6
  • Latest

ವಾಟೇಹಳ್ಳದ ಚಂದ್ರು ಸಾವಿಗೆ ಕಂಚಿಮರ ಕಾರಣ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ವಾಟೇಹಳ್ಳದ ಚಂದ್ರು ಸಾವಿಗೆ ಕಂಚಿಮರ ಕಾರಣ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಹಿತ್ಲಳ್ಳಿ ವಾಟೆಹಳ್ಳದ ಇಳಿಹಳ್ಳಿ ಚಂದ್ರಶೇಖರ ಕುಣಬಿ ತೋಟದಲ್ಲಿದ್ದ ಕಂಚಿ ಹಣ್ಣಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.

ಚoದ್ರಶೇಖರ ನಾರಾಯಣ ಕುಣಬಿ (34) ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದರು. ಕೂಲಿ ಹಣದಲ್ಲಿಯೇ ಅವರು ಕುಟುಂಬ ನಡೆಸುತ್ತಿದ್ದರು. ಆದರೆ, ಅವರು ವಿಪರೀತ ಸರಾಯಿ ಕುಡಿಯುತ್ತಿದ್ದರು. ಈ ಕಾರಣದಿಂದ ಮಾನಸಿಕವಾಗಿ ಅವರು ಕುಗ್ಗಿದ್ದರು. ಸಮಾಧಾನ ಮಾಡಿದ ಅವರ ಪತ್ನಿ ಶೃತಿ ಕುಣಬಿ `ಕುಡಿತ ಬೇಡ’ ಎಂದು ಬುದ್ದಿಮಾತು ಹೇಳಿದ್ದರು. ಆದರೆ, ಪತ್ನಿ ಮಾತನ್ನು ಚಂದ್ರಶೇಖರ ಕುಣಬಿ ಕೇಳಿರಲಿಲ್ಲ.

ನ 13ರ ರಾತ್ರಿ 8 ಗಂಟೆಗೆ ಮನೆಯಲ್ಲಿದ್ದ ಚಾದರ ತೆಗೆದುಕೊಂಡು ತೋಟಕ್ಕೆ ಹೊರಟ ಅವರು ತಾಸು ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ 9.30ರ ವೇಳೆಗೆ ಶೃತಿ ಸಹ ಬ್ಯಾಟರಿ ಹಿಡಿದು ತೋಟಕ್ಕೆ ಹೋದಾಗ ಅಲ್ಲಿ ಚಂದ್ರಶೇಖರ್ ಚಾದರ ಬಿಗಿದುಕೊಂಡು ಕಂಚಿ ಹಣ್ಣಿನ ಮರಕ್ಕೆ ನೇತಾಡುತ್ತಿದ್ದರು. ಅವರು ಸಾವನಪ್ಪಿದ ಬಗ್ಗೆ ಶೃತಿ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.

ShareSendTweetShare
Previous Post

ಎರಡು ದಿನ – ಒಂಬತ್ತು ತಾಲೂಕು: ಇಲ್ಲಿ ಎಲ್ಲಿಯೂ ಸಿಗಲ್ಲ ಸರಾಯಿ!

Next Post

ಶಿಖಾರಿ ಶೂರನಿಗೆ ದಕ್ಕದ ಜಿಂಕೆ ಮಾಂಸ: ಪ್ರಾಣಿ ಕೊಂದ ಪಾಪಿಗೆ ಜೈಲೂಟ!

Next Post

ಶಿಖಾರಿ ಶೂರನಿಗೆ ದಕ್ಕದ ಜಿಂಕೆ ಮಾಂಸ: ಪ್ರಾಣಿ ಕೊಂದ ಪಾಪಿಗೆ ಜೈಲೂಟ!

ಕರಾಟೆ ಪಟುವಿಗೆ ಬೆದರಿಸಿದ ಜೆಸಿಬಿ ಚಾಲಕ | ಸರ್ಕಾರಕ್ಕೆ ನಷ್ಟ: ಮೀನುಗಾರನಿಗೆ ಸಂಕಷ್ಟ!

ಸ್ಯಾಮಸಂಗ್-ರೆಡ್ಮಿ ಫೋನ್ ಜಪ್ತಿ: ಮೊಬೈಲ್ ಮಟ್ಕಾವನ್ನು ಬಿಡದ ಪೊಲೀಸರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.