6
  • Latest

ಮರಳಿ ಮನೆ ಸೇರಿದ ದುಡಿಮೆಯ ಹಣ: ಬಾಳೆಗದ್ದೆ ಭಾಸ್ಕರ ಸಿದ್ದಿಗೆ ಜೈಲು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Sunday, July 5, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮರಳಿ ಮನೆ ಸೇರಿದ ದುಡಿಮೆಯ ಹಣ: ಬಾಳೆಗದ್ದೆ ಭಾಸ್ಕರ ಸಿದ್ದಿಗೆ ಜೈಲು!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಮಧು ಹೊಟೇಲ್ ಮಾಲಕ ಮಧುಕೇಶ್ವರ ಭಟ್ಟ ಅವರ ಮನೆಗೆ ನುಗ್ಗಿ 50 ಸಾವಿರ ರೂ ಹಣ ಕದ್ದಿದ್ದ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ. ಮಾಗೋಡು ಕ್ರಾಸಿನ ಬಸ್ ನಿಲ್ದಾಣದ ಬಳಿ ಅಲೆದಾಡುತ್ತಿದ್ದ ಭಾಸ್ಕರ ಸಿದ್ದಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಹಣವನ್ನು ಮರಳಿಸಿದ್ದಾನೆ.

ಯಲ್ಲಾಪುರದ ಹಳೆ ತಹಶೀಲ್ದಾರ್ ಕಚೇರಿ ಮುಂದೆ ಮಧುಕೇಶ್ವರ ಭಟ್ಟ ಅವರು ಹೊಟೇಲ್ ನಡೆಸುತ್ತಿದ್ದು, ದುಡಿದ ಹಣವನ್ನು ರವೀಂದ್ರ ನಗರದಲ್ಲಿರುವ ಅವರ ಮನೆಯಲ್ಲಿರಿಸಿದ್ದರು. ಡಿ 13ರ ರಾತ್ರಿ ಅವರು ಇಲ್ಲದ ವೇಳೆ ಮನೆಗೆ ನುಗ್ಗಿದ ಅಂಕೋಲಾ ಬಾಳೆಗದ್ದೆಯ ಭಾಸ್ಕರ ಸಿದ್ದಿ ಕಪಾಟಿನೊಳಗೆ ಸೀರೆಯಲ್ಲಿ ಸುತ್ತಿದ್ದ 50 ಸಾವಿರ ರೂ ಹಣ ಎಗರಿಸಿದ್ದ. ಡಿ 14ರಂದು ಮನೆ ಬಾಗಿಲು ಒಡೆದಿರುವುದು ಹಾಗೂ ಕಾಸು ಕಾಣೆಯಾಗಿರುವುದನ್ನು ನೋಡಿದ ಮಧುಕೇಶ್ವರ ಭಟ್ಟರು ಪೊಲೀಸ್ ದೂರು ನೀಡಿದ್ದರು.

ಈ ದೂರಿನ ಬಗ್ಗೆ ಸಿಪಿಐ ರಮೇಶ ಹಾನಾಪುರ ಅವರು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹಾಗೂ ಪೊಲೀಸ್ ಉಪಾಧ್ಯಕ್ಷ ಗಣೇಶ ಕೆ ಎಲ್ ಅವರಿಗೆ ಮಾಹಿತಿ ರವಾನಿಸಿದರು. ಅದಾದ ನಂತರ ಪಿಎಸ್‌ಐ ಶೇಡಜಿ ಚೌಹಾಣ್ ಕಳ್ಳನ ಪತ್ತೆಗೆ ಹುಡುಕಾಟ ನಡೆಸಿದರು. ಪೊಲೀಸ್ ಸಿಬ್ಬಂದಿ ಬಸವರಾಜ ಹಗೇರಿ, ಉಮೇಶ ತುಂಬರಗಿ, ಅಮರ್ ಜಿ, ಶೋಭಾ ನಾಯ್ಕ ಸೇರಿ ಮಾಗೋಡು ಕ್ರಾಸಿನ ಬಳಿ ಅಲೆದಾಡುತ್ತಿದ್ದ ಭಾಸ್ಕರ ಸಿದ್ದಿಯನ್ನು ಠಾಣೆಗೆ ಕರೆ ತಂದರು.

ಖಾಕಿ ಬಟ್ಟೆ ನೋಡಿದ ತಕ್ಷಣ ಭಾಸ್ಕರ ಸಿದ್ದಿ ಕದ್ದ ಹಣವನ್ನು ಮರಳಿಸಿದ್ದು, ತಾನೇ ಕದ್ದಿರುವುದಾಗಿ ಒಪ್ಪಿಕೊಂಡಿದ್ದ. ಅದಾಗಿಯೂ ಮನೆ ಮುರಿದು ಕಳ್ಳತನ ಮಾಡಿದ ಕಾರಣ ಪೊಲೀಸರು ಆತನನ್ನು ಜೈಲಿಗೆ ಕಳುಹಿಸಿದರು.

ShareSendTweetShare
Previous Post

ಅರಣ್ಯಾಧಿಕಾರಿಗಳಿಗೆ ಇಲ್ಲ ಅಧ್ಯಯನ!

Next Post

ಶಿಸ್ತಿನ ಸಿಫಾಯಿಗಳಿಗೆ ಸಿಕ್ಕಿದ ಅಧ್ಯಕ್ಷ-ಕಾರ್ಯದರ್ಶಿ ಅಧಿಕಾರ!

Next Post

ಶಿಸ್ತಿನ ಸಿಫಾಯಿಗಳಿಗೆ ಸಿಕ್ಕಿದ ಅಧ್ಯಕ್ಷ-ಕಾರ್ಯದರ್ಶಿ ಅಧಿಕಾರ!

ಸಾವಿರ ಹಾಡುಗಳ ಸರದಾರ್ತಿ ಈ ಅಜ್ಜಿ!

ದೇವರು ಮರಳಿಸಿದ ಬಂಗಾರದ ಚೈನು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.