6
  • Latest

ದೇಗುಲ ಎದುರು ಜೀವ ಬಿಟ್ಟ ಭಿಕ್ಷುಕ

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ADVERTISEMENT
  • Home
Tuesday, September 8, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ದೇಗುಲ ಎದುರು ಜೀವ ಬಿಟ್ಟ ಭಿಕ್ಷುಕ

AchyutKumar by AchyutKumar
January 12, 2025
in ಸ್ಥಳೀಯ
advt advt advt
ADVERTISEMENT

ಹೊನ್ನಾವರ: ಭಿಕ್ಷೆ ಬೇಡಿ ಬದುಕು ಕಂಡಿಕೊoಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕುಂಠಿಮಾಸ್ತಿ ದೇಗುಲದ ಎದುರು ಶವವಾಗಿದ್ದಾನೆ.

ADVERTISEMENT

60 ವರ್ಷದ ವ್ಯಕ್ತಿಯೊಬ್ಬನ ಎರಡು ಕಾಲುಗಳಿಗೆ ಗಾಯವಾಗಿದ್ದು, ಅದಕ್ಕೆ ಆತ ಚಿಕಿತ್ಸೆ ಪಡೆದಿರಲಿಲ್ಲ. ಬದಲಾಗಿ ಕಾಲಿಗೆ ಗಾಯವಾಗಿರುವುದನ್ನು ನೆಪವಾಗಿರಿಸಿಕೊಂಡು ಆತ ಭಿಕ್ಷೆ ಬೇಡುತ್ತಿದ್ದ. ಹೊನ್ನಾವರದ ಕರ್ಕಿನಾಡ, ಗೌಡರಕೇರಿ ಸೇರಿ ವಿವಿಧ ಪ್ರದೇಶದಲ್ಲಿ ಆತ ಸಂಚರಿಸುತ್ತಿದ್ದ. ಆತನನ್ನು ನೋಡಿದ ಕೆಲವರು ಭಿಕ್ಷೆ ಹಾಕುತ್ತಿದ್ದರು. ಕೆಲವರು ಬುದ್ದಿ ಹೇಳಿ ಕಳುಹಿಸುತ್ತಿದ್ದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಜನವರಿ 1ರಂದು ಆತ ಕರ್ಕಿನಾಡದ ಗೌಡರಕೇರಿ ಕ್ರಾಸಿನ ಬಳಿಯಿರುವ ಕುಂಠಿಮಾಸ್ತಿ ಮಂದಿರದ ಮುಂದೆ ಆಶ್ರಯ ಪಡೆದಿದ್ದ. ಅಲ್ಲಿಯೇ ಆತ ಕೊನೆ ಉಸಿರೆಳೆದಿದ್ದು, ನಿವೃತ್ತ ಕಂದಾಯ ನಿರೀಕ್ಷಕ ಪ್ರಭಾಕರ ಮಾಸ್ತಿಕಟ್ಟೆ ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿದರು.

Advertisement. Scroll to continue reading.

ShareSendTweetShare
ADVERTISEMENT
Previous Post

ಕಾಡು ಮರಕ್ಕೆ ನೇತಾಡಿದ ಹೂವಿನ ವ್ಯಾಪಾರಿ

Next Post

ಪೊಲೀಸರನ್ನು ಕಳ್ಳರನ್ನಾಗಿಸಿದ ಪತ್ರಿಕಾ ವೆಬ್‌ಸೈಟು!

Next Post
The press website that made the police thieves!

ಪೊಲೀಸರನ್ನು ಕಳ್ಳರನ್ನಾಗಿಸಿದ ಪತ್ರಿಕಾ ವೆಬ್‌ಸೈಟು!

ಬಿಣಗಾ | ಆದಿತ್ಯ ಬಿರ್ಲಾ ಗ್ರಾಸೀಂ ಸುತ್ತ ನಿಷೇಧಾಜ್ಞೆ!

ಲಾರಿಗೆ ಬಡಿದ ಬೈಕು: ಇಬ್ಬರ ಸಾವು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page