6
  • Latest

ಲಯನ್ಸ ಸೇವೆ ಸ್ಮರಣೀಯ: ವಿದ್ಯಾರ್ಥಿಗಳ ಪಾದಕ್ಕೆ ಶೂ ಭಾಗ್ಯ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಲಯನ್ಸ ಸೇವೆ ಸ್ಮರಣೀಯ: ವಿದ್ಯಾರ್ಥಿಗಳ ಪಾದಕ್ಕೆ ಶೂ ಭಾಗ್ಯ!

AchyutKumar by AchyutKumar
December 27, 2024
in ಸ್ಥಳೀಯ
advt advt advt
ADVERTISEMENT

ಕಾರವಾರ: ಅಸ್ನೋಟಿ ವಿದ್ಯಾ ಮಂದಿರದಲ್ಲಿರುವ ಮಕ್ಕಳು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಅವರು ಬರಿಗಾಲಿನಲ್ಲಿ ಓಡಾಡುವುದನ್ನು ನೋಡಿದ ಲಯನ್ಸ್ ಕ್ಲಬ್ ಮಕ್ಕಳ ಪಾದಕ್ಕೆ ಹೊಂದುವ ಪಾದರಕ್ಷೆ ಕೊಡಿಸಿದೆ.

ಲಯನ್ಸ ಕ್ಲಬ್ಬಿನ ಅಧ್ಯಕ್ಷ ವಿನಯಾ ನಾಯ್ಕ ಅವರು ವಿದ್ಯಾರ್ಥಿಗಳ ಬಳಕೆಗೆ ಬೂಟುಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು `ಮಕ್ಕಳ ವಿದ್ಯಾರ್ಜನೆಗೆ ನೆರವು ನೀಡಲು ಲಯನ್ಸ ಕ್ಲಬ್ ಸದಾ ಬದ್ಧವಾಗಿದೆ’ ಎಂದರು. ಉದ್ಯಮಿ ದಿನಕರ ಸಾಳುಂಕೆ, ಗ್ರಾ ಪಂ ಅಧ್ಯಕ್ಷ ಸಂಜಯ ಸಾಳುಂಕೆ, ಲಯನ್ಸ ಮಾಜಿ ಅಧ್ಯಕ್ಷ ಇಬ್ರಾಹಿಂ ಕಲ್ಲೂರು, ಪ್ರಮುಖರಾದ ನಾರಾಯಣ ದೇಸಾಯಿ, ಶಿವಾನಂದ ನಾಯ್ಕ ಮಾತನಾಡಿದರು.

Advertisement. Scroll to continue reading.
ADVERTISEMENT
ADVERTISEMENT

ಅಸ್ನೋಟಿ ಶಿಕ್ಷಣ ಸಂಸ್ಥೆಯ ಉಮೇಶ್ ಸಾಳುಂಕೆ ಅಧ್ಯಕ್ಷತೆವಹಿಸಿ ಮಾತನಾಡಿ ವಿನಯಾ ನಾಯ್ಕ ಹಾಗೂ ವಿನೋದ ನಾಯ್ಕ ದಂಪತಿಯ ಕಾಳಜಿ ಬಗ್ಗೆ ಕೊಂಡಾಡಿದರು. ಪ್ರಮುಖರಾದ ಗಿರೀಶ ದೇಸಾಯಿ, ಫೈಲೆಟ್ ಸಾಯಿಶ್ರೀ ನಾಯ್ಕ, ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು. ಸಾನಿಯಾ ನಾಯ್ಕ ಸಂಗಡಿಗರು ನಾಡಗೀತೆ ಹಾಡಿದರು. ಗಣೇಶ ಬಿಷ್ಟಣ್ಣನವರ ಸ್ವಾಗತಿಸಿ, ನಿರ್ವಹಿಸಿದರು.

Advertisement. Scroll to continue reading.
ShareSendTweetShare
ADVERTISEMENT
Previous Post

ಒಂದು ಗಿಡಕ್ಕೆ 1197ರೂ ಖರ್ಚು.. ಅದಾಗಿಯೂ ಗಿಡವೂ ಇಲ್ಲ.. ಗುಂಡಿಯೂ ಇಲ್ಲ!

Next Post

ಹಾದಿಬೀದಿ ರಂಪಾಟ | ಮದ್ಯದ ನಶೆಯಲ್ಲಿ ಶಕ್ತಿ ಪ್ರದರ್ಶನ: ನೌಕಾನೆಲೆ ಮಾನ ಕಳೆದ ರಕ್ಷಣಾ ಸಿಬ್ಬಂದಿ!

Next Post

ಹಾದಿಬೀದಿ ರಂಪಾಟ | ಮದ್ಯದ ನಶೆಯಲ್ಲಿ ಶಕ್ತಿ ಪ್ರದರ್ಶನ: ನೌಕಾನೆಲೆ ಮಾನ ಕಳೆದ ರಕ್ಷಣಾ ಸಿಬ್ಬಂದಿ!

ಸಾಗವಾನಿ ಕಡಿದು ಜೈಲು ಸೇರಿದ!

ರಸ್ತೆ ಬದಿ ಮದ್ಯ ಮಾರಾಟ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.