6
  • Latest
Attack by criminals PSI attended work despite being hit!

ದುಷ್ಕರ್ಮಿಗಳ ದಾಳಿ | ಪೆಟ್ಟಾದರೂ ಕೆಲಸಕ್ಕೆ ಹಾಜರಾದ ಪಿಎಸ್‌ಐ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದುಷ್ಕರ್ಮಿಗಳ ದಾಳಿ | ಪೆಟ್ಟಾದರೂ ಕೆಲಸಕ್ಕೆ ಹಾಜರಾದ ಪಿಎಸ್‌ಐ!

AchyutKumar by AchyutKumar
in ಸ್ಥಳೀಯ
Attack by criminals PSI attended work despite being hit!

ಮುಂಡಗೋಡ: ಶನಿವಾರ ನಸುಕಿನಲ್ಲಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಮೈ-ಕೈ ಪೆಟ್ಟು ಮಾಡಿಕೊಂಡಿರುವ ಪಿಎಸ್‌ಐ ಪರಶುರಾಮ ಮಿರ್ಚಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೈ-ಕೈ ನೋವು ಮಾಡಿಕೊಂಡಿದ್ದರೂ ಅದನ್ನು ಮರೆತು ಅವರು ಈ ದಿನ ಕೆಲಸಕ್ಕೆ ಹಾಜರಾಗಿದ್ದಾರೆ.

ಯಲ್ಲಾಪುರದ ಹಳಿಯಾಳ ರಸ್ತೆಯ ಡೌಗಿನಾಳದ ಬಳಿ ಶನಿವಾರ ಬೆಳಗ್ಗೆ 4.30ರ ಆಸುಪಾಸಿಗೆ ಪೊಲೀಸರ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ ದುಷ್ಕರ್ಮಿಗಳನ್ನು ಎದುರು ಹಾಕಿಕೊಂಡ ಮುಂಡಗೋಡಿನ ಸಿಪಿಐ ರಂಗನಾಥ ನೀಲಮ್ಮನವರ ಹಾಗೂ ಪಿಎಸ್‌ಐ ಪರಶುರಾಮ ಮಿರ್ಜಗಿ ಸಹ ಗಾಯಗೊಂಡರು. ಗಾಯಗೊಂಡ ಪೊಲೀಸ್ ಅಧಿಕಾರಿಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಇನ್ನೂ ಅಪಹರಣ ಪ್ರಕರಣ ಪತ್ತೆಗಾಗಿ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ನಾಲ್ಕು ತಂಡ ರಚಿಸಿದ್ದು, ಆ ಪೈಕಿ ಪರಶುರಾಮ ಮಿರ್ಜಗಿ ಅವರು ಒಂದು ತಂಡವನ್ನು ಮುನ್ನಡೆಸುತ್ತಿದ್ದರು. ನಿರಂತರ ತಿರುಗಾಟ, ನಿದ್ರೆಯಿಲ್ಲದ ರಾತ್ರಿ ಜೊತೆಗೆ ದುಷ್ಕರ್ಮಿಗಳ ದಾಳಿಯಿಂದ ತತ್ತರಿಸಿದ್ದರು. ನಸುಕಿನಲ್ಲಿ ನಡೆದ ಆಕ್ರಮಣದಿಂದ ಪರಶುರಾಮ ಮಿರ್ಜಗಿ ಅವರ ಮೊಣಕಾಲಿಗೆ ದೊಡ್ಡ ಪೆಟ್ಟಾಗಿದೆ. ಕೈಗೆ ಗಾಯವಾಗಿದೆ. ಸೊಂಟಕ್ಕೆ ನೋವಾಗಿದೆ. ಈ ಹಿನ್ನಲೆ ವೈದ್ಯರು ಅವರಿಗೆ ಬ್ಯಾಂಡೇಜ್ ಸುತ್ತಿ ವಿಶ್ರಾಂತಿಗೆ ಸೂಚಿಸಿದ್ದರು.

ಆದರೆ, ಘಟನಾವಳಿಗಳ ಕುರಿತು ಪ್ರಮುಖ ಸಾಕ್ಷಿಯೂ ಅವರಾಗಿದ್ದ ಕಾರಣ ವಿಶ್ರಾಂತಿಯ ಮನಸ್ಸು ಮಾಡಲಿಲ್ಲ. ವೈದ್ಯರು ಇಂಜೆಕ್ಷನ್ ನೀಡಿ, ಔಷಧಿ ವಿತರಿಸಿದ ನಂತರ ಅದನ್ನು ಪಡೆದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರ ಮುಂದೆ ಹಾಜರಾದರು. ಕೈ’ಗೆ ಬ್ಯಾಂಡೇಜ್ ಸುತ್ತಿದ ನೋವಿನಲ್ಲಿದ್ದರೂ ತಮಗೆವಹಿಸಿದ ಜವಾಬ್ದಾರಿ ನಿಭಾಯಿಸಲು ಕೆಲಸಕ್ಕೆ ಹಾಜರಾದರು. `ಕರ್ತವ್ಯ ಮುಗಿಸಿ ಇದೀಗ ಮನೆಗೆ ಮರಳಿದ್ದೇನೆ. ಕಾನೂನಾತ್ಮಕ ಪ್ರಕ್ರಿಯೆಗಳ ಒಂದು ಹಂತದ ಕೆಲಸ ಮುಗಿಸಿ ಇದೀಗ ವಿಶ್ರಾಂತಿ ಪಡೆಯುತ್ತಿದ್ದೇನೆ’ ಎಂದು ಅವರು ವಿವರಿಸಿದರು.

ShareSendTweetShare
Previous Post

ಬ್ಯಾಂಕ್ ಅಧಿಕಾರಿಗಳಿಗೆ ಒಂಬುಡ್ಸಮೆನ್ ಕಿವಿಮಾತು

Next Post

ಗೂಡಂಗಡಿ ಮೇಲೆ ದಾಳಿ: ಗೋವಾ ಸರಾಯಿ ಮಾರಾಟಕ್ಕೆ ತಡೆ!

Next Post

ಗೂಡಂಗಡಿ ಮೇಲೆ ದಾಳಿ: ಗೋವಾ ಸರಾಯಿ ಮಾರಾಟಕ್ಕೆ ತಡೆ!

ರಿಕ್ಷಾ ಚಾಲಕನಿಗೂ ಮಟ್ಕಾ ಆಡಿಸುವ ಖಯಾಲಿ!

ಕ್ಲೋರಿನ್ ಸೋರಿಕೆ | ಬಿಣಗಾದ ಬಿರ್ಲಾ ವಿರುದ್ಧ ಹೋರಾಟಗಾರರ ಆಕ್ರೋಶ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.