6
  • Latest

ಹುಲಿ ಬಂತು ಹುಲಿ: ಹಗಲಿನಲ್ಲಿಯೇ ಕಾಣಿಸಿಕೊಳ್ಳುವ ಪಟ್ಟೆ ಹುಲಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಹುಲಿ ಬಂತು ಹುಲಿ: ಹಗಲಿನಲ್ಲಿಯೇ ಕಾಣಿಸಿಕೊಳ್ಳುವ ಪಟ್ಟೆ ಹುಲಿ!

AchyutKumar by AchyutKumar
January 14, 2025
in ರಾಜ್ಯ, ಸ್ಥಳೀಯ
advt advt advt
ADVERTISEMENT

ಜೊಯಿಡಾ: ಬಾಜಾರಕೊಣಂಗ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಗಂಡು ಹುಲಿ ಓಡಾಟ ಜೋರಾಗಿದೆ. ಜನವಸತಿ ಪ್ರದೇಶಗಳಿಗೂ ಈ ಹುಲಿಯ ಆಗಮನವಾಗುತ್ತಿದೆ. ರಸ್ತೆ ಅಂಚಿನಲ್ಲಿ ಓಡಾಡುವವರು ಸಹ ಹುಲಿಯ ನಡೆ ನೋಡಿ ಹೌಹಾರಿದ್ದಾರೆ.

ಹುಲಿ ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ಸಕ್ರಿಯವಾಗಿರುವ ಪ್ರಾಣಿ. ರಾತ್ರಿ ವೇಳೆಯಲ್ಲಿಯೇ ಅದು ಬೇಟೆಯಾಗಿ ಆಹಾರ ಸೇವಿಸುತ್ತದೆ. ಹಗಲಿನಲ್ಲಿ ಆ ಜೀವಿಯ ಓಡಾಟ ಅಪರೂಪ. ನಾಗರಹೊಳೆ, ಬಂಡಿಪುರದAತಹ ಹುಲಿ ರಕ್ಷಿತಾರಣ್ಯ ಪ್ರದೇಶದಲ್ಲಿ ಸಹ ಹಗಲಿನ ವೇಳೆ ಹುಲಿ ಕಾಣಿಸುವುದು ಕಡಿಮೆ. ಆದರೆ, ಜೋಯಿಡಾ ಕಾಡಿನಲ್ಲಿ ಹಗಲಿನಲ್ಲಿ ಹುಲಿ ಓಡಾಟ ನಡೆಸಿರುವುದು ವಿಶೇಷ.

Advertisement. Scroll to continue reading.
ADVERTISEMENT
ADVERTISEMENT

ಬಜಾರಕೊಣಂಗ- ಡಿಗ್ಗಿಯ ದಾರಿ ಮಧ್ಯದ ಕೊನೆಯ ಗ್ರಾಮ. ಈ ಪ್ರದೇಶದಲ್ಲಿ ಜನ ಸಂಖ್ಯೆಯೂ ಸಾಕಷ್ಟು ಪ್ರಮಾಣದಲ್ಲಿದೆ. ಈ ಭಾಗಗಳ ಗ್ರಾಮಸ್ಥರು ತಮ್ಮ ಕೆಲಸಕ್ಕೆ 40 ಕಿಮೀ ದೂರದ ಕುಂಭಾರವಾಡ ಅಥವಾ 50 ಕಿಮೀ ದೂರದ ಜೋಯಿಡಾಕ್ಕೆ ತೆರಳಿದವರು ತಮ್ಮ ಮನೆಗಳಿಗೆ ಮರಳಲು ತುರ್ತಾಗಿ ಪ್ರಯಾಣಿಸುತ್ತಿದ್ದಾರೆ. ಈ ಸಮಯದಲ್ಲಿ, ಇಬ್ಬರು ಬೈಕ್ ಸವಾರರು ಪ್ರಯಾಣಿಸುತ್ತಿದ್ದ ವೇಳೆ ಹುಲಿ ಕಾಣಿಸಿಕೊಂಡಿದೆ.

Advertisement. Scroll to continue reading.

ಈ ಇಬ್ಬರು ತಮ್ಮ ಮೊಬೈಲ್‌ಗಳ ಮೂಲಕ ವೀಡಿಯೋಗಳನ್ನು ಶೂಟ್ ಮಾಡುತ್ತಿದ್ದರೆ ಹುಲಿ ಅವರ ಬಳಿ ನಿರಾತಂಕವಾಗಿ ಓಡಾಡುತ್ತಿರುವುದು ಕಾಣಿಸುತ್ತಿದೆ. `ನಾಲ್ಕು ವಾರಗಳಿಂದ ಈ ಹುಲಿಯನ್ನು ನೋಡುತ್ತಿದ್ದೇವೆ. ಜನ ಓಡಾಟಕ್ಕೂ ಹೆದರುತ್ತಿಲ್ಲ. ಇದಕ್ಕೂ ಮುಂಚೆ ಈ ಪ್ರದೇಶದಲ್ಲಿನ ಹುಲಿಗಳು ಮನುಷ್ಯರನ್ನು ಕಂಡರೆ ಹೆದರಿ ಅಡಗಿಕೊಳ್ಳುತ್ತಿದ್ದವು. ಅಲ್ಲದೇ ಹಗಲಿನಲ್ಲಿ ಎಂದೂ ಕಾಣಿಸಿಕೊಳ್ಳುತ್ತಿರಲಿಲ್ಲ. ಇದು ಬೇರೆಯ ಹುಲಿಗಳಿಗಿಂತ ವಿಭಿನ್ನವಾಗಿದೆ,” ಎಂದು ಆರಾಮಗಿ ಗ್ರಾಮದ ಅಜಯ್ ಮಿರಾಶಿ ವಿವರಿಸಿದರು.

ShareSendTweetShare
ADVERTISEMENT
Previous Post

ಮರದಡಿ ನಿಲ್ಲಿಸಿದ ಬೈಕ್ ಮಾಯ!

Next Post

ಚಳಿ ಕಾಯಿಸುತ್ತಿದ್ದವನನ್ನು ಬಲಿ ಪಡೆದ ಅಗ್ನಿಯ ಜ್ವಾಲೆ!

Next Post

ಚಳಿ ಕಾಯಿಸುತ್ತಿದ್ದವನನ್ನು ಬಲಿ ಪಡೆದ ಅಗ್ನಿಯ ಜ್ವಾಲೆ!

ಪೊಲೀಸಪ್ಪನ ಹಲ್ಲು ಮುರಿದ ರಿಕ್ಷಾ ಚಾಲಕ!

ಆಳ ಸಮುದ್ರದಲ್ಲಿ ಮುಳುಗಿದ ಯಾಂತ್ರಿಕೃತ ಬೋಟು: ಮಲ್ಪೆ ಮೀನುಗಾರರಿಗೆ ಬೈತಖೋಲ್ ಮೀನುಗಾರರ ಶ್ರೀರಕ್ಷೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.