕ್ಕೆ ಪಡೆದರು. ನಂತರ ಅವರೆಲ್ಲರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.

ಹಣ ಕಟ್ಟಿ ಅಂದರ್ ಬಾಹರ್ ಆಡುತ್ತಿದ್ದರೆ ನೀವು ಫೋನ್ ಮಾಡಿ: 112

ShareSendTweetShare
Previous Post

24 ಸಾವಿರ ಕದ್ದವನಿಗೆ 3 ಸಾವಿರ ರೂ ದಂಡ.. ಜೊತೆಗೆ ಜೈಲು!

Next Post

ಭಾಗ್ವತರ ಸೊಪ್ಪಿನ ಬೆಟ್ಟದಲ್ಲಿ ಅಧಿಕಾರಿಗಳ ಹುಡುಕಾಟ

Next Post

ಭಾಗ್ವತರ ಸೊಪ್ಪಿನ ಬೆಟ್ಟದಲ್ಲಿ ಅಧಿಕಾರಿಗಳ ಹುಡುಕಾಟ

ಸಹೋದರರ ನಡುವೆ ಹುಳಿ ಹಿಂಡಿದವರಾರು? ಆಸ್ತಿಗಾಗಿ ತಾಯಿಗೆ ಹೊಡೆದ ಮಗ!

ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಮಾಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.