6
  • Latest

ಮಕ್ಕಳ ದಿನ | ಚಿಣ್ಣರಿಗೆ ಈ ದಿನ ಗಡ್ಡೆ ಗೆಣಸಿನ ಊಟ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಕ್ಕಳ ದಿನ | ಚಿಣ್ಣರಿಗೆ ಈ ದಿನ ಗಡ್ಡೆ ಗೆಣಸಿನ ಊಟ!

AchyutKumar by AchyutKumar
in ಸ್ಥಳೀಯ

ಕಾರವಾರ: ತಾಲೂಕಿನ ನಗೆ ಶಾಲೆಯಲ್ಲಿ ಗುರುವಾರ ಗಡ್ಡೆ ಗೆಣಸಿನ ಪಾಯಸ ಮಾಡಿದ್ದು, ಅದರ ಸವಿಗೆ ಮಕ್ಕಳು ಮನಸೋತರು.

ಅಂಕೋಲಾಗೆ ತೆರಳಿದ ಮುಖ್ಯ ಶಿಕ್ಷಕ ಅಖ್ತರ್ ಸೈಯದ್, ಅಲ್ಲಿಂದ ಬಗೆ ಬಗೆಯ ಗಡ್ಡೆಗಳನ್ನು ಶಾಲೆಗೆ ಹೊತ್ತು ತಂದರು. ಗಡ್ಡೆ-ಗೆಣಸಿನ ಮಹತ್ವ ಹಾಗೂ ಅದರ ಪೋಷಕಾಂಶಗಳ ಬಗ್ಗೆ ಮಕ್ಕಳಿಗೆ ವಿವರಿಸಿದ ಅವರು ಗಡ್ಡೆ-ಗೆಣಸುಗಳನ್ನು ಬಳಸಿಯೇ ವಿವಿಧ ಅಡಿಗೆ ತಯಾರಿಕೆಗೆ ಸೂಚಿಸಿದರು. ಮುಖ್ಯವಾಗಿ ಗೆಣಸಿನಿಂದ ಮಾಡಿದ ಪಾಯಸವನ್ನು ಮಕ್ಕಳ ಜೊತೆ ಶಿಕ್ಷಕರು ಸವಿದರು.

ಇದಕ್ಕೂ ಮುನ್ನ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ರೂಪಾ ಉಮೇಶ ನಾಯ್ಕ, ಅತಿಥಿ ಶಿಕ್ಷಕಿ ರೇಷ್ಮಾ ಹುಲಸ್ವಾರ, ಕೈಗಾ ಯೊಜನೆಯ ಶಿಕ್ಷಕಿ ಪ್ರಿಯಾ ಲಾಂಜೇಕರ, ಅಡುಗೆ ಸಿಬ್ಬಂದಿ ಶೋಭಾ ಗಣಪತಿ ಗೌಡ, ಕಾಂಚನಾ ಜೈವಂತ ಗೌಡ, ಎಸ್‌ಡಿಎಂಸಿ ಅಧ್ಯಕ್ಷೆ ಲಲಿತಾ ದಿನೇಶ ಗೌಡ ಭಾಗವಹಿಸಿದ್ದರು.

ಲಕ್ಷ್ಮೀ ದಿನೇಶ ಗೌಡ ಅವರು ನೆಹರು ಬಗ್ಗೆ ಭಾಷಣ ಮಾಡಿ ಹಾಡು ಹಾಡಿದರು. ಪಾಯಸದಿಂದ ಕೂಡಿದ ಬಿಸಿಯೂಟದ ಜೊತೆ ಹೆಚ್ಚುವರಿ ಮೊಟ್ಟೆಗಳನ್ನು ಶಿಕ್ಷಕರು ವಿತರಿಸಿದರು. ಇದರೊಂದಿಗೆ ನೀಡಿದ ಗ್ರಾಮೀಣ ಭಾಗದ ತಿನಿಸುಗಳನ್ನು ಮಕ್ಕಳು ಖುಷಿಯಿಂದ ಆಹ್ವಾದಿಸಿದರು.

ShareSendTweetShare
Previous Post

ಗುಡುಗುಸಹಿತ ಮಳೆ | ಸಂತೆಗೆ ಬಂದವರಿಗೆ ಸಿಡಿಲ ಆಘಾತ!

Next Post

ರಾಜಿ ನೀತಿಗೆ ಬದ್ಧ ಈ ನ್ಯಾಯಾಧೀಶೆ | ಕೋರ್ಟು-ಕಚೇರಿ ಅಲೆದಾಟ ಇನ್ನಿಲ್ಲ: ಪ್ರೀತಿ-ವಿಶ್ವಾಸಕ್ಕೆ ಕೊರತೆ ಆಗಲ್ಲ!

Next Post

ರಾಜಿ ನೀತಿಗೆ ಬದ್ಧ ಈ ನ್ಯಾಯಾಧೀಶೆ | ಕೋರ್ಟು-ಕಚೇರಿ ಅಲೆದಾಟ ಇನ್ನಿಲ್ಲ: ಪ್ರೀತಿ-ವಿಶ್ವಾಸಕ್ಕೆ ಕೊರತೆ ಆಗಲ್ಲ!

ಎರಡು ದಿನ - ಒಂಬತ್ತು ತಾಲೂಕು: ಇಲ್ಲಿ ಎಲ್ಲಿಯೂ ಸಿಗಲ್ಲ ಸರಾಯಿ!

ವಾಟೇಹಳ್ಳದ ಚಂದ್ರು ಸಾವಿಗೆ ಕಂಚಿಮರ ಕಾರಣ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.