6
  • Latest

ವಿಶೇಷ ಆಫರ್ | 30 ಸಾವಿರ ಕೊಟ್ಟವರಿಗೆ 14 ಲಕ್ಷ ರೂ ಬಹುಮಾನ!

ಹಾವೇರಿಯಲ್ಲಿ ಗಣೇಶ ಹಬ್ಬಕ್ಕೆ ಡಿಜೆ ಸೌಂಡ್ ನಿಷೇಧ!

ಹಾವೇರಿಯಲ್ಲಿ ಗಣೇಶ ಹಬ್ಬಕ್ಕೆ ಡಿಜೆ ಸೌಂಡ್ ನಿಷೇಧ!

ಹಾವೇರಿಗೆ ADGP ಹಿತೇಂದ್ರ ಭೇಟಿ

ಹಾವೇರಿಗೆ ADGP ಹಿತೇಂದ್ರ ಭೇಟಿ

ಡಿಕೆಶಿ ಮತ್ತೆ ಮುಂದಿನ ಬಾರಿಯೂ ಸಿಎಂ ಆಗಲಿದ್ದಾರೆ: ನೆಹರು ಓಲೆಕಾರ್

ಡಿಕೆಶಿ ಮತ್ತೆ ಮುಂದಿನ ಬಾರಿಯೂ ಸಿಎಂ ಆಗಲಿದ್ದಾರೆ: ನೆಹರು ಓಲೆಕಾರ್

ADVERTISEMENT
  • Home
Friday, September 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ವಿಶೇಷ ಆಫರ್ | 30 ಸಾವಿರ ಕೊಟ್ಟವರಿಗೆ 14 ಲಕ್ಷ ರೂ ಬಹುಮಾನ!

AchyutKumar by AchyutKumar
January 12, 2025
in ಸ್ಥಳೀಯ
advt advt advt
ADVERTISEMENT

ಕಾರವಾರ: 30 ಸಾವಿರ ರೂ ಪಾವತಿಸಿದರೆ 14 ಲಕ್ಷ ರೂ ಸಿಗುತ್ತದೆ ಎಂದು ನಂಬಿಸಿದ ಅಪರಿಚಿತನ ಮಾತಿಗೆ ಮರುಳಾದ ಜಜೀರಾ ಖಾನ್ ತಮ್ಮ ಬಳಿಯಿದ್ದ 2.34 ಲಕ್ಷ ರೂ ಕಳೆದುಕೊಂಡಿದ್ದಾರೆ!

ADVERTISEMENT

ಕಾರವಾರದ ಕಡವಾಡದ ಜಜೀರಾ ಬಾನು ಕೊಂ ಅನ್ವರ ಖಾನ ಅವರ ಮೊಬೈಲಿಗೆ ಈ `ವಿಶೇಷ ಆಫರ್’ನ ಮೆಸೆಜ್ ಬಂದಿದೆ. ಮೆಸೆಜಿನಲ್ಲಿ ಸೂಚಿಸಿದ ಸಂಖ್ಯೆಗೆ ಅವರು ವಾಟ್ಸಪ್ ಮೂಲಕ ಫೋನ್ ಮಾಡಿದ್ದಾರೆ. ಆಗ ಫೋನ್ ಸ್ವೀಕರಿಸಿದ ವ್ಯಕ್ತಿ `ಬಡ ಜನರಿಗೆ ನೆರವು ನೀಡುವುದಕ್ಕಾಗಿ ನಾವು ವಿಶೇಷ ಯೋಜನೆ ಪರಿಚಯಿಸಿದ್ದೇವೆ’ ಎಂದು ಹೇಳಿಕೊಂಡಿದ್ದಾನೆ. ಆತನ ಮಾತಿಗೆ ಮರುಳಾದ ಜಬೀರಾ `ತಾನೂ ಬಡವೆ’ ಎಂದು ಸಾಭೀತು ಮಾಡಿದ್ದಾರೆ.

