6
  • Latest

ಚಕ್ರಕ್ಕೆ ಸುತ್ತಿದ ಕೇಬಲ್: ಸ್ಕೂಟರ್ ಸವಾರನಿಗೆ ಗಾಯ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಚಕ್ರಕ್ಕೆ ಸುತ್ತಿದ ಕೇಬಲ್: ಸ್ಕೂಟರ್ ಸವಾರನಿಗೆ ಗಾಯ

AchyutKumar by AchyutKumar
in ಸ್ಥಳೀಯ

ದಾಂಡೇಲಿ: ಜೆ ಎನ್ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ಕೇಬಲ್’ಗೆ ಬೈಕ್ ಚಕ್ರ ಸುತ್ತಿಕೊಂಡ ಪರಿಣಾಮ ಅಪಘಾತ ನಡೆದಿದೆ.

ಶ್ರೀ ಲಾಡ್ಜ್ ಮುಂಭಾಗ ವಿದ್ಯುತ್ ಕಂಬದ ಮೂಲಕ ಹಾದು ಹೋದ ಕೇಬಲ್ ವೈಯರ್ ತುಂಡಾಗಿ ಬಿದ್ದಿದೆ. ಒಂದು ವಾರ ಕಳೆದರೂ ಅದನ್ನು ಯಾರೂ ಗಮನಿಸಿಲ್ಲ. ಜೋತುಬಿದ್ದ ವೈಯರನ್ನು ಸಹ ಮರು ಜೋಡಿಸಿಲ್ಲ. ಈ ಮಾರ್ಗವಾಗಿ ಬರುತ್ತಿದ್ದ ದೀಪಕ ವರ್ಣೇಕರ್ ಅವರ ಸ್ಕೂಟರ್’ಗೆ ಕೇಬಲ್ ಸುತ್ತಿಕೊಂಡು ಅಪಘಾತವಾಗಿದೆ.

ಈ ಅಪಘಾತದಿಂದ ದೀಪಕ ವರ್ಣೇಕರ್ ಅವರ ಕೈ ಹಾಗೂ ಕಾಲಿಗೆ ಪೆಟ್ಟಾಗಿದೆ. ಗಾಯಗೊಂಡ ಅವರನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ಸೇರಿಸಿದರು.

ShareSendTweetShare
Previous Post

ನಿಷೇಧದ ನಡುವೆಯೂ ಪ್ಲಾಸ್ಟಿಕ್ ಬಳಕೆ: ಅಂಗಡಿಕಾರರಿಗೆ ದಂಡದ ಬಿಸಿ

Next Post

ಜಲ ಜೀವನ | ಕೋಟಿ ಖರ್ಚು ಮಾಡಿದರೂ ಕುಡಿಯಲು ನೀರಿಲ್ಲ!

Next Post

ಜಲ ಜೀವನ | ಕೋಟಿ ಖರ್ಚು ಮಾಡಿದರೂ ಕುಡಿಯಲು ನೀರಿಲ್ಲ!

ಗಡ ಗಡ ಎನ್ನುವ ಗುಂಡಿ: ಗುಂಡಿಗೆ ಗಟ್ಟಿ ಇದ್ದವರಿಗೆ ಮಾತ್ರ ಈ ರಸ್ತೆ!

ಕಸ್ತೂರಿ ರಂಗನ್ ಜಾರಿಗೆ ವಿರೋಧ: ಕೇಂದ್ರದ ಮೇಲೆ ಒತ್ತಡ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.