6
  • Latest

ರಕ್ತಸ್ರಾವದಿಂದ ಸಾವನಪ್ಪಿದ ಸರ್ವೇಯರ್!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಕ್ತಸ್ರಾವದಿಂದ ಸಾವನಪ್ಪಿದ ಸರ್ವೇಯರ್!

AchyutKumar by AchyutKumar
in ಸ್ಥಳೀಯ

ಭಟ್ಕಳ: ಭೂ ಮಾಪನಾ ಇಲಾಖೆಯಲ್ಲಿ ಸರ್ವೆಯರ್ ಆಗಿದ್ದ ಅನೂಪ ಶೆಟ್ಟಿ ಅವರ ಕೈಗೆ ಗಾಜು ಚುಚ್ಚಿದ್ದರಿಂದ ಅವರು ಸಾವನಪ್ಪಿದ್ದಾರೆ. ಬಲ ಕೈ ರಕ್ತ ನಾಳಕ್ಕೆ ಗಾಜು ಚುಚ್ಚಿದ್ದು, ರಕ್ತಸ್ರಾವದಿಂದ ಅವರು ಕೊನೆ ಉಸಿರೆಳೆದಿದ್ದಾರೆ.

ಅನುಪ ಶೆಟ್ಟಿ (35) ಅವರು ಕುಮಟಾದ ಗಾಂಧೀನಗರದವರು. ಭಟ್ಕಳದ ಭೂ ಮಾಪನಾ ಇಲಾಖೆಯಲ್ಲಿ ಅವರು ಕಳೆದ ಏಳು ವರ್ಷಗಳಿಂದ ಸರ್ವೇಯರ್ ಆಗಿದ್ದರು. ಹೀಗಾಗಿ ಮುರುಡೇಶ್ವರ ಬಳಿಯ ಸಣ್ಣಬಾವಿ ಕ್ರಾಸಿನಲ್ಲಿ ಬಾಡಿಗೆ ಮನೆ ಮಾಡಿದ್ದರು. ಪತ್ನಿ ಮಕ್ಕಳ ಜೊತೆ ಅವರು ಅಲ್ಲಿ ವಾಸವಾಗಿದ್ದರು.

ಬಾಡಿಗೆ ಮನೆಯ ಮುಂದಿನ ಕೆನಾಪಿಯಲ್ಲಿ ಅವರು ಗುರುವಾರ ಸಂಜೆ ಆಯತಪ್ಪಿ ಬಿದ್ದರು. ಕಿಟಕಿ ಗಾಜಿಗೆ ಅವರ ಕೈ ತಗುಲಿದ ಪರಿಣಾಮ ಕೈ ಊದಿಕೊಂಡಿತ್ತು. ಹೀಗಾಗಿ ಅವರನ್ನು ರಿಕ್ಷಾ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಪ್ರಯೋಜನವಾಗಿಲ್ಲ.

ಈ ವರ್ಷ ಜುಲೈ 26 ರಂದು ಸರ್ವೇಯರ್ ಅನೂಪ್ ಶೆಟ್ಟಿ ಮೇಲೆ ದಾಳಿ ನಡೆದಿತ್ತು. ಆ ಸುದ್ದಿ ಇಲ್ಲಿ ಓದಿ: ಭೂ ಮಾಪಕನಿಗೆ ಕಪಾಳಮೋಕ್ಷ!
ಆದರೆ, ರಕ್ತನಾಳಕ್ಕೆ ಗಾಯವಾಗಿದ್ದರಿಂದ ಅಪಾರ ಪ್ರಮಾಣದಲ್ಲಿ ರಕ್ತಸ್ರಾವವಾಗಿತ್ತು. ಶುಕ್ರವಾರ ನಸುಕಿನಲ್ಲಿ ಅವರು ಕೊನೆ ಉಸಿರೆಳೆದರು.

 

ShareSendTweetShare
Previous Post

ಜಾನ್ಮನೆ ಅರಣ್ಯ | ಎಂಟು ವರ್ಷದ ಚಿರತೆ ಸಾವು

Next Post

50 ಅಡಿ ಆಳದಲ್ಲಿದ್ದ ಮೂಕಜೀವಿಗೆ ಮರುಜೀವ!

Next Post

50 ಅಡಿ ಆಳದಲ್ಲಿದ್ದ ಮೂಕಜೀವಿಗೆ ಮರುಜೀವ!

ನೇಣಿಗೆ ಶರಣಾದ ವೃದ್ಧ ರೈತ!

8 ವರ್ಷದ ನಂತರ.. ಮನೆಗೆ ಮರಳಿದ್ದು ಮೀನುಗಾರನ ಶವ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.