6
  • Latest

ತರಕಾರಿ ಮಾರುಕಟ್ಟೆಯಲ್ಲಿ ಅಂಕಿ-ಸ0ಖ್ಯೆಗಳ ವ್ಯಾಪಾರ!

ವಿ ಕೆ ಫಿಲ್ಮ್ಸ್ ವಿತರಣೆಯಲ್ಲಿ ಕಟ್ಟಾಳನ್ – ಮೇ 28ಕ್ಕೆ ರಿಲೀಸ್ ಫಿಕ್ಸ್

ವಿ ಕೆ ಫಿಲ್ಮ್ಸ್ ವಿತರಣೆಯಲ್ಲಿ ಕಟ್ಟಾಳನ್ – ಮೇ 28ಕ್ಕೆ ರಿಲೀಸ್ ಫಿಕ್ಸ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, May 18, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ತರಕಾರಿ ಮಾರುಕಟ್ಟೆಯಲ್ಲಿ ಅಂಕಿ-ಸ0ಖ್ಯೆಗಳ ವ್ಯಾಪಾರ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಕುಮಟಾ: ತರಕಾರಿ ಖರೀದಿಗೆ ಬರುವ ಜನರನ್ನು ಕರೆದು ಜೂಜಾಟ ಆಡುವಂತೆ ಪ್ರೇರೇಪಿಸುತ್ತಿದ್ದ ದತ್ತಾತ್ರೇಯ ಪಟಗಾರ’ರಿಗೆ ಪೊಲೀಸರು ಬೆಂಡೆತ್ತಿದ್ದಾರೆ. ಮಟ್ಕಾ ಆಡಿಸಿ ಆತ ಸಂಗ್ರಹಿಸಿದ್ದ 1100ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಡಿ 25ರ ಸಂಜೆ ಕುಮಟಾ ಹೊನ್ಮಾವಿನ ದತ್ತಾತ್ರೇಯ ಪಟಗಾರ ಸಂತೆ ಮಾರುಕಟ್ಟೆ ಬಳಿ ನಿಂತಿದ್ದ. ಅಲ್ಲಿ ಹೋಗಿ-ಬರುವವರನ್ನು ಪದೇ ಪದೇ ಮಾತನಾಡಿಸುತ್ತಿದ್ದ. `ಮಟ್ಕಾ ಆಡಿ, ಶ್ರೀಮಂತರಾಗಿ’ ಎಂದು ಆತ ಕಾನೂನುಬಾಹಿರ ಆಟದ ಬಗ್ಗೆ ಪ್ರಚಾರ ಮಾಡುತ್ತಿದ್ದ. ಪಿಎಸ್‌ಐ ರವಿ ಗುಡ್ಡಿ ಆತನ ಚಲನ-ವಲನವನ್ನು ದೂರದಿಂದಲೇ ನೋಡುತ್ತಿದ್ದರು.

Advertisement. Scroll to continue reading.
ADVERTISEMENT
ADVERTISEMENT

ದತ್ತಾತ್ರೇಯ ಪಟಗಾರ ಮಟ್ಕಾ ಆಡಿಸುತ್ತಿರುವುದು ಖಚಿತವಾದ ಹಿನ್ನಲೆ ತಮ್ಮ ತಂಡದೊoದಿಗೆ ದಾಳಿ ನಡೆಸಿದರು. ಆಗ, ಆತ ಜನರಿಂದ ಸಂಗ್ರಹಿಸಿದ ಹಣ, ಮಟ್ಕಾ ಚೀಟಿಗಳು ಸಿಕ್ಕಿದವು. ಆತನ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು.

Advertisement. Scroll to continue reading.
ShareSendTweetShare
ADVERTISEMENT
Previous Post

ಮಟ್ಕಾ | ಅಂಕೋಲಾಗೆ ಈತನೇ ಒಡೆಯ!

Next Post

ಗೃಹಲಕ್ಷ್ಮೀ | ಅವನಲ್ಲ.. ಅವಳು!

Next Post

ಗೃಹಲಕ್ಷ್ಮೀ | ಅವನಲ್ಲ.. ಅವಳು!

ಜಾನ್ಮನೆ ಅರಣ್ಯ | ಎಂಟು ವರ್ಷದ ಚಿರತೆ ಸಾವು

ರಕ್ತಸ್ರಾವದಿಂದ ಸಾವನಪ್ಪಿದ ಸರ್ವೇಯರ್!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.