6
  • Latest

ಇನ್ನೊಂದು ಕ್ರೀಡೆಗೆ ಸಜ್ಜಾದ ಕಾಳಮ್ಮನಗರ: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಇನ್ನೊಂದು ಕ್ರೀಡೆಗೆ ಸಜ್ಜಾದ ಕಾಳಮ್ಮನಗರ: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಶಿಯೇಶನ್ ನಡೆಸುತ್ತಿರುವ `ಯಲ್ಲಾಪುರ ಕ್ರಿಕೆಟ್ ಪ್ರಿಮಿಯರ್ ಲೀಗ್’ ಈ ಭಾನುವಾರದಿಂದ ಕಾಳಮ್ಮನಗರ ಕ್ರೀಡಾಂಗಣದಲ್ಲಿ ನಡೆಯಲಿದೆ. 10 ತಂಡಗಳು ಈ ಹಣಹಣಿಯಲ್ಲಿ ಭಾಗವಹಿಸಲಿದ್ದು, ಎಲ್ಲಾ ಬಗೆಯ ಸಿದ್ಧತೆಗಳು ಜೋರಾಗಿ ನಡೆದಿದೆ.

ಮೂರು ವಾರಗಳ ಕಾಲ ಈ ಆಟ ನಡೆಯಲಿದೆ. ಕ್ರಿಕೆಟ್ ಆಯೊಜನೆಯ ಪೂರ್ವಭಾವಿಯಾಗಿ ಕೃಷ್ಣ ರೆಸೋಯಿ ಹೊಟೇಲ್’ನಲ್ಲಿ ಕಿರವತ್ತಿಯ ಎಸ್ ಜೆ ರಾಕರ್ಸ ತಂಡದ ಸಭೆ ನಡೆಯಿತು. ಈ ತಂಡದ ಸದಸ್ಯರಿಗೆ ಜಿ ಪಂ ಮಾಜಿ ಸದಸ್ಯ ವಿಜಯ ಮಿರಾಶಿ ಸಮವಸ್ತ್ರ ವಿತರಿಸಿದರು. `ಎಸ್ ಜೆ ರಾಕರ್ಸ ತಂಡ ಈ ಕ್ರೀಡೆಯಲ್ಲಿ ಗೆದ್ದು ಬರಲಿ’ ಎಂದು ಶುಭ ಹಾರೈಸಿದರು.

ವಿಜಯ ಮಿರಾಶಿ ಅವರ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಈ ವೇಳೆ ಸಂಭ್ರಮಾಚರಣೆಯೂ ನಡೆದಿದ್ದು, ಎಸ್.ಜೆ.ರಾಕರ್ಸ ತಂಡದ ಸದಸ್ಯರು ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಇದಾದ ನಂತರ ಎಲ್ಲರೂ ಸೇರಿ ಊಟ ಮಾಡಿದರು. ಎಪಿಎಂಸಿ ಉಪಾಧ್ಯಕ್ಷ ರಾಘವೇಂದ್ರ ಗೊಂದಿ, ವೈಪಿಎಲ್ ಅಧ್ಯಕ್ಷ ಸತೀಶ ನಾಯ್ಕ ಇಡಗುಂದಿ, ದಲಿತ ಸಮಾಜದ ಮುಖಂಡ ಪರಶುರಾಮ ಚಲವಾದಿ, ಡಿಆರ್‌ಎಫ್‌ಓ ಗುರುಪ್ರಸಾದ ಲಮಾಣಿ, ಪ್ರಮುಖರಾದ ಆನಂದ ಕುರಿ, ಶಿವಪ್ರಕಾಶ್ ಕವಳಿ, ಎಸ್ ಜೆ ರಾಕರ್ಸ ತಂಡದ ಮಾಲಕ ಸುಜೀತ್ ಜೋರಾಪುರ, ಅಮಿತ್ ಗುನಗಿ, ದೀಲಿಪ್ , ರಜತ್ ಖಾನಾಪುರ, ಮಾರುತಿ ಕಳಸುರಕರ, ವಿಜಯ ಖಾನಾಪುರ, ಪರಶುರಾಮ ಮಂಗಳಿ, ವಿನೋದ ಖಾನಾಪುರ ಇತರರು ಇದ್ದರು

ShareSendTweetShare
Previous Post

ಕರ್ನಾಟಕದ ಖಾಕಿ.. ಗೋವಾ ಸರಾಯಿ ಗಿರಾಕಿ!

Next Post

ಮಿತಿ ಮೀರಿದ ಕಳ್ಳರ ಕಾಟ: ಒಂದು ಮನೆಯಲ್ಲಿ ಚಿನ್ನ.. ಇನ್ನೊಂದು ಮನೆಗೆ ಕನ್ನ!

Next Post

ಮಿತಿ ಮೀರಿದ ಕಳ್ಳರ ಕಾಟ: ಒಂದು ಮನೆಯಲ್ಲಿ ಚಿನ್ನ.. ಇನ್ನೊಂದು ಮನೆಗೆ ಕನ್ನ!

ಮರೆತುಹೋದ ಖಾದ್ಯಗಳ ಮರು ಪರಿಚಯ: ಅಜ್ಜಿ ಕಲಿಸಿದ ಅಡುಗೆ ಮಾಡಿ.. ಹಣದ ಜೊತೆ ಬಹುಮಾನ ಗೆಲ್ಲಿ!

The girl who left home!

ಕೋಳಿ ಜಗಳ | ಟಿವಿ ಹಚ್ಚುವ ವಿಷಯವಾಗಿ ಬೇಸರ: ಮೂರು ವಾರ ಕಳೆದರೂ ಮನೆಗೆ ಬಾರದ ಗಂಡ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.