6
  • Latest

ಅಟ್ಟದ ಮೇಲೆ ಅವಿತಿದ್ದ ಚಿರತೆ ಚರ್ಮ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಟ್ಟದ ಮೇಲೆ ಅವಿತಿದ್ದ ಚಿರತೆ ಚರ್ಮ

AchyutKumar by AchyutKumar
in ಸ್ಥಳೀಯ

ಸಿದ್ದಾಪುರ: ಅಳ್ಳಿಮಕ್ಕಿಯ ನಾರಾಯಣ ನಾಯಕ ಅವರು ತಮ್ಮ ಮನೆಯಲ್ಲಿ ಚಿರತೆ ಚರ್ಮವನ್ನಿರಿಸಿಕೊಂಡಿದ್ದು, ಅರಣ್ಯ ಜಾಗೃತ ದಳದವರು ಅವರ ಮನೆ ಮೇಲೆ ದಾಳಿ ಮಾಡದರು. ಜೋಪಡಿ ಮನೆಯ ಅಟ್ಟದ ಮೇಲೆ ಅವರಿಗೆ ಚಿರತೆ ಚರ್ಮ ಸಿಕ್ಕಿತು. ಆದರೆ, ಚಿರತೆ ಚರ್ಮ ಸಂಗ್ರಹಿಸಿಟ್ಟುಕೊoಡಿದ್ದ ಆರೋಪಿ ನಾರಾಯಣ ನಾಯಕ ಸಿಗಲಿಲ್ಲ!

ಸಿದ್ದಾಪುರ ತಾಲೂಕಿನ ಕ್ಯಾದಗಿ ಬಳಿಯ ಅಳ್ಳಿಮಕ್ಕಿ ನಾರಾಯಣ ನಾಯಕ ಅವರ ಮನೆಯಲ್ಲಿ ಚಿರತೆ ಚರ್ಮ ಇರುವುದನ್ನು ವ್ಯಕ್ತಿಯೊಬ್ಬರು ನೋಡಿದ್ದರು. ಈ ಬಗ್ಗೆ ಅವರು ಅಲ್ಲಿಲ್ಲಿ ಹೇಳಿಕೊಂಡಿದ್ದು, ಅರಣ್ಯ ಕಚೇರಿಗೆ ಸುದ್ದಿ ಮುಟ್ಟಿತ್ತು. ಅದಾಗಿಯೂ ಜಾಗೃತ ದಳದ ಸಿಬ್ಬಂದಿ ರಹಸ್ಯ ಭೇಟಿ ನಡೆಸಿ ಅಲ್ಲಿ ಚಿರತೆ ಚರ್ಮವಿರುವುದನ್ನು ಖಚಿತಪಡಿಸಿಕೊಂಡಿದ್ದರು.

ಶನಿವಾರ ಅರಣ್ಯ ಜಾಗೃತದಳದ ಯಲ್ಲಪ್ಪ ನೇತ್ರತ್ವದ ತಂಡದವರು ನಾರಾಯಣ ನಾಯಕ ಅವರ ಮನೆ ಮೇಲೆ ದಾಳಿ ಮಾಡಿದರು. ಅಲ್ಲಿದ್ದ ಚಿರತೆ ಚರ್ಮವನ್ನು ವಶಕ್ಕೆ ಪಡೆದರು. ಅರಣ್ಯ ಸಿಬ್ಬಂದಿ ಬಹುಕಾಂತ ನಾಯಕ, ಪ್ರಶಾಂತ ನಾಯಕ, ಗುರುರಾಜ ಮಡಿವಾಳ, ಮಂಜುನಾಥ ಪಟಗಾರ, ಸತೀಶ ಗುಡೆಬಾಗಿ ಈ ಕಾರ್ಯಾಚರಣೆಯಲ್ಲಿದ್ದರು.

ಮನೆ ಮಾಲಕ ನಾರಾಯಣ ನಾಯಕ ತೋಟಕ್ಕೆ ಹೋಗಿದ್ದು, ಅಧಿಕಾರಿಗಳ ದಾಳಿ ಅರಿತು ಅಲ್ಲಿಂದಲೇ ಕಾಡಿನ ಹಾದಿ ಹಿಡಿದರು. ಆರೋಪಿ ನಾರಾಯಣ ನಾಯಕ ಅವರಿಗಾಗಿ ಅರಣ್ಯ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ShareSendTweetShare
Previous Post

ನಿದ್ರೆ ಮಂಪರು | ಅಪಘಾತ.. ಒಂದು ಸಾವು.. ಎಂಟು ಜನರಿಗೆ ಗಾಯ!

Next Post

ಕೊಟ್ಟೆ ಇಡ್ಲಿ ಜಾತ್ರೆಯಲ್ಲಿ ಹಗರಣಗಳೇ ವಿಶೇಷ!

Next Post

ಕೊಟ್ಟೆ ಇಡ್ಲಿ ಜಾತ್ರೆಯಲ್ಲಿ ಹಗರಣಗಳೇ ವಿಶೇಷ!

ಕನ್ನಡ ಶಾಲಾ ಮಕ್ಕಳಿಗೆ ಪೋಕ್ಸೋ ಅರಿವು

ಕೃಷಿ ಯೋಜನೆ | ಯಾರಿಗೆಲ್ಲ ಸಿಗುತ್ತೆ ಇದರ ಲಾಭ?

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.