6
  • Latest

ಒಂದು ಸಾವು: ಹಲವು ಅನುಮಾನ!

ಬೆಳೆ ಇಲ್ಲ, ಕೈಯಲ್ಲಿ ಹಣವೂ ಇಲ್ಲ! ಎತ್ತು ಮಾರಲು ಬಂದ ರೈತರು!

ಬೆಳೆ ಇಲ್ಲ, ಕೈಯಲ್ಲಿ ಹಣವೂ ಇಲ್ಲ! ಎತ್ತು ಮಾರಲು ಬಂದ ರೈತರು!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ADVERTISEMENT
  • Home
Wednesday, September 9, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಒಂದು ಸಾವು: ಹಲವು ಅನುಮಾನ!

AchyutKumar by AchyutKumar
November 8, 2024
in ಸ್ಥಳೀಯ
advt advt advt
ADVERTISEMENT

ಹಳಿಯಾಳ: ಹೊಟೇಲ್ ಕೆಲಸ ಕೇಳಿಕೊಂಡು ಬಂದಿದ್ದ ಅಪರಿಚಿತ ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ್ದರಿಂದ ಆತನ ಸಾವಿನಲ್ಲಿ ಹಲವು ಅನುಮಾನ ವ್ಯಕ್ತವಾಗಿದೆ. `ಈ ಸಾವಿನ ಸಮಗ್ರ ತನಿಖೆ ನಡೆಯಬೇಕು’ ಎಂದು ಹೊಟೇಲ್ ಮಾಲಕ ಹನುಮಂತ ಬೋವಿ ಪೊಲೀಸ್ ದೂರು ನೀಡಿದ್ದಾರೆ.

ADVERTISEMENT

ಹನುಮಂತ ಬೋವಿ ಹಳಿಯಾಳ ಸಕ್ಕರೆ ಕಾರ್ಖಾನೆ ಬಳಿ `ಜೈ ಹನುಮಾನ್’ ಎಂಬ ಹೊಟೇಲ್ ಹೊಂದಿದ್ದಾರೆ. ನ 6ರ ಸಂಜೆ ಅಂದಾಜು 35 ವರ್ಷದ ವ್ಯಕ್ತಿ ಅವರಲ್ಲಿಗೆ ಬಂದು `ಏನಾದರೂ ಕೆಲಸ ಕೊಡಿ’ ಎಂದು ಕೇಳಿದ್ದಾನೆ. ಆಗ, ಹನುಮಂತ ಬೋವಿ `ಇಲ್ಲಿ ಕೆಲಸ ಖಾಲಿ ಇಲ್ಲ’ ಎಂದಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಆ ದಿನ ರಾತ್ರಿ ಹೊಟೇಲ್ ಕಟ್ಟೆಯ ಮೇಲೆ ಮಲಗಿದ್ದ ಅಪರಿಚಿತ ಮರುದಿನ ಬೆಳಗ್ಗೆ ಎದ್ದು ಮುಖ ತೊಳೆಯುವುದಕ್ಕಾಗಿ ಹೊಟೇಲ್’ನ ಜಗ್ಗನ್ನು ಪಡೆದಿದ್ದಾನೆ. ಮುಖ ತೊಳೆಯುವ ವೇಳೆ ಆತ ಏಕಾಏಕಿ ಕುಸಿದು ಬಿದ್ದಿದ್ದರಿಂದ ಹನುಮಂತ ಬೋವಿ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಆತನನ್ನು ಕರೆದೊಯ್ದರು.

Advertisement. Scroll to continue reading.
Advertisement. Scroll to continue reading.

ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪರಿಚಿತ ನ 7ರ ಸಂಜೆ 7.30ಕ್ಕೆ ಸಾವನಪ್ಪಿದ್ದು, ಆತನ ಶವ ಆಸ್ಪತ್ರೆಯಲ್ಲಿದೆ. ನ 7ರ ರಾತ್ರಿ ಆಸ್ಪತ್ರೆಯಲ್ಲಿಯೇ ಉಳಿದ ಹನುಮಂತ ಬೋವಿ ನ 8ರಂದು ಹಳಿಯಾಳಕ್ಕೆ ಆಗಮಿಸಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. `ಆತನ ಸಾವಿನ ಬಗ್ಗೆ ಅನುಮಾನವಿದ್ದು, ಆತ ಯಾರು? ಎಲ್ಲಿಯವ? ಎಂದು ಮೊದಲು ಕಂಡು ಹಿಡಿಯಬೇಕು. ವಾರಸುದಾರರಿಗೆ ಶವ ಹಸ್ತಾಂತರಿಸುವ ಜೊತೆ ಸಾವಿನ ತನಿಖೆ ನಡೆಯಬೇಕು’ ಎಂದು ಹನುಮಂತ ಬೋವಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ.

ShareSendTweetShare
ADVERTISEMENT
Previous Post

ಅವರಿವರಿಗೆ ಕೊಡಬೇಡಿ ಫೋನ್: ನಿಮ್ಮ ಮೊಬೈಲ್ ಜೋಪಾನ!

Next Post

ಬಿಲ್ ಬಾಕಿ – ಪವರ್ ಕಟ್ | ಇಂದಿರಾ ಕ್ಯಾಂಟೀನ್’ಗೆ ಇಲ್ಲ ಬೆಳಕಿನ ಭಾಗ್ಯ!

Next Post

ಬಿಲ್ ಬಾಕಿ - ಪವರ್ ಕಟ್ | ಇಂದಿರಾ ಕ್ಯಾಂಟೀನ್'ಗೆ ಇಲ್ಲ ಬೆಳಕಿನ ಭಾಗ್ಯ!

ಕೊನೆಗೂ ಬದುಕಲಿಲ್ಲ ಅಗ್ನಿಯಲ್ಲಿ ಬೆಂದ ಜೀವ: ಮಹಿಳೆಯನ್ನು ಬಲಿ ಪಡೆದ ಬಚ್ಚಲು ಮನೆ ಬೆಂಕಿ!

ಬಡಿತ ನಿಲ್ಲಿಸಿದ ಮಹಿಳೆಯ ಹೃದಯ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.