6
  • Latest

ಅಡ್ಡಾದಿಡ್ಡಿ ಬಸ್ಸು ಓಡಿಸಿದ ಚಾಲಕ: ಅಂಗನವಾಡಿ ಶಿಕ್ಷಕಿಯಿಂದ ಕಾನೂನು ಕ್ರಮ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಡ್ಡಾದಿಡ್ಡಿ ಬಸ್ಸು ಓಡಿಸಿದ ಚಾಲಕ: ಅಂಗನವಾಡಿ ಶಿಕ್ಷಕಿಯಿಂದ ಕಾನೂನು ಕ್ರಮ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಶಿರಸಿ-ಯಲ್ಲಾಪುರ ಮಾರ್ಗವಾಗಿ ವೇಗವಾಗಿ ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ಭಾರತಿಬಾಯಿ ಶಿರಟ್ಟಿ ಎಂಬಾತರಿಗೆ ಪೆಟ್ಟಾಗಿದೆ. `ಬಸ್ಸಿನ ಚಾಲಕ ರಾಮಚಂದ್ರ ನಾಯ್ಕ ಅವರ ಗಡಿಬಿಡಿಯೇ ಈ ಅವಘಡಕ್ಕೆ ಕಾರಣ’ ಎಂದು ವಿಜಯ ಭಾಗ್ವತ್ ಪೊಲೀಸ್ ದೂರು ನೀಡಿದ್ದಾರೆ.

ಹಳವಳ್ಳಿಯ ರಾಮಚಂದ್ರ ನಾಯ್ಕ ಕೆಎಸ್‌ಆರ್‌ಟಿಸಿ ಬಸ್ ಚಾಲಕ. ಡಿ 24ರಂದು ಅವರು ಶಿರಸಿ-ಯಲ್ಲಾಪುರ ಮಾರ್ಗದಲ್ಲಿ ಬಸ್ಸು ಓಡಿಸುತ್ತಿದ್ದರು. ಜಂಬೆಸಾಲ್ ಕ್ರಾಸ್ ಬಳಿ ಭಾರತಿಬಾಯಿ ಶರಟ್ಟಿ ಅವರು ಬಸ್ಸು ಹತ್ತಿದ್ದು, ಹಿಂದಿನ ಆಸನದಲ್ಲಿ ಅವರು ಕೂರುವ ಸಿದ್ಧತೆಯಲ್ಲಿರುವಾಗ ರಾಮಚಂದ್ರ ನಾಯ್ಕ ಬಸ್ಸಿನ ವೇಗ ಹೆಚ್ಚಿಸಿದರು.

ಅವರ ಅಡ್ಡಾದಿಡ್ಡಿ ಚಾಲನೆ ಹಾಗೂ ಗಡಿಬಿಡಿಯಿಂದಾಗಿ ಭಾರತಿಬಾಯಿ ಅವರು ಬಸ್ಸಿನಿಂದ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡರು. ಭಾರತಿಬಾಯಿ ಅವರ ತಲೆ, ಹೊಟ್ಟೆ ಮೊಣಕಾಲಿಗೆ ಗಾಯವಾಗಿದ್ದರಿಂದ ರಕ್ತ ಸೋರುತ್ತಿತ್ತು. ಈ ಅವಘಡವನ್ನು ನೋಡಿದ ಮಲಳಗಾವ್ ಅಂಗನವಾಡಿ ಶಿಕ್ಷಕಿ ವಿಜಯ ಭಾಗ್ವತ್ ಚಾಲಕನ ದುಡುಕುತನದ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.

ShareSendTweetShare
Previous Post

ಕ್ಯಾಮರಾ ಮಹಾತ್ಮೆ | ಕದ್ದ ಬೈಕ್ ಮರಳಿಸಿದ ಚೋರ: ಆತ ಕಳ್ಳನಾದರೂ ಪ್ರಾಮಾಣಿಕ!

Next Post

ಅಂತಿ0ಥ ಕಳ್ಳ ಅವನಲ್ಲ.. ಆತನ ಕಿತಾಪತಿ ಒಂದೆರಡಲ್ಲ!

Next Post

ಅಂತಿ0ಥ ಕಳ್ಳ ಅವನಲ್ಲ.. ಆತನ ಕಿತಾಪತಿ ಒಂದೆರಡಲ್ಲ!

SNEW

ನೇಣಿಗೆ ಶರಣಾದ ಕೂಲಿ ಕಾರ್ಮಿಕ

ಗೋವಾದ ಕ್ರಿಮಿನಲ್'ಗೆ ಕಾರವಾರದಲ್ಲಿ ಮನೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.