6
  • Latest

ಸಾರ್ವಜನಿಕ ಸೇವೆಗೆ ಸಂದ ಗೌರವ: ಯಲ್ಲಾಪುರದ ನ್ಯಾಯವಾದಿಗೆ ಶಿರಸಿ ನೆಮ್ಮದಿ ಕುಟೀರದಲ್ಲಿ ಸನ್ಮಾನ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಾರ್ವಜನಿಕ ಸೇವೆಗೆ ಸಂದ ಗೌರವ: ಯಲ್ಲಾಪುರದ ನ್ಯಾಯವಾದಿಗೆ ಶಿರಸಿ ನೆಮ್ಮದಿ ಕುಟೀರದಲ್ಲಿ ಸನ್ಮಾನ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: 30 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿರುವ ಯಲ್ಲಾಪುರದ ನ್ಯಾಯವಾದಿ ಬೀಬಿ ಅಮೀನಾ ಶೇಖ್ ಅವರಿಗೆ ಶಿರಸಿಯ ನೆಮ್ಮದಿ ಕುಟೀರದಲ್ಲಿ ಮಂಗಳವಾರ ಸನ್ಮಾನಿಸಲಾಯಿತು.

ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ `WHR ಆರ್‌ ಕೆ ಪೌಂಡೇಶನ್’ ನಡೆಸಿದ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಲಾಯಿತು. ಬೀಬಿ ಅಮೀನಾ ಶೇಖ್ ಅವರು ಯಲ್ಲಾಪುರ ಪಟ್ಟಣ ಪಂಚಾಯತದ ಮಾಜಿ ಸದಸ್ಯರು. ತಮ್ಮ ಸದಸ್ಯತ್ವ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅವರು ಆದ್ಯತೆ ನೀಡಿದ್ದರು. ವಿವಿಧ ಸಂಘಟನೆಗಳ ಜೊತೆಗೂಡಿ ನೊಂದವರಿಗೆ ನೆರವು ನೀಡುತ್ತಿದ್ದಾರೆ. ವೃತ್ತಿಯಲ್ಲಿ ನ್ಯಾಯವಾದಿಯಾಗಿರುವ ಅವರು ಅನೇಕ ಸನ್ನಿವೇಶಗಳಲ್ಲಿ ಬಡವರಿಗೆ ಉಚಿತ ಕಾನೂನು ಸಲಹೆ ನೀಡುವ ಗುಣ ಹೊಂದಿದ್ದಾರೆ. ಪ್ರಸ್ತುತ WHR ಆರ್‌ಕೆ ಪೌಂಡೇಶನ್’ನ ವಿಶ್ವ ಮಾನವ ಹಕ್ಕುಗಳ ತಾಲೂಕಾ ಅಧ್ಯಕ್ಷರಾಗಿ ಅವರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡು ದಕ್ಷಿಣ ಕನ್ನಡ, ಹಾವೇರಿ, ಶಿವಮೊಗ್ಗ, ಧಾರವಾಡ, ದಾವಣಗೆರೆ ಸೇರಿ 7 ಜಿಲ್ಲೆಗಳ ಮಹಿಳಾ ಅಧ್ಯಕ್ಷೆಯಾಗಿರುವ ಅರ್ಚನಾ ಜಯಪ್ರಕಾಶ್ ನಾಯಕ ಅವರು ಬೀಬಿ ಅಮೀನಾ ಶೇಖ್ ಅವರ ಈ ಸೇವೆಯನ್ನು ಗುರುತಿಸಿದರು. `WHR ಆರ್‌ಕೆ ಪೌಂಡೇಶನ್ ಪರವಾಗಿ ಶಿರಸಿಯ ನೆಮ್ಮದಿ ಕುಟೀರದಲ್ಲಿ ಬೇಬಿ ಅಮೀನಾ ಶೇಖ್ ಅವರನ್ನು ಸನ್ಮಾನಿಸಿದರು. ದಕ್ಷಿಣ ಕನ್ನಡ, ಹಾವೇರಿ, ಶಿವಮೊಗ್ಗ, ಧಾರವಾಡ, ದಾವಣಗೆರೆ ಸೇರಿ ವಿವಿಧ ಜಿಲ್ಲೆಯ ಕಾನೂನು ಸಲಹೆಗಾರರು ಈ ಸನ್ಮಾನಕ್ಕೆ ಸಾಕ್ಷಿಯಾದರು.

ಸಂಘಟನೆಯ ಜಿಲ್ಲಾ ಸದಸ್ಯರಾದ ರವಿ ನಾಯ್ಕ, ಮಹೇಶ್ ಪೂಜಾರ್, ಚಂದ್ರಕಾoತ್ ಮರಾಠಿ, ನಾರಾಯಣ ಮರಾಠಿ, ಸತೀಶ್ ಗಾoವ್ಕರ್, ಜಿ ಟಿ ಶೇಟ್, ವಿನಾಯಕ ಮರಾಠಿ, ಶೀಲಾ ಮರಾಠಿ, ಟಿ ಪಿ ಆಯಿಷಾ, ಜುಬೇದಾ ಶೇಖ, ಗೀತಾ ಸಿದ್ದಿ, ಗಂಗಾ ಕೊಕರೇ ಹಾಗೂ ಅಶೋಕ್ ಶೇರುಗಾರ್, ಎನ್ ಎಂ ನಾಯ್ಕ ಇನ್ನಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನ್ಯಾಯವಾದಿ ಜಯಪ್ರಕಾಶ ನಾಯಕ ಹಾಗೂ ಸಂಘಟನೆಯ ಜಿಲ್ಲಾ ಮಟ್ಟದ ಸದಸ್ಯರು ಹಾಜರಿದ್ದರು.

ShareSendTweetShare
Previous Post

ಉತ್ತರಕುಮಾರನ ಮನೆಯಲ್ಲಿ ಕಳ್ಳತನ: ಪ್ರವರಕುಮಾರನಿಂದ ಪೊಲೀಸ್ ದೂರು!

Next Post

ರಾಮಕೃಷ್ಣ ಹೆಗಡೆ ಅವರ ಜೀವ ಉಳಿಸಿದ್ದು ಕೃಷ್ಣ.. ಹೆಗಡೆರ ತೋಟ ಕಾಪಾಡಿದ್ದು ಎಸ್ ಎಂ ಕೃಷ್ಣ!

Next Post

ರಾಮಕೃಷ್ಣ ಹೆಗಡೆ ಅವರ ಜೀವ ಉಳಿಸಿದ್ದು ಕೃಷ್ಣ.. ಹೆಗಡೆರ ತೋಟ ಕಾಪಾಡಿದ್ದು ಎಸ್ ಎಂ ಕೃಷ್ಣ!

ಕಾಣದ ದೇವರನ್ನು ಹುಡುಕಿದ ಪೊಲೀಸರು: ದೇವಾನು ದೇವತೆಗಳಿಗೂ ಇದೀಗ ನ್ಯಾಯಾಂಗ ಬಂಧನ!

ಮೂವರ ರಕ್ಷಣೆ.. ನಾಲ್ವರ ಸಾವು | ಮುರುಡೇಶ್ವರ ಪ್ರವಾಸ: ಒಂದು ದುರಂತ ಕಥೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.