6
  • Latest

ಬೈಕಿಗೆ ಪೆಟ್ರೋಲ್ ಹಾಕುವ ವಿಷಯ: ಹೊಡೆದಾಟ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೈಕಿಗೆ ಪೆಟ್ರೋಲ್ ಹಾಕುವ ವಿಷಯ: ಹೊಡೆದಾಟ!

AchyutKumar by AchyutKumar
in ಸ್ಥಳೀಯ

ಪೆಟ್ರೋಲ್ ಹಾಕಿಸುವುದಕ್ಕಾಗಿ ಸಾಲಿನಲ್ಲಿ ನಿಂತಿದ್ದ ಮಂಜುನಾಥ ಹೊನ್ನಳ್ಳಿ ಎಂಬಾತರಿಗೆ ಇಬ್ಬರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಥಳಿಸಿದವರ ಹೆಸರು-ವಿಳಾಸ ಪತ್ತೆಯಾಗಿಲ್ಲ!

ಕಲಘಟಕಿ ಚಾಲಕ ಮಂಜುನಾಥ ಹೊನ್ನಳಿ ಜನವರಿ 16ರ ಸಂಜೆ ಯಲ್ಲಾಪುರದ ಹೊಸಳ್ಳಿ ಪೆಟ್ರೋಲ್ ಬಂಕಿಗೆ ಬಂದಿದ್ದರು. ಪಾಳಿ ಪ್ರಕಾರ ಅವರು ತಮ್ಮ ಬೈಕಿಗೆ ಪೆಟ್ರೋಲ್ ಹಾಕಿಸಲು ನಿಂತಿದ್ದರು. ಮುಂದಿದ್ದ ಬೈಕ್ ಸವಾರ ಪೆಟ್ರೋಲ್ ಹಾಕಿದ ನಂತರವೂ ಅಲ್ಲಿಯೇ ನಿಂತಿದ್ದು, ಬದಿಗೆ ಸರಿಯುವಂತೆ ಮಂಜುನಾಥ ಹೊನ್ನಳ್ಳಿ ಸೂಚಿಸಿದರು.

ಇದರಿಂದ ಸಿಟ್ಟಾದ ಆ ಬೈಕಿನ ಹಿಂದಿನ ಸವಾರ ಏಕಾಏಕಿ ಬೈಕಿನಿಂದ ಕೆಳಗೆ ಇಳಿದು ಮಂಜುನಾಥ ಹೊನ್ನಳ್ಳಿ ಅವರ ಬೈಕಿಗೆ ಕಾಲಿನಿಂದ ಒದ್ದರು. `ಏಕೆ ಒದೆಯುವೆ?’ ಎಂದು ಪ್ರಶ್ನಿಸಿದ್ದರಿಂದ ಬೈಕಿನ ಮೇಲೆ ಕೂತಿದ್ದ ಇನ್ನೊಬ್ಬರು ಆಗಮಿಸಿ ಅಂಗಿ ಹಿಡಿದು ಎಳೆದಾಡಿದರು. ಈ ಇಬ್ಬರು ಸೇರಿ ಮಂಜುನಾಥ ಹೊನ್ನಳ್ಳಿ ಅವರನ್ನು ಥಳಿಸಿದ್ದು, ಕೆನ್ನೆಗೂ ಬಾರಿಸಿದರು.

ಆ ಅಪರಿಚಿತರ ಓಡಿಸುತ್ತಿದ್ದ ಬೈಕ್ ನೋಂದಣಿ ಸಂಖ್ಯೆ ನೆನಪಿಸಿಕೊಂಡ ಮಂಜುನಾಥ ಹೊನ್ನಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಪೊಲೀಸರು ಇದೀಗ ಆ ಬೈಕ್ ಸವಾರರ ಹುಡುಕಾಟ ನಡೆಸಿದ್ದಾರೆ.

ShareSendTweetShare
Previous Post

ರಾಮತೀರ್ಥ | ನೀರು ಬತ್ತಿಲ್ಲ.. ಪತ್ರಿಕಾ ವರದಿ ಸತ್ಯವಲ್ಲ!

Next Post

ಮಟ್ಕಾ ಹಾವಳಿ | ಶಿರಸಿ-ಕಾರವಾರದಲ್ಲಿ ಮುಂದುವರೆದ ದಾಳಿ!

Next Post

ಮಟ್ಕಾ ಹಾವಳಿ | ಶಿರಸಿ-ಕಾರವಾರದಲ್ಲಿ ಮುಂದುವರೆದ ದಾಳಿ!

ಸರಾಯಿ ಮಾರಿ ಸಿಕ್ಕಿ ಬಿದ್ದ ಕಳ್ಳ ಕೃಷ್ಣ!

ಅವಸರ ತಂದ ಅಪಘಾತ: ಬಸ್ಸಿನಿಂದ ಬಿದ್ದ ವಿದ್ಯಾರ್ಥಿನಿ ತಲೆಗೆ ಗಾಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.