6
  • Latest

ಮೂರು ಗಂಟೆಗೆ ಮುಸುಕು ಹಾಕಿ ಬಂದ ಮೂವರು: ಬಾಗಿಲು ಒಡೆದು ಕದ್ದಿದ್ದು ಸಹ ಮೂರು ಸಾವಿರ ರೂ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಸಭಾಪತಿಯಾದ ಬಳಿಕ ಸವಣೂರಿಗೆ ಸಲೀಂ ಅಹ್ಮದ್ ಮೊದಲ ಭೇಟಿ

ಸಭಾಪತಿಯಾದ ಬಳಿಕ ಸವಣೂರಿಗೆ ಸಲೀಂ ಅಹ್ಮದ್ ಮೊದಲ ಭೇಟಿ

ADVERTISEMENT
  • Home
Tuesday, September 8, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಮೂರು ಗಂಟೆಗೆ ಮುಸುಕು ಹಾಕಿ ಬಂದ ಮೂವರು: ಬಾಗಿಲು ಒಡೆದು ಕದ್ದಿದ್ದು ಸಹ ಮೂರು ಸಾವಿರ ರೂ!

AchyutKumar by AchyutKumar
January 14, 2025
in ಸ್ಥಳೀಯ
advt advt advt
ADVERTISEMENT

ಭಟ್ಕಳ: ಒಂದೇ ಬೈಕಿನಲ್ಲಿ ಬಂದ ಮೂವರು ಹೊಟೇಲ್ ಒಳಗೆ ನುಗ್ಗಿ ರಂಪಾಟ ನಡೆಸಿದ್ದಾರೆ. ಹೊಟೇಲಿನಲ್ಲಿದ್ದ ಅಲ್ಲಿದ್ದ ಹಣ ಹಾಗೂ ಕ್ಯಾಮರಾವನ್ನು ಎಗರಿಸಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT

ಹೊನ್ನಾವರದ ಹೊನ್ನಾವರದ ಬೇರಂಕಿ ಗಣೇಶ ನಾಯ್ಕ ಅವರು ಕೈಕಿಣಿಯ ಬಸ್ತಿ ಕ್ರಾಸಿನ ಬಳಿ ಅಮೃತ ಫುಡ್‌ಲೈನ್ ಎಂಬ ಹೊಟೇಲ್ ನಡೆಸುತ್ತಾರೆ. ಮಂಗಳವಾರ ನಸುಕಿನ 3 ಗಂಟೆ ಅವಧಿಯಲ್ಲಿ ಅವರ ಹೊಟೇಲಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮೂವರು ಮುಸುಕುದಾರಿಗಳು ಒಂದೇ ಬೈಕಿನಲ್ಲಿ ಬಂದು ಹೊಟೇಲಿನ ಬಾಗಿಲು ಒಡೆದಿದ್ದಾರೆ.

ADVERTISEMENT
ADVERTISEMENT

ಹೊಟೇಲ್ ಒಳಗೆ ನುಗ್ಗಿದ ಕಳ್ಳರು ಎಲ್ಲಾ ಕಡೆ ಸುತ್ತಾಡಿ ಕ್ಯಾಶ್ ಕೌಂಟರಿನಲ್ಲಿದ್ದ 3 ಸಾವಿರ ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಜೊತೆಗೆ ಅಲ್ಲಿಂದ ಡಿಎಸ್‌ಎಲ್‌ಆರ್ ಕ್ಯಾಮರಾವನ್ನು ಸಹ ಅಪಹರಿಸಿದ್ದಾರೆ. ಈ ಮುವರು ಕಳ್ಳರು ಮುಖಕ್ಕೆ ಮುಸುಕು ಹಾಕಿಕೊಂಡಿದ್ದರಿAದ ಅವರ ಗುರುತು ಪತ್ತೆಯಾಗಿಲ್ಲ. ಕಳ್ಳರು ನಡೆಸಿದ ರಂಪಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Advertisement. Scroll to continue reading.
ShareSendTweetShare
ADVERTISEMENT
Previous Post

ವಿಷ ಕುಡಿದಾಗ ಬದುಕಿದವಳು ನೇಣಿಗೆ ಶರಣಾದಳು!

Next Post

ಬಡಿತ ನಿಲ್ಲಿಸಿದ ಪೊಲೀಸ್ ಹೃದಯ!

Next Post

ಬಡಿತ ನಿಲ್ಲಿಸಿದ ಪೊಲೀಸ್ ಹೃದಯ!

ಮರದಡಿ ನಿಲ್ಲಿಸಿದ ಬೈಕ್ ಮಾಯ!

ಹುಲಿ ಬಂತು ಹುಲಿ: ಹಗಲಿನಲ್ಲಿಯೇ ಕಾಣಿಸಿಕೊಳ್ಳುವ ಪಟ್ಟೆ ಹುಲಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page