ADVERTISEMENT
ADVERTISEMENT

`ವಿದೇಶದಲ್ಲಿರುವ ಭಾರತೀಯರು ತಮಗೆ ಸಹಾಯ ಮಾಡಲು ಒಪ್ಪಿದ್ದಾರೆ’ ಎಂದು ಆತ ಹೇಳಿದ್ದು, ಅವರು ನೀಡಿದ ಹಣವನ್ನು ಭಾರತದ ಬಡವರಿಗೆ ನಾವು ಹಂಚುತ್ತೇವೆ’ ಎಂದು ಆತ ನಂಬಿಕೆ ಬರುವ ರೀತಿ ಮಾತನಾಡಿದ್ದಾನೆ. `ಇದಕ್ಕಾಗಿ ಮೊದಲು 30 ಸಾವಿರ ರೂ ಪಾವತಿಸಬೇಕು. ಆಗ ನಿಮ್ಮ ಮನೆಗೆ ಎಸ್‌ಬಿಐ ಎಟಿಎಂ ಕಾರ್ಡ ಬರಲಿದ್ದು, ಅದರ ಮೂಲಕ 14 ಲಕ್ಷ ರೂ ಪಡೆಯಬಹುದು’ ಎಂದು ಸಹ ಆತ ಫುಸಲಾಯಿಸಿದ್ದಾನೆ.

Advertisement. Scroll to continue reading.
Advertisement. Scroll to continue reading.
Advertisement. Scroll to continue reading.

ಆತ ಪದೇ ಪದೇ ಫೋನ್ ಮಾಡಿದ ರೀತಿಗೆ ಮರುಳಾದ ಜಜೀರಾ ಮೊದಲು 30 ಸಾವಿರ ಪಾವತಿಸಿದ್ದಾರೆ. ನಂತರ ಆತ ತಿಳಿಸಿದ ರೀತಿ ಪದೇ ಪದೇ ಹಣ ನೀಡಿದ್ದಾರೆ. 2024ರ ನವೆಂಬರ್ 13ರಿಂದ ಡಿಸೆಂಬರ್ 5ರವರೆಗೂ ಅವರು 134935ರೂ ಹಣವನ್ನು ಆತನ ಖಾತೆಗೆ ವರ್ಗಾಯಿಸಿದರೂ 14 ಲಕ್ಷ ರೂ ಹೊತ್ತ ಎಟಿಎಂ ಕಾರ್ಡ ಮಾತ್ರ ಮನೆಗೆ ಬಂದಿಲ್ಲ!

ತಾಯಿ ಮೋಸ ಹೋಗಿರುವುದನ್ನು ಅರಿತ ಅವರ ಪುತ್ರಿ ವಫಾ ಖಾನ್ ಇದೀಗ ಪೊಲೀಸ್ ದೂರು ನೀಡಿದ್ದಾರೆ. `ತಮ್ಮ ಹಣ ತಮಗೆ ಮರಳಿಸಿ’ ಎಂದವರು ಮನವಿ ಮಾಡಿದ್ದಾರೆ.

ShareSendTweetShare
ADVERTISEMENT
Previous Post

ಲಾರಿಗೆ ಗುದ್ದಿದ ಬೈಕು: ಸವಾರ ಸಾವು!

Next Post

ಗಟಾರಕ್ಕೆ ಬಿದ್ದ ಕಾರು: ಇಬ್ಬರ ಸಾವು!

Next Post

ಗಟಾರಕ್ಕೆ ಬಿದ್ದ ಕಾರು: ಇಬ್ಬರ ಸಾವು!

ಕಲುಷಿತ ನೀರು ಕುಡಿದವರು ಅಸ್ವಸ್ಥ: ನೀರು ಕುಡಿಯುವ ಮುನ್ನ ಜೋಪಾನ!

ಮುಖವಾಡಗಳಿಗೆ ಇಲ್ಲ ಬೆಲೆ: ಇದೀಗ ಈ ಮಹಿಳೆಯೇ ದೃಷ್ಠಿ ಬೊಂಬೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.