6
  • Latest

ಕೋಟಿವೀರನ ಕದ್ದು ಲಕ್ಷ ರೂ ಬೇಡಿಕೆ: ಉದ್ಯಮಿ ಅಪಹರಿಸಿದವರು ಇದೀಗ ಪೊಲೀಸರ ಅತಿಥಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕೋಟಿವೀರನ ಕದ್ದು ಲಕ್ಷ ರೂ ಬೇಡಿಕೆ: ಉದ್ಯಮಿ ಅಪಹರಿಸಿದವರು ಇದೀಗ ಪೊಲೀಸರ ಅತಿಥಿ!

AchyutKumar by AchyutKumar
in ರಾಜ್ಯ

ಮುಂಡಗೋಡ: ಬೈಕಿನಲ್ಲಿ ಚಲಿಸುತ್ತಿದ್ದ ಉದ್ಯಮಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಅಪಹರಿಸಿದ್ದಾರೆ. ಗುರುವಾರ ರಾತ್ರಿ ಉದ್ಯಮಿ ಜಮೀರ ಅಹ್ಮದ್ ದರ್ಗಾವಾಲೆ ಅವರ ಅಪಹರಣ ನಡೆದಿದ್ದು, ನಂತರ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಅಪಹರಣದ ಆಘಾತದಿಂದ ಉದ್ಯಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜಮೀರ ಅಹ್ಮದ್ ಅವರು ಮುಂಡಗೋಡದಲ್ಲಿ ಎನ್‌ಎಂಡಿ ಗ್ರೂಫ್ ಎಂಬ ಕಂಪನಿ ನಡೆಸುತ್ತಾರೆ. ಕಂಪ್ಯುಟರ್ ಸೆಂಟರ್, ಬಸ್ಸು-ರೈಲು ಮುಂಗಡ ಕಾಯ್ದಿರಿಸುವಿಕೆ ಸೇರಿ ಹಲವು ಬಗೆಯ ಸೇವೆ ಇಲ್ಲಿದೆ. ಗುರುವಾರ ರಾತ್ರಿ ಜಮೀರ ಅವರು ತಾಲೂಕು ಕ್ರೀಡಾಂಗಣದಿAದ ಮಾದರಿ ಶಾಲೆ ಮಾರ್ಗವಾಗಿ ಚಲಿಸುತ್ತಿರುವಾಗ ದುಷ್ಕರ್ಮಿಗಳು ಅವರ ಬೈಕಿಗೆ ತಮ್ಮ ಕಾರು ಗುದ್ದಿದ್ದರು. ನೆಲಕ್ಕೆ ಬಿದ್ದ ಜಮೀರ ಅವರನ್ನು ತಮ್ಮ ಕಾರಿನಲ್ಲಿ ತುಂಬಿಕೊAಡು ಪರಾರಿಯಾಗಿದ್ದರು. ಜಮೀರ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆಯನ್ನು ನಡೆಸಿದ್ದರು.

ಜಮೀರ ಅವರ ಕುಟುಂಬಕ್ಕೆ ಫೋನ್ ಮಾಡಿದ ದುಷ್ಕರ್ಮಿಗಳು 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಬೆದರಿದ ಕುಟುಂಬದವರು ಬಹುಪಾಲು ಹಣ ನೀಡಿದ ಬಗ್ಗೆ ಮಾಹಿತಿಯಿದ್ದು, ಇದು ಖಚಿತವಾಗಿಲ್ಲ. ಈ ನಡುವೆ ಬಂಕಾಪುರ ಮಾರ್ಗವಾಗಿ ಗದಗ ರಿಂಗ್ ರಸ್ತೆ ಬಳಿ ಜಮೀರ ಮುಖಕ್ಕೆ ಬಟ್ಟೆ ಕಟ್ಟಿ ಮತ್ತಷ್ಟು ಹೊಡೆದಿದ್ದರು. ಅದಾದ ನಂತರ ರಸ್ತೆ ಪಕ್ಕವೇ ಅವರನ್ನು ಬಿಸಾಡಿ ಹೋಗಿದ್ದರು.

ತ್ವರಿತ ಕಾರ್ಯಾಚರಣೆ
ಜಮೀರ್ ಅಪಹರಣದ ಮಾಹಿತಿ ಆಧರಿಸಿ ಪೊಲೀಸರು ರಾತ್ರಿಯೇ ಕಾರ್ಯಾಚರಣೆ ಶುರು ಮಾಡಿದ್ದು, ಗೋಕಾಕ್’ದಲ್ಲಿ ಅಡಗಿದ್ದ 4 ಜನರನ್ನು ಬಂಧಿಸಿದ್ದಾರೆ. ಜಮೀರ್ ಅಹ್ಮದ್ ಸಹ ಪೊಲೀಸರ ಕಣ್ಗಾವಲಿನಲ್ಲಿ ಹುಬ್ಬಳ್ಳಿಯ ಆಸ್ಪತ್ರೆ ಸೇರಿದ್ದಾರೆ. ಬಂಧಿತರನ್ನು ಮುಂಡಗೋಡು ಪೊಲೀಸ್ ಠಾಣೆಗೆ ಕರೆ ತರಲಾಗುತ್ತಿದೆ. ಶಿರಸಿ ಡಿವೈಎಸ್ಪಿ ಗಣೇಶ್ ಕೆ ಎಲ್, ಸಿಪಿಐ ರಂಗನಾಥ್ ನೀಲಮ್ಮನವರ್, ಪಿಎಸ್‌ಐ ಪರಶುರಾಮ ಮಿರ್ಜಗಿ ಹಾಗೂ ಪೊಲೀಸ್ ಸಿಬ್ಬಂದಿ ಪ್ರಕರಣದ ಆಳ-ಅಗಲದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ShareSendTweetShare
Previous Post

ಗಂಟೆ ಗಣಪತಿ | ದೇಗುಲ ಸನ್ನಿಧಿಯಲ್ಲಿ ಬಗೆ ಬಗೆಯ ಕಾರ್ಯಕ್ರಮ!

Next Post

ಪರಿಸರ ಪಾಠ | ಶಾಲಾ ಮಕ್ಕಳಿಗೆ ಖುಷಿ ನೀಡಿದ ಗುಡ್ಡದ ಪ್ರವಾಸ!

Next Post

ಪರಿಸರ ಪಾಠ | ಶಾಲಾ ಮಕ್ಕಳಿಗೆ ಖುಷಿ ನೀಡಿದ ಗುಡ್ಡದ ಪ್ರವಾಸ!

ಅರಣ್ಯ ಹಕ್ಕು | ಜ 13ಕ್ಕೆ ಕುಮಟಾದಲ್ಲಿ ಸಭೆ

ಸಾಧಕ ಶಿಕ್ಷಕನಿಗೆ ಶಿಕ್ಷಣ ರತ್ನ ಪ್ರಶಸ್ತಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.