6
  • Latest

30ಕ್ಕೂ ಅಧಿಕ ಬ್ಯಾಂಕ್ ಒಂದೇ ಕಡೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

30ಕ್ಕೂ ಅಧಿಕ ಬ್ಯಾಂಕ್ ಒಂದೇ ಕಡೆ!

AchyutKumar by AchyutKumar
in ರಾಜ್ಯ

ಯಲ್ಲಾಪುರ: ಸ್ಟಾರ್ ಪವರ್ ಡಿಜಿಟಲ್ ಟೆಕ್ನಾಲಜಿ ಅವರ `ಡಿಗಿ ಲೋನ್ಸ್’ ಯಲ್ಲಾಪುರದಲ್ಲಿಯೂ ಶಾಖೆ ತೆರೆದಿದೆ. ಉದ್ಯೋಗಿ ಹಾಗೂ ಸ್ವ ಉದ್ದಿಮೆಯಲ್ಲಿ ತೊಡಗಿದವರಿಗೆ ಈ ಕಚೇರಿ ಮೂಲಕ ಸಾಲ ಒದಗಿಸಲಾಗುತ್ತದೆ.

ಭೂಮಿ ಖರೀದಿ, ಮನೆ ನಿರ್ಮಾಣ, ವಾಹನ ಖರೀದಿ, ವ್ಯಾಪಾರ ವೃದ್ಧಿ, ಜೀವ ವಿಮೆ ಸೇರಿ ಹಲವು ಉದ್ದೇಶಗಳಿಗೆ ಡಿಗಿ ಲೋನ್ಸ್ ಅಧಿಕೃತ ಬ್ಯಾಂಕ್ ಮೂಲಕವೇ ಸಾಲ ಕೊಡಿಸುತ್ತದೆ. 30ಕ್ಕೂ ಅಧಿಕ ಬ್ಯಾಂಕ್ ಹಾಗೂ ಸುಲಭ ಸಾಲ ಸಿಗುವ ಮಾಹಿತಿಯನ್ನು ಉಚಿತವಾಗಿ ಇಲ್ಲಿ ನೀಡಲಾಗುತ್ತದೆ. ಯಲ್ಲಾಪುರ ಪಟ್ಟಣ ಪಂಚಾಯತ ಎದುರಿನ ಅಂಬೇಡ್ಕರ ನಗರದಲ್ಲಿ ಈ ಕಚೇರಿ ಈಚೆಗೆ ಉದ್ಘಾಟನೆಯಾಗಿದ್ದು, ಉದ್ಯಮಿ ಬಾಲಕೃಷ್ಣ ನಾಯ್ಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು `ಸಾಲ ಪಡೆಯುವಿಕೆಗೆ ವಿವಿಧ ಬ್ಯಾಂಕ್ ಅಲೆದಾಟ ತಪ್ಪಿಸಲು ಡಿಗಿ ಲೋನ್ಸ್ ಸಹಕಾರಿ’ ಎಂದರು. ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ, ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಆರ್ ಡಿ ಜನಾರ್ಧನ, ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ, ವಕೀಲ ಜಿ ಜಿ ಪಾಠಣಕರ್, ಪ್ರಮುಖರಾದ ಶ್ರೀಪಾದ ಶೆಟ್ಟಿ, ಪ್ರಶಾಂತ ಪಟಗಾರ ಇದ್ದರು. `ಡಿಗಿ ಲೋನ್ಸ್’ನ ಬ್ರಾಂಚ್ ಮ್ಯಾನೇಜರ್ ವಿನೋದ ಮಾದರ್ ಭಾಗವಹಿಸಿದ ಗಣ್ಯರಿಗೆ ಗೌರವಿಸಿದರು.

ಸರ್ವರಿಗೂ ಹೊಸ ವರ್ಷದ ಶುಭಾಷಯ ಕೋರಿದ ಡಿಗಿ ಲೋನ್ಸ ವ್ಯವಸ್ಥಾಪಕ ವಿನೋದ ಮಾದರ್
ShareSendTweetShare
Previous Post

ಸರಾಯಿ ನಶೆ | ತಿಮೆಟ್ ಸೇವಿಸಿದ ವ್ಯಸನಿ ಸಾವು

Next Post

ಅಂಗನವಾಡಿ ಬಾಲಕಿ ಸಾವಿನ ಪ್ರಕರಣ: ನ್ಯಾಯಕ್ಕಾಗಿ ಸರ್ಕಾರದ ಮೊರೆ

Next Post

ಅಂಗನವಾಡಿ ಬಾಲಕಿ ಸಾವಿನ ಪ್ರಕರಣ: ನ್ಯಾಯಕ್ಕಾಗಿ ಸರ್ಕಾರದ ಮೊರೆ

ಅತಿಯಾದ ಕುಡಿತ-ಅನಾರೋಗ್ಯ: ನೇಣಿಗೆ ಶರಣಾದ ಕೃಷಿಕ

ರಿಕ್ಷಾಗೆ ಗುದ್ದಿದ ಕಾರು: ನಾಲ್ವರಿಗೆ ಗಾಯ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.