6
  • Latest

ಚಳಿ ಕಾಯಿಸುತ್ತಿದ್ದವನನ್ನು ಬಲಿ ಪಡೆದ ಅಗ್ನಿಯ ಜ್ವಾಲೆ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಸಭಾಪತಿಯಾದ ಬಳಿಕ ಸವಣೂರಿಗೆ ಸಲೀಂ ಅಹ್ಮದ್ ಮೊದಲ ಭೇಟಿ

ಸಭಾಪತಿಯಾದ ಬಳಿಕ ಸವಣೂರಿಗೆ ಸಲೀಂ ಅಹ್ಮದ್ ಮೊದಲ ಭೇಟಿ

ADVERTISEMENT
  • Home
Tuesday, September 8, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಚಳಿ ಕಾಯಿಸುತ್ತಿದ್ದವನನ್ನು ಬಲಿ ಪಡೆದ ಅಗ್ನಿಯ ಜ್ವಾಲೆ!

AchyutKumar by AchyutKumar
January 14, 2025
in ಸ್ಥಳೀಯ
advt advt advt
ADVERTISEMENT

ಅಂಕೋಲಾ: ಮನೆ ಮುಂದೆ ಬೆಂಕಿ ಹಾಕಿ ಚಳಿ ಕಾಸುತ್ತಿದ್ದ ಕೃಷ್ಣ ಸಿದ್ದಿ ಬೆಂಕಿಗೆ ಬಿದ್ದು ಸಾವನಪ್ಪಿದ್ದಾರೆ.

ADVERTISEMENT

ಅಂಕೋಲಾ ಯಲ್ಲಾಪುರ ಗಡಿಭಾಗದ ಶೇವಕಾರಿನ ಕೃಷ್ಣ ಸಿದ್ದಿ (27) ಜನವರಿ 3ರ ರಾತ್ರಿ ಮನೆ ಮುಂದೆ ಬೆಂಕಿ ಹಾಕಿಕೊಂಡಿದ್ದರು. ರಾತ್ರಿ ಚಳಿ ಕಾಸುತ್ತಿದ್ದ ಅವರಿಗೆ ಮೂರ್ಚೆ ತಪ್ಪಿ ಬಿದ್ದಿದ್ದು, ಬಟ್ಟೆಗೆ ಬೆಂಕಿ ತಗುಲಿತ್ತು. ಇದರಿಂದ ಕೃಷ್ಣ ಸಿದ್ದಿ ಅವರ ಬೆನ್ನು, ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿತ್ತು.

Advertisement. Scroll to continue reading.
ADVERTISEMENT
ADVERTISEMENT

ಮೈ ಸುಟ್ಟುಕೊಂಡಿದ್ದ ಕೃಷ್ಣ ಸಿದ್ದಿ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಎಷ್ಟು ಪ್ರಯತ್ನಿಸಿದರೂ ಕೃಷ್ಣ ಸಿದ್ದಿ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ.

Advertisement. Scroll to continue reading.
Advertisement. Scroll to continue reading.

ಜನವರಿ 13ರ ರಾತ್ರಿ ಅವರು ಸಾವನಪ್ಪಿದರು. ಅವರ ಶವವನ್ನು ಶೇವಕಾರಗೆ ತರಲಾಗುತ್ತಿದ್ದು, ಸಾವಿನ ಬಗ್ಗೆ ಅವರ ಬಾವ ನಾರಾಯಣ ಸಿದ್ದಿ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.

ShareSendTweetShare
ADVERTISEMENT
Previous Post

ಹುಲಿ ಬಂತು ಹುಲಿ: ಹಗಲಿನಲ್ಲಿಯೇ ಕಾಣಿಸಿಕೊಳ್ಳುವ ಪಟ್ಟೆ ಹುಲಿ!

Next Post

ಪೊಲೀಸಪ್ಪನ ಹಲ್ಲು ಮುರಿದ ರಿಕ್ಷಾ ಚಾಲಕ!

Next Post

ಪೊಲೀಸಪ್ಪನ ಹಲ್ಲು ಮುರಿದ ರಿಕ್ಷಾ ಚಾಲಕ!

ಆಳ ಸಮುದ್ರದಲ್ಲಿ ಮುಳುಗಿದ ಯಾಂತ್ರಿಕೃತ ಬೋಟು: ಮಲ್ಪೆ ಮೀನುಗಾರರಿಗೆ ಬೈತಖೋಲ್ ಮೀನುಗಾರರ ಶ್ರೀರಕ್ಷೆ!

ಭಂಗಿ ಸೇದಿದವರ ಬಂಧನ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.