6
  • Latest

ಪೊಲೀಸಪ್ಪನ ಹಲ್ಲು ಮುರಿದ ರಿಕ್ಷಾ ಚಾಲಕ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಸಭಾಪತಿಯಾದ ಬಳಿಕ ಸವಣೂರಿಗೆ ಸಲೀಂ ಅಹ್ಮದ್ ಮೊದಲ ಭೇಟಿ

ಸಭಾಪತಿಯಾದ ಬಳಿಕ ಸವಣೂರಿಗೆ ಸಲೀಂ ಅಹ್ಮದ್ ಮೊದಲ ಭೇಟಿ

ADVERTISEMENT
  • Home
Tuesday, September 8, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಪೊಲೀಸಪ್ಪನ ಹಲ್ಲು ಮುರಿದ ರಿಕ್ಷಾ ಚಾಲಕ!

AchyutKumar by AchyutKumar
January 14, 2025
in ಸ್ಥಳೀಯ
advt advt advt
ADVERTISEMENT

ಶಿರಸಿ: ಕರಾವಳಿ ಕಾವಲು ಪಡೆಯ ರಾಘವೇಂದ್ರ ನಾಯ್ಕ ಅವರ ಹಲ್ಲು ಮುರಿದಿದೆ.

ADVERTISEMENT

ಹೊನ್ನಾವರದ ಮಂಕಿಯ ರಾಘವೇಂದ್ರ ನಾಯ್ಕ ಅವರು ಕರಾವಳಿ ಕಾವಲು ಪಡೆಯ ಸಿಬ್ಬಂದಿ. ಜನವರಿ 13ರ ಸಂಜೆ ಅವರು ಶಿರಸಿ ಐದು ರಸ್ತೆ ಸರ್ಕಲ್ ಬಳಿ ಸ್ಕೂಟಿಯಲ್ಲಿ ಚಲಿಸುತ್ತಿದ್ದರು. ಈ ವೇಳೆ ಕಾನಗೋಡಿನ ಸಂತೋಷ ದೇಶಭಂಡಾರಿ ಅವರು ನಿಲೇಕೇಣಿಯಿಂದ ಐದು ರಸ್ತೆ ಸರ್ಕಲ್ ಕಡೆ ರಿಕ್ಷಾ ಓಡಿಸಿಕೊಂಡು ಬರುತ್ತಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಟಿವಿಎಸ್ ಶೋ ರೂಮಿನ ಎದುರು ಸಂತೋಷ ದೇಶಭಂಡಾರಿ ಅವರ ರಿಕ್ಷಾ ರಾಘವೇಂದ್ರ ನಾಯ್ಕ ಅವರ ಸ್ಕೂಟಿಗೆ ಡಿಕ್ಕಿಯಾಯಿತು. ಇದರಿಂದ ರಾಘವೇಂದ್ರ ನಾಯ್ಕ ಅವರ ಬಲಕಾಲಿಗೆ ಪೆಟ್ಟಾಯಿತು. ಮುಂದಿನ ಹಲ್ಲು ಮುರಿಯಿತು. ಆಸ್ಪತ್ರೆಗೆ ದಾಖಲಾದ ರಾಘವೇಂದ್ರ ನಾಯ್ಕ ಅವರು ಚಿಕಿತ್ಸೆ ಪಡೆದು ಬಿಡುಗಡೆಯಾದರು.

Advertisement. Scroll to continue reading.
Advertisement. Scroll to continue reading.

ಅದಾದ ನಂತರ ಕುಟುಂಬದವರ ಜೊತೆ ಚರ್ಚಿಸಿ ಅಪಘಾತಕ್ಕೆ ಕಾರಣರಾದ ಸಂತೋಷ ದೇಶಭಂಡಾರಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.

ShareSendTweetShare
ADVERTISEMENT
Previous Post

ಚಳಿ ಕಾಯಿಸುತ್ತಿದ್ದವನನ್ನು ಬಲಿ ಪಡೆದ ಅಗ್ನಿಯ ಜ್ವಾಲೆ!

Next Post

ಆಳ ಸಮುದ್ರದಲ್ಲಿ ಮುಳುಗಿದ ಯಾಂತ್ರಿಕೃತ ಬೋಟು: ಮಲ್ಪೆ ಮೀನುಗಾರರಿಗೆ ಬೈತಖೋಲ್ ಮೀನುಗಾರರ ಶ್ರೀರಕ್ಷೆ!

Next Post

ಆಳ ಸಮುದ್ರದಲ್ಲಿ ಮುಳುಗಿದ ಯಾಂತ್ರಿಕೃತ ಬೋಟು: ಮಲ್ಪೆ ಮೀನುಗಾರರಿಗೆ ಬೈತಖೋಲ್ ಮೀನುಗಾರರ ಶ್ರೀರಕ್ಷೆ!

ಭಂಗಿ ಸೇದಿದವರ ಬಂಧನ!

ಜಾತ್ರೆಗೆ ಬಂದವರಿಗೆ ಬಡಿದ ಕಾರು: ಮಹಿಳೆ ಸಾವು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page