6
  • Latest

ಬಾಲಕನ ಕೈಗೆ ಬೈಕು: ಜನಪ್ರತಿನಿಧಿಗೆ ದಂಡ ವಿಧಿಸಿದ ನ್ಯಾಯಾಲಯ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಾಲಕನ ಕೈಗೆ ಬೈಕು: ಜನಪ್ರತಿನಿಧಿಗೆ ದಂಡ ವಿಧಿಸಿದ ನ್ಯಾಯಾಲಯ!

AchyutKumar by AchyutKumar
in ಸ್ಥಳೀಯ

ಹಳಿಯಾಳ: ಪುರಸಭೆ ಸದಸ್ಯರೊಬ್ಬರು ತಮ್ಮ ಮಗನಿಗೆ ಬೈಕ್ ನೀಡಿದ ಪರಿಣಾಮ ನ್ಯಾಯಾಲಯಕ್ಕೆ 25 ಸಾವಿರ ರೂ ದಂಡ ಪಾವತಿಸಿದ್ದಾರೆ. 18 ವರ್ಷದೊಳಗಿನವರಿಗೆ ಬೈಕ್ ನೀಡಿದಕ್ಕಾಗಿ ನ್ಯಾಯಾಲಯ ಜನಪ್ರತಿನಿಧಿಯನ್ನು ತರಾಠೆಗೆ ತೆಗೆದುಕೊಂಡಿದ್ದು, `ಮತ್ತೊಮ್ಮೆ ಹೀಗೆ ಮಾಡಬಾರದು’ ಎಂದು ಎಚ್ಚರಿಕೆ ನೀಡಿ ಕಳುಹಿಸಿದೆ.

ಕಳೆದ ಭಾನುವಾರದಿಂದ ಹಳಿಯಾಳದಲ್ಲಿ ಅಪ್ರಾಪ್ತರ ಬೈಕ್ ಚಾಲನೆ ಬಗ್ಗೆ ಪೊಲೀಸರು ಅರಿವು ಮೂಡಿಸುತ್ತಿದ್ದಾರೆ. ಮೊದಲು ಶಾಲಾ-ಕಾಲೇಜುಗಳಿಗೆ ತೆರಳಿ ಈ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಿದರು. ಅದಾದ ನಂತರ ತಪಾಸಣೆ ನಡೆಸಿ, ಸಿಕ್ಕಿಬಿದ್ದವರಿಗೆ ಅಪ್ರಾಪ್ತರ ವಾಹನ ಚಾಲನೆಯ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅದಾಗಿಯೂ ಜನ ಮಾತು ಕೇಳದೇ ಇದ್ದಾಗ ಸಿಕ್ಕಿಬಿದ್ದವರ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.

ಇದರೊಂದಿಗೆ ಸಾರ್ವಜನಿಕರು ಸಹ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣದ ಬಗ್ಗೆ ಮಾಹಿತಿ ಕೊಡುವಂತೆ ಪೊಲೀಸರು ಕೋರಿದ್ದರು. ಬಾಲಕನೊಬ್ಬ ಬೈಕ್ ಓಡಿಸುತ್ತಿರುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದು, ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ವಿಚಾರಣೆ ನಡೆಸಿದ ಹಳಿಯಾಳದ ಜೆ ಎಮ್ ಎಫ್ ಸಿ ನ್ಯಾಯಾಲಯ ಬೈಕಿನ ಮಾಲಕರಾದ ಪಾಲಕರನ್ನು ಕರೆಯಿಸಿತು. ಅಪ್ರಾಪ್ತರಿಗೆ ವಾಹನ ನೀಡಿದ ಬಗ್ಗೆ ಪ್ರಶ್ನಿಸಿತು. ಜೊತೆಗೆ ಜನಪ್ರತಿನಿಧಿಯೂ ಆಗಿರುವ ಆ ಪಾಲಕರಿಗೆ ದೊಡ್ಡ ಮೊತ್ತದ ದಂಡ ವಿಧಿಸಿ ಎಚ್ಚರಿಕೆ ನೀಡಿತು.

ಹಳಿಯಾಳದ ವು ಬೈಕ್ ಚಲಾಯಿಸಲು ನೀಡಿದ ಪಾಲಕರಿಗೆ 25000 ದಂಡ ವಿಧಿಸಿದ್ದು ಮುಂದಿನ ಪ್ರಕರಣಗಳಿಗೆ ಜೈಲಿಗೆ ಕಳಿಸುವ ಎಚ್ಚರಿಕೆ ನೀಡಿದೆ.

ಪಾಲಕರು 18 ವರ್ಷ ಒಳಗಿನ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ನೀಡದಿರುವಂತೆ ಹಳಿಯಾಳ ಪೊಲೀಸರು ಪ್ರತಿಯೊಬ್ಬರಿಗೂ ಎಚ್ಚರಿಸಿದ್ದು ದಂಡ ವಿಧಿಸಿದ ಪ್ರಕರಣ ಪುರಸಭೆ ಸದಸ್ಯರೊಬ್ಬರ ಮಗನಾಗಿದ್ದು ತುಂಬಾ ಗಂಭೀರತೆಯನ್ನು ಪಡೆದಿದೆ.

ShareSendTweetShare
Previous Post

ಗಾಯದ ಮೇಲೆ ದೂರಿನ ಬರೆ!

Next Post

ಗೋವಾ ಮುಖಂಡನ ಮೇಲೆ ಹಲ್ಲೆ: ಕಾರವಾರದಲ್ಲಿ ಅಡಗಿದ್ದ ದುಷ್ಕರ್ಮಿಗಳ ಸೆರೆ!

Next Post

ಗೋವಾ ಮುಖಂಡನ ಮೇಲೆ ಹಲ್ಲೆ: ಕಾರವಾರದಲ್ಲಿ ಅಡಗಿದ್ದ ದುಷ್ಕರ್ಮಿಗಳ ಸೆರೆ!

ನಿದ್ರೆ ಮಂಪರು | ಅಪಘಾತ.. ಒಂದು ಸಾವು.. ಎಂಟು ಜನರಿಗೆ ಗಾಯ!

ಅಟ್ಟದ ಮೇಲೆ ಅವಿತಿದ್ದ ಚಿರತೆ ಚರ್ಮ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.