6
  • Latest
A student died after being attacked by a warden!

ವಿಷ ಕುಡಿದಾಗ ಬದುಕಿದವಳು ನೇಣಿಗೆ ಶರಣಾದಳು!

ಬರ್ತ್ ಡೇ ಬಾಯ್’ಗೆ ಡಬಲ್ ಖುಷಿ

ಬರ್ತ್ ಡೇ ಬಾಯ್’ಗೆ ಡಬಲ್ ಖುಷಿ

ರಕ್ಕಿ ಗಾಯನ: ಸಂಗೀತ ಪ್ರೇಮಿಗಳಲ್ಲಿ ಸಂಚಲನ

ರಕ್ಕಿ ಗಾಯನ: ಸಂಗೀತ ಪ್ರೇಮಿಗಳಲ್ಲಿ ಸಂಚಲನ

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ADVERTISEMENT
  • Home
Wednesday, June 10, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ವಿಷ ಕುಡಿದಾಗ ಬದುಕಿದವಳು ನೇಣಿಗೆ ಶರಣಾದಳು!

AchyutKumar by AchyutKumar
in ಸ್ಥಳೀಯ
A student died after being attacked by a warden!
advt advt advt
ADVERTISEMENT

ಶಿರಸಿ: ಬಿಪಿ ಹಾಗೂ ಶುಗರ್ ಕಾರಣದಿಂದ ಬಳಲುತ್ತಿದ್ದ ಚೌಡಿ ಗೌಡ ಈ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆದರೆ, ಅದು ಪ್ರಯೋಜನಕ್ಕೆ ಬಂದಿರಲಿಲ್ಲ. ಹೀಗಾಗಿ ಅವರು ಇದೀಗ ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾರೆ.

ಶಿರಸಿ ಜಾನ್ಮನೆ ಬಳಿಯ ಬಲವಳ್ಳಿ ಬಾಗಿಮನೆಯಲ್ಲಿ ಚೌಡಿ ಗೌಡ (55) ವಾಸವಾಗಿದ್ದರು. ಅವರ ಮಗ ಪ್ರಮೋದ ಗೌಡ ಕೃಷಿ ಕೆಲಸ ಮಾಡಿ ತಾಯಿಯನ್ನು ಸಾಕುತ್ತಿದ್ದರು. ಜೀವನದಲ್ಲಿ ನೊಂದಿದ್ದ ಚೌಡಿ ಗೌಡ ಅವರು ಸದಾ ಕಷ್ಟಗಳ ಬಗ್ಗೆ ಮಾತನಾಡುತ್ತಿದ್ದರು. ಆಗಾಗ ಕೂಲಿ ಕೆಲಸಕ್ಕೆ ಸಹ ಅವರು ಹೋಗುತ್ತಿದ್ದರು. ಈ ನಡುವೆ ಅಧಿಕ ರಕ್ತದೊತ್ತಡದಿಂದ ಅವರು ಬಳಲಿದ್ದು, ಇದನ್ನು ದೊಡ್ಡ ಸಮಸ್ಯೆ ಎಂದು ಭಾವಿಸಿ ಕೊರಗಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಅನಾರೋಗ್ಯದ ಕಾರಣದಿಂದ ಬೇಸರಿಸಿಕೊಂಡಿದ್ದ ಚೌಡಿ ಗೌಡ ಅವರು ಕೆಲ ದಿನದ ಹಿಂದೆ ವಿಷ ಕುಡಿದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದರಿಂದ ಅವರು ಬದುಕಿದರು. ಅದಾದ ನಂತರ ಹಂತ ಹಂತವಾಗಿ ಚೇತರಿಸಿಕೊಂಡಿದ್ದು, ಈಚೆಗೆ ಸಂಪೂರ್ಣವಾಗಿ ಬದಲಾಗಿದ್ದರು. ಜನವರಿ 12ರ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದಾಗ ಅವರು ಕಾಡಿಗೆ ಹೋದವರು ಮರಳಿ ಬರಲಿಲ್ಲ.

ಮರುದಿನ ಬೆಳಗ್ಗೆ ಚೌಡಿ ಗೌಡ ಅವರನ್ನು ಹುಡುಕಾಡಿದಾಗ ಮನೆ ಅಂಚಿನ ಅರಣ್ಯ ಪ್ರದೇಶದಲ್ಲಿ ಅವರ ಶವ ಸಿಕ್ಕಿತು. ಮರದ ಕೊಂಬೆಗೆ ಸೀರೆಯಿಂದ ಬಿಗಿದುಕೊಂಡು ಅವರು ನೇಣು ಹಾಕಿಕೊಂಡಿದ್ದರು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಮೋದ ಗೌಡ ಅವರು ಪ್ರಕರಣ ದಾಖಲಿಸಿ ಶವ ಪಡೆದರು.

Advertisement. Scroll to continue reading.

 

 

ShareSendTweetShare
ADVERTISEMENT
Previous Post

ರೈಲಿಗೆ ತಲೆಕೊಟ್ಟ ಯುವಕ: ಸಾವು

Next Post

ಮೂರು ಗಂಟೆಗೆ ಮುಸುಕು ಹಾಕಿ ಬಂದ ಮೂವರು: ಬಾಗಿಲು ಒಡೆದು ಕದ್ದಿದ್ದು ಸಹ ಮೂರು ಸಾವಿರ ರೂ!

Next Post

ಮೂರು ಗಂಟೆಗೆ ಮುಸುಕು ಹಾಕಿ ಬಂದ ಮೂವರು: ಬಾಗಿಲು ಒಡೆದು ಕದ್ದಿದ್ದು ಸಹ ಮೂರು ಸಾವಿರ ರೂ!

ಬಡಿತ ನಿಲ್ಲಿಸಿದ ಪೊಲೀಸ್ ಹೃದಯ!

ಮರದಡಿ ನಿಲ್ಲಿಸಿದ ಬೈಕ್ ಮಾಯ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.