6
  • Latest

ಕೈಗಾ: ಅಣು ವಿಜ್ಞಾನಿಯ ತಾಯಿ ನಿಗೂಢ ನಾಪತ್ತೆ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕೈಗಾ: ಅಣು ವಿಜ್ಞಾನಿಯ ತಾಯಿ ನಿಗೂಢ ನಾಪತ್ತೆ

AchyutKumar by AchyutKumar
in ರಾಜ್ಯ

ಕಾರವಾರ: ಕೈಗಾ ಅಣು ವಿದ್ಯುತ್ ಘಟಕದ ವಿಜ್ಞಾನಿ ವಿನಾಯಕ ಪ್ರಸಾದ ಅವರ ತಾಯಿ ನಿಗೂಢವಾಗಿ ಕಾಣೆಯಾಗಿದ್ದಾರೆ.

ವಿನಾಯಕ ಪ್ರಸಾದ ಅವರ ತಾಯಿ ದೇವರಮ್ಮ ಅವರು ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ನಿವೃತ್ತರಾಗಿದ್ದರು. 70 ವರ್ಷದ ಅವರು ತಮ್ಮ ಚಿತ್ರದುರ್ಗದ ಹಿರಿಯೂರಿನಲ್ಲಿ ಒಬ್ಬರೇ ಇರುತ್ತಿದ್ದ ಕಾರಣ ನಾಲ್ಕು ತಿಂಗಳ ಹಿಂದೆ ವಿನಾಯಕ ಪ್ರಸಾದ ಅವರು ಮಲ್ಲಾಪುರದ ಟೌನ್‌ಶಿಫ್’ಗೆ ಕರೆ ತಂದಿದ್ದರು.

ನ 19ರಂದು ಬೆಳಗ್ಗೆ ಎಂದಿನoತೆ ವಾಕಿಂಗ್ ಹೊರಟ ದೇವರಮ್ಮ ಅವರು ಟೌನ್‌ಶಿಪ್’ಗೆ ಮರಳಿ ಬಂದಿಲ್ಲ. ಅವರು ಹಿರಿಯೂರಿಗೆ ಹೋಗಿರಬಹುದು ಎಂದು ಅಂದಾಜಿಸಿ ಅಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ವಿವಿಧ ಆಶ್ರಮಗಳಲ್ಲಿ ಹುಡುಕಾಡಿದರೂ ದೇವರಮ್ಮ ಕಾಣಿಸಿಲ್ಲ.

ವಿನಾಯಕ ಪ್ರಸಾದ ಅವರು ತಮ್ಮ ಪರಿಚಯವಿರುವ ಎಲ್ಲಾ ಕಡೆ ತಾಯಿ ಹುಡುಕಾಟ ನಡೆಸಿದರೂ ಅವರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಹೀಗಾಗಿ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಅವರು `ತನ್ನ ತಾಯಿ ಹುಡುಕಿಕೊಡಿ’ ಎಂದು ಮನವಿ ಮಾಡಿದ್ದಾರೆ.

ShareSendTweetShare
Previous Post

ಕುಟುಂಬ ಕಲಹ: ರಾತ್ರಿ ಹೊರಟ ಹೆಣ್ಮಗಳು ಹೋಗಿದ್ದಾದರೂ ಎಲ್ಲಿ?

Next Post

ಸಾವಿಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿನಿ

Next Post

ಸಾವಿಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿನಿ

ಕಾರವಾರ ಬಸ್ ನಿಲ್ದಾಣ | ಇಲ್ಲಿ ಬೈಕ್ ಕದಿಯುವುದು ಚಪ್ಪಲಿ ಎಗರಿಸುವುದಕ್ಕಿಂತಲೂ ಸಲೀಸು!

ಬೈಕಿಗೆ ಗುದ್ದಿದ ಬಸ್ಸು: ದಂಪತಿಗೆ ಪೆಟ್ಟು

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.