6
  • Latest

ನೇಣಿಗೆ ಶರಣಾದ ವೃದ್ಧ ರೈತ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನೇಣಿಗೆ ಶರಣಾದ ವೃದ್ಧ ರೈತ!

AchyutKumar by AchyutKumar
in ಸ್ಥಳೀಯ

ಜೊಯಿಡಾ: 75 ವರ್ಷದ ಗಣಪತಿ ಬಾಂದೇಕರ್ ಕಾಡಿಗೆ ತೆರಳಿ ನೇಣಿಗೆ ಶರಣಾಗಿದ್ದಾರೆ. ಈ ವಯಸ್ಸಿನಲ್ಲಿ ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.

ಜೊಯಿಡಾ ನಂದಿಗದ್ದೆಯ ಗಣಪತಿ ಬಾಂದೇಕರ್ ರೈತರಾಗಿದ್ದು, ಇಳಿ ವಯಸ್ಸಿನಲ್ಲಿಯೂ ದುಡಿಯುತ್ತಿದ್ದರು. ಡಿ 26ರ ಮಧ್ಯಾಹ್ನ ಮನೆಯಿಂದ ಹೊರ ಹೋಗಿದ್ದರು. ಸಂಜೆ ಆದರೂ ಮರಳಿರಲಿಲ್ಲ. ಕುಟುಂಬದವರು ಸಂಬAಧಿರಲ್ಲಿ ವಿಚಾರಿಸಿದರೂ ಅವರ ಸುಳಿವಿರಲಿಲ್ಲ.

ಈ ನಡುವೆ ಗಣಪತಿ ಅವರ ಸೊಸೆ ವಿನುತಾ ಕಾಡಿಗೆ ಹೋದಾಗ ಅಲ್ಲಿ ಅವರು ಮರಕ್ಕೆ ನೇಣು ಹಾಕಿದನ್ನು ನೋಡಿ ಬೆದರಿದರು. ಕೂಡಲೇ ಮನೆಗೆ ಬಂದ ವಿನುತಾ ತಮ್ಮ ಪತಿ ವಿದ್ಯಾಧರ ಬಾಂದೇಕರ್ ಅವರಿಗೆ ವಿಷಯ ತಿಳಿಸಿದರು. ಅಲ್ಲಿಗೆ ಹೋದ ವಿದ್ಯಾಧರ್ ಅವರು ತಂದೆಯನ್ನು ಮರದಿಂದ ಇಳಿಸಿದರು. ಆದರೆ, ಅವರು ಬದುಕಿರಲಿಲ್ಲ.

ShareSendTweetShare
Previous Post

50 ಅಡಿ ಆಳದಲ್ಲಿದ್ದ ಮೂಕಜೀವಿಗೆ ಮರುಜೀವ!

Next Post

8 ವರ್ಷದ ನಂತರ.. ಮನೆಗೆ ಮರಳಿದ್ದು ಮೀನುಗಾರನ ಶವ!

Next Post

8 ವರ್ಷದ ನಂತರ.. ಮನೆಗೆ ಮರಳಿದ್ದು ಮೀನುಗಾರನ ಶವ!

ದುಡ್ಡಿನ ಆಸೆಗೆ ಅಡ್ಡದಾರಿ: ಭಾರತ್ ಮೋಟಾರ್ಸ ವಿರುದ್ಧ ಪೊಲೀಸ್ ದೂರು!

ಕ್ರಿಕೆಟ್ ಆಟಗಾರನಿಂದ ಆತ್ಮಲಿಂಗ ದರ್ಶನ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.