6
  • Latest

ಗೋವಾ ಮುಖಂಡನ ಮೇಲೆ ಹಲ್ಲೆ: ಕಾರವಾರದಲ್ಲಿ ಅಡಗಿದ್ದ ದುಷ್ಕರ್ಮಿಗಳ ಸೆರೆ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಗೋವಾ ಮುಖಂಡನ ಮೇಲೆ ಹಲ್ಲೆ: ಕಾರವಾರದಲ್ಲಿ ಅಡಗಿದ್ದ ದುಷ್ಕರ್ಮಿಗಳ ಸೆರೆ!

AchyutKumar by AchyutKumar
in ದೇಶ - ವಿದೇಶ

ಕಾರವಾರ: ಗೋವಾ ಪಣಜಿಯ ಆಸ್ಕವಾಡದಲ್ಲಿ ಮಾಂಡ್ರೆಮ್ ಊರಿನ ಮುಖ್ಯಸ್ಥರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರು ಜನರನ್ನು ಗೋವಾ ಪೊಲೀಸರು ಕಾರವಾರದಲ್ಲಿ ಬಂಧಿಸಿದ್ದಾರೆ.

ಮoಡ್ರೆಮ್‌ನ ಅಸ್ಕವಾಡದಲ್ಲಿ ಅಪರಿಚಿತ ಮುಸುಕುಧಾರಿಗಳು ಬುಧವಾರ ಮಹೇಶ್ ಕೋನಾಡ್ಕರ್ ಮೇಲೆ ದಾಳಿ ನಡೆಸಿದ್ದರು. ಆ ಆರೋಪಿತರ ಪೈಕಿ ಆರು ಜನ ಕಾರವಾರದಲ್ಲಿ ಅಡಗಿಕೊಂಡಿದ್ದರು. ಉತ್ತರ ಗೋವಾ ಪೊಲೀಸರು ಶುಕ್ರವಾರ ಸಂಜೆ ಕಾರವಾರ ಆಗಮಿಸಿ ಅವರನ್ನು ಹುಡುಕಾಡಿದರು.

ಮಾಂಡ್ರೆಮ್ ಪೊಲೀಸರು ಪುಂಡಲೀಕ ಹರಿಜನ ಎಂಬಾತರನ್ನು ಬಂಧಿಸಿ ಅವರಿಂದ ಉಳಿದ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಪಡೆದರು. ಪುಂಡಲೀಕ ನೀಡಿದ ಮಾಹಿತಿ ಆಧರಿಸಿ ಹಳೆ ಗೋವಾದ ವಿಶ್ವನಾಥ್ ಹರಿಜನ್, ಪೊರ್ವೊರಿಮ್‌ನ ಸುರೇಶ್ ನಾಯ್ಕ್, ಮೈನಾ-ಪಿಲರ್ನ್ನ ಸಾಯಿರಾಜ್ ಗೋವೆಕರ್, ಸೇಂಟ್ ಕ್ರೂಜ್‌ನ ಫ್ರಾಂಕಿ ನಾಡರ್, ಚೋರಾವ್‌ನ ಮನೀಶ್ ಹಡ್‌ಫಡ್ಕರ್ ಮತ್ತು ಪಂಜಿಮ್‌ನ ಉದ್ದೇಶ್ ಶೆಟ್ಟಿ ಎಂಬಾತರನ್ನು ಬಂಧಿಸಿದರು.

 

ShareSendTweetShare
Previous Post

ಬಾಲಕನ ಕೈಗೆ ಬೈಕು: ಜನಪ್ರತಿನಿಧಿಗೆ ದಂಡ ವಿಧಿಸಿದ ನ್ಯಾಯಾಲಯ!

Next Post

ನಿದ್ರೆ ಮಂಪರು | ಅಪಘಾತ.. ಒಂದು ಸಾವು.. ಎಂಟು ಜನರಿಗೆ ಗಾಯ!

Next Post

ನಿದ್ರೆ ಮಂಪರು | ಅಪಘಾತ.. ಒಂದು ಸಾವು.. ಎಂಟು ಜನರಿಗೆ ಗಾಯ!

ಅಟ್ಟದ ಮೇಲೆ ಅವಿತಿದ್ದ ಚಿರತೆ ಚರ್ಮ

ಕೊಟ್ಟೆ ಇಡ್ಲಿ ಜಾತ್ರೆಯಲ್ಲಿ ಹಗರಣಗಳೇ ವಿಶೇಷ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.