6
  • Latest

50 ಅಡಿ ಆಳದಲ್ಲಿದ್ದ ಮೂಕಜೀವಿಗೆ ಮರುಜೀವ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

50 ಅಡಿ ಆಳದಲ್ಲಿದ್ದ ಮೂಕಜೀವಿಗೆ ಮರುಜೀವ!

AchyutKumar by AchyutKumar
in ಸ್ಥಳೀಯ

ಸಿದ್ದಾಪುರ: ಬಿಳಗಿ ಗ್ರಾಮದ ಶಾಂತರಾಮ ನಾಯ್ಕ ಅವರ ಮನೆ ಆವರಣದಲ್ಲಿದ್ದ 50 ಅಡಿ ಆಳದ ಬಾವಿಗೆ ಎತ್ತು ಬಿದ್ದಿದೆ. ಈ ವಿಷಯ ಅರಿತ ಅಗ್ನಿಶಾಮಕ ಸಿಬ್ಬಂದಿ ಆ ಎತ್ತನ್ನು ಮೇಲೆತ್ತಿ ಬದುಕಿಸಿದರು!

ಅಲ್ಲಿ-ಇಲ್ಲಿ ಮೇಯುತ್ತಿದ್ದ ಎತ್ತು ಶಾಂತರಾಮ ನಾಯ್ಕ ಅವರ ಮನೆ ಅಂಗಳಕ್ಕೆ ಪ್ರವೇಶಿಸಿತ್ತು. ಅಲ್ಲಿನ ನೆಲ ಬಾವಿಯಲ್ಲಿ ಬಿದ್ದು ಹೊರಳಾಡಿತು. ಈ ವಿಷಯ ಅರಿತ ಮನೆಯವರು ನೆರೆ ಹೊರೆಯವರಿಗೆ ಸುದ್ದಿ ಮುಟ್ಟಿಸಿದರು. ಅಲ್ಲಿದ್ದ ಒಬ್ಬರು ಅಗ್ನಿಶಾಮಕ ದಳದವರನ್ನು ನೆನಪಿಸಿ, ಫೋನ್ ಮಾಡಿದರು.

ತಕ್ಷಣ ಬಂದ ಅಗ್ನಿಶಾಮಕ ಸಿಬ್ಬಂದಿ ಬಾವಿಯನ್ನು ಪರಿಶೀಲಿಸಿದರು. ಸಾರ್ವಜನಿಕರ ಸಹಕಾರವನ್ನು ಪಡೆದು ಕೆಳಗೆ ಹಗ್ಗ ಇಳಿಸಿದರು. ಇಬ್ಬರು ಬಾವಿ ಒಳಗೆ ಇಳಿದು ಎತ್ತಿಗೆ ಹಗ್ಗ ಕಟ್ಟಿದರು. ಅಗ್ನಿಶಾಮಕ ಸಿಬ್ಬಂದಿ ಮಾಸ್ತಿ ಗೊಂಡ, ನಾಗರಾಜ ಪಟಗಾರ, ಎಂ ಚಂದ್ರಾ ನಾಯ್ಕ, ಪ್ರಮೋದ ಜೋಗಳೇಕರ ಸೇರಿ ಎತ್ತನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ಕಿರಣ್ ಕುಮಾರ ನಾಯ್ಕ, ವಾಸುದೇವ ವಾಲಿಕಾರ ಜೊತೆ ಗ್ರಾಮಸ್ಥರು ಸೇರಿ ಹಗ್ಗವನ್ನು ಎಳೆದರು.

ಪರಿಣಾಮ ಬಾವಿಯಲ್ಲಿದ್ದ ಎತ್ತು ಮೇಲೆದ್ದು ಹೊರಟಿತು.

ShareSendTweetShare
Previous Post

ರಕ್ತಸ್ರಾವದಿಂದ ಸಾವನಪ್ಪಿದ ಸರ್ವೇಯರ್!

Next Post

ನೇಣಿಗೆ ಶರಣಾದ ವೃದ್ಧ ರೈತ!

Next Post

ನೇಣಿಗೆ ಶರಣಾದ ವೃದ್ಧ ರೈತ!

8 ವರ್ಷದ ನಂತರ.. ಮನೆಗೆ ಮರಳಿದ್ದು ಮೀನುಗಾರನ ಶವ!

ದುಡ್ಡಿನ ಆಸೆಗೆ ಅಡ್ಡದಾರಿ: ಭಾರತ್ ಮೋಟಾರ್ಸ ವಿರುದ್ಧ ಪೊಲೀಸ್ ದೂರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.