6
  • Latest

ನಿದ್ರೆ ಮಂಪರು | ಅಪಘಾತ.. ಒಂದು ಸಾವು.. ಎಂಟು ಜನರಿಗೆ ಗಾಯ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ನಿದ್ರೆ ಮಂಪರು | ಅಪಘಾತ.. ಒಂದು ಸಾವು.. ಎಂಟು ಜನರಿಗೆ ಗಾಯ!

AchyutKumar by AchyutKumar
in ರಾಜ್ಯ

ಯಲ್ಲಾಪುರ: ನಿದ್ರೆ ಮಂಪರಿನಲ್ಲಿ ಕ್ರೂಸರ್ ವಾಹನ ಓಡಿಸಿದ ಚಾಲಕನ ತಪ್ಪಿನಿಂದ ರಸ್ತೆ ಬದಿ ಮೂತ್ರ ವಿಸರ್ಜನೆಗೆ ನಿಂತಿದ್ದ ಇಬ್ಬರನ್ನು ಸೇರಿ ಎಂಟು ಜನ ಗಾಯಗೊಂಡಿದ್ದಾರೆ. ಒಬ್ಬರು ಸಾವನಪ್ಪಿದ್ದಾರೆ. ಈ ಅಪಘಾತದಲ್ಲಿ ಎರಡು ವಾಹನಗಳು ಜಖಂ ಆಗಿದೆ.

ಕಿರವತ್ತಿಗಿಂತ 1ಕಿಮೀ ಹಿಂದೆ ಶನಿವಾರ ನಸುಕಿನ 4.15ಕ್ಕೆ ಬೆಳಗಾವಿಯ ತೇಜು ಕೊಡೆ ಹಾಗೂ ಲಕ್ಷಣ ರಾವುತ್ ಮೂತ್ರ ವಿಸರ್ಜನೆಗೆ ನಿಂತಿದ್ದರು. ಬಾಗಲಕೋಟೆಯ ಪ್ರಭು ಯಾದವಾಡ ಎಂಬಾತ ಹುಬ್ಬಳ್ಳಿ ಕಡೆಗೆ ಕ್ರೂಸರ್ ವಾಹನ ಓಡಿಸಿಕೊಂಡು ಹೊರಟಿದ್ದು ರಸ್ತೆ ಪಕ್ಕದಲ್ಲಿದ್ದ ತೇಜು ಕೊಡೆ ಹಾಗೂ ಲಕ್ಷಣ ರಾವುತ್ ಅವರಿಗೆ ಕ್ರೂಸರ್ ಗುದ್ದಿದ. ಅದಾದ ನಂತರ ಕ್ರೂಸರ್ ಅಲ್ಲಿದ್ದ ಬೈಕಿಗೆ ಡಿಕ್ಕಿಯಾಗಿ ಪಲ್ಟಿಯಾಯಿತು.

ವೇಗವಾಗಿ ಕ್ರೂಸರ್ ಚಾಲಕ ಮುದೋಳದ ಹನುಮಂತ ಹಲಗಲಿ ರಕ್ತಸ್ರಾವದಿಂದ ಅಲ್ಲಿಯೇ ಸಾವನಪ್ಪಿದರು. ಬೈಕಿನಲ್ಲಿ ಬಂದಿದ್ದ ತೇಜು ಕೊಡೆ ಹಾಗೂ ಲಕ್ಷಣ ರಾವುತ್ ಜೊತೆ ಕ್ರೂಸರ್ ವಾಹನದಲ್ಲಿದ್ದ ಬಾಗಲಕೋಟೆಯ ಬಸವರಾಜ ಕುಂಬಾರ, ಶಾಂತವ್ವ ಬಡಿಗೇರ, ಮುದೋಳದ ಬಸವರಾಜ ಹೂಗಾರ, ಕಾಳವ್ವ ಮಠಪತಿ, ವೆಂಕಟೇಶ ಚೌರೆಡ್ಡಿ ಸಹ ಈ ಅಪಘಾತದಲ್ಲಿ ಗಾಯಗೊಂಡರು.

ವಿಷಯ ತಿಳಿದ ಸಿಪಿಐ ರಮೇಶ ಹಾನಾಪುರ ಸ್ಥಳಕ್ಕೆ ತೆರಳಿ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಿದರು. ಪೊಲೀಸ್ ಉಪನಿರೀಕ್ಷಕರಾದ ಸಿದ್ದಪ್ಪ ಗುಡಿ, ಶೇಡಜಿ ಚೌಹಾಣ, ನಸ್ರೀನ್‌ತಾಜ್ ಚಟ್ಟರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಅಪಘಾತಕ್ಕೆ ಕಾರಣವಾದ ಕ್ರೂಸರ್ ಚಾಲಕ ಪ್ರಭು ಯಾದವಾಡ ಸಹ ಗಾಯಗೊಂಡಿದ್ದು, ಆತನ ವಿರುದ್ಧ ಬೈಕ್ ಸವಾರ ತೇಜು ಕೊಡೆ ಪೊಲೀಸ್ ದೂರು ದಾಖಲಿಸಿದರು.

 

ShareSendTweetShare
Previous Post

ಗೋವಾ ಮುಖಂಡನ ಮೇಲೆ ಹಲ್ಲೆ: ಕಾರವಾರದಲ್ಲಿ ಅಡಗಿದ್ದ ದುಷ್ಕರ್ಮಿಗಳ ಸೆರೆ!

Next Post

ಅಟ್ಟದ ಮೇಲೆ ಅವಿತಿದ್ದ ಚಿರತೆ ಚರ್ಮ

Next Post

ಅಟ್ಟದ ಮೇಲೆ ಅವಿತಿದ್ದ ಚಿರತೆ ಚರ್ಮ

ಕೊಟ್ಟೆ ಇಡ್ಲಿ ಜಾತ್ರೆಯಲ್ಲಿ ಹಗರಣಗಳೇ ವಿಶೇಷ!

ಕನ್ನಡ ಶಾಲಾ ಮಕ್ಕಳಿಗೆ ಪೋಕ್ಸೋ ಅರಿವು

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.