6
  • Latest

ಅವರಿವರಿಗೆ ಕೊಡಬೇಡಿ ಫೋನ್: ನಿಮ್ಮ ಮೊಬೈಲ್ ಜೋಪಾನ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅವರಿವರಿಗೆ ಕೊಡಬೇಡಿ ಫೋನ್: ನಿಮ್ಮ ಮೊಬೈಲ್ ಜೋಪಾನ!

ಹೆಸರು ಗೊತ್ತಿಲ್ಲ.. ಊರು ಅರಿವಿಲ್ಲ: ಮೊಬೈಲ್ ಮಾತ್ರ ಸಿಗುತ್ತಿಲ್ಲ!

AchyutKumar by AchyutKumar
in ಸ್ಥಳೀಯ

ದಾಂಡೇಲಿ: `ತುರ್ತಾಗಿ ಫೋನ್ ಮಾಡಬೇಕು’ ಎಂದು ಬಾಬು ಪಗಡೆ ಅವರ ಮೊಬೈಲ್ ಪಡೆದ ಅಪರಿಚಿತ ಫೋನ್ ಜೊತೆ ಪರಾರಿಯಾಗಿದ್ದು, ಮೊಬೈಲ್ ಕಳೆದುಕೊಂಡ ಬಾಬು ಅವರು ತಲೆಮೇಲೆ ಕೈ ಹೊತ್ತು ಕೂತಿದ್ದಾರೆ.

ಬಾಬು ಪಗಡೆ ಅವರು ಜೆ.ಎನ್.ಎನ್ ರಸ್ತೆಯಲ್ಲಿ `ವೆಂಕಟೇಶ್ ಟೈಲರ್’ ಎಂಬ ಮಳಿಗೆ ನಡೆಸುತ್ತಾರೆ. ಬಟ್ಟೆ ಹೊಲಿದು ಜೀವನ ನಡೆಸುವ ಅವರು ರೆಡ್ಮಿ ಮೊಬೈಲ್ ಹೊಂದಿದ್ದರು. ಶುಕ್ರವಾರ ಸಂಜೆ ಅಪರಿಚಿತ ವ್ಯಕ್ತಿಯೊಬ್ಬ ಅವರ ಬಳಿ ಬಂದು `ತುರ್ತಾಗಿ ಫೋನ್ ಮಾಡಬೇಕು. ಮೊಬೈಲ್ ಕೊಡಿ’ ಎಂದು ಬೇಡಿದ್ದಾನೆ. ಅನುಕಂಪದ ಆಧಾರದಲ್ಲಿ ಬಾಬು ಅವರು ಮೊಬೈಲ್ ಕೊಟ್ಟಿದ್ದಾರೆ.

ಫೋನ್ ಪಡೆದ ಆತ ಮಾತನಾಡಿದಂತೆ ನಟಿಸುತ್ತಲೇ ಅಲ್ಲಿಂದ ಪರಾರಿಯಾಗಿದ್ದು, ಬಾಬು ಅವರು ಅಂಗಡಿಯಿoದ ಹೊರಬಂದು ಹುಡುಕಿದರೂ ಆತನ ಸುಳಿವು ಸಿಕ್ಕಿಲ್ಲ. ಆ ಯುವಕನ ಹೆಸರು ಗೊತ್ತಿಲ್ಲ. ವಿಳಾಸವೂ ಅರಿವಿಲ್ಲ. ಹೀಗಾಗಿ ಈವರೆಗೂ ಬಾಬು ಅವರು ಕಳ್ಳನ ಬಗ್ಗೆ ಪೊಲೀಸ್ ದೂರು ನೀಡಿಲ್ಲ.

 

ShareSendTweetShare
Previous Post

ಡಿಜಿಟಲ್ ಅರೆಸ್ಟ | ಪೊಲೀಸರ ಹೆಸರಿನಲ್ಲಿ ಮಕ್ಮಲ್ ಟೋಪಿ!

Next Post

ಒಂದು ಸಾವು: ಹಲವು ಅನುಮಾನ!

Next Post

ಒಂದು ಸಾವು: ಹಲವು ಅನುಮಾನ!

ಬಿಲ್ ಬಾಕಿ - ಪವರ್ ಕಟ್ | ಇಂದಿರಾ ಕ್ಯಾಂಟೀನ್'ಗೆ ಇಲ್ಲ ಬೆಳಕಿನ ಭಾಗ್ಯ!

ಕೊನೆಗೂ ಬದುಕಲಿಲ್ಲ ಅಗ್ನಿಯಲ್ಲಿ ಬೆಂದ ಜೀವ: ಮಹಿಳೆಯನ್ನು ಬಲಿ ಪಡೆದ ಬಚ್ಚಲು ಮನೆ ಬೆಂಕಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.