6
  • Latest

ಬೈಕಿಗೆ ಗುದ್ದಿದ ಕಾರಿ: ಆಚಾರಿ ಕೆಲಸಗಾರ ಸಾವು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೈಕಿಗೆ ಗುದ್ದಿದ ಕಾರಿ: ಆಚಾರಿ ಕೆಲಸಗಾರ ಸಾವು!

AchyutKumar by AchyutKumar
in ಸ್ಥಳೀಯ

ವೇಗವಾಗಿ ಬಂದ ಕಾರು ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸಾವನಪ್ಪಿದ್ದು, ಹಿಂಬದಿ ಸವಾರ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.

ಶಿರಸಿ-ಸಿದ್ದಾಪುರ ರಸ್ತೆಯ ತ್ಯಾಗಲಿ ತಿರುವಿನಲ್ಲಿ ಜನವರಿ 17ರಂದು ಈ ಅಪಘಾತ ನಡೆದಿದೆ. ಧಾರವಾಡ ತಿಮ್ಮಾಪುರದ ಹನುಮಂತ ಗೌಡ ಎಂಬಾತರು ಶಿರಸಿಯಿಂದ ಸಿದ್ದಾಪುರ ಕಡೆ ವೇಗವಾಗಿ ಕಾರು ಓಡಿಸುತ್ತಿದ್ದರು. ಕಸ್ತೂರಿ ಬಾ ಕನ್ನಡ ಉರ್ದುಶಾಲೆ ಬಳಿ ಮರ ಕೆತ್ತನೆ ಕೆಲಸ ಮಾಡುವ ಪೈಜುಲ್ಲಾ ಅಬ್ದುಲ್ ಸತ್ತಾರ್ ಜೂಡಿದಾರ ಸಿದ್ದಾಪುರದಿಂದ ಶಿರಸಿ ಕಡೆ ಹೊರಟಿದ್ದರು. ತ್ಯಾಗಲಿ ತಿರುವಿನಲ್ಲಿ ಕಾರು ಬೈಕಿಗೆ ಗುದ್ದಿತು.

ಪರಿಣಾಮ ಬೈಕು ಓಡಿಸುತ್ತಿದ್ದ ಫೈಜುಲ್ಲಾ ಜೊತೆ ಹಿಂಬದಿ ಸವಾರ ಸೌದ್ ಅಹ್ಮದ್ ಶಕೂರು ಚೂಡಿದಾರ ಸಹ ಗಾಯಗೊಂಡರು. ಇಬ್ಬರನ್ನು ಪಂಡಿತ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಫೈಜುಲಾ ಅಲ್ಲಿ ಕೊನೆ ಉಸಿರೆಳೆದರು. ಕಾರು ಚಾಲಕನ ಅತಿ ವೇಗ ಈ ಅಪಘಾತಕ್ಕೆ ಕಾರಣವಾದ ಬಗ್ಗೆ ಪೇಂಟಿAಗ್ ಕೆಲಸ ಮಾಡುವ ಅಜಮದ್ ಹುಸೇನ್ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ShareSendTweetShare
Previous Post

ಸರ್ವೇ ಕೆಲಸಕ್ಕೆ ಭಗವಂತನ ಅಡ್ಡಿ: ಭೂ ಮಾಪಕನಿಂದ ಪೊಲೀಸ್ ದೂರು!

Next Post

ಬಿಹಾರಿ ಜೇನು | ಬಾಯಿಗೆ ಸಿಹಿ: ಆರೋಗ್ಯಕ್ಕೆ ಕಹಿ!

Next Post

ಬಿಹಾರಿ ಜೇನು | ಬಾಯಿಗೆ ಸಿಹಿ: ಆರೋಗ್ಯಕ್ಕೆ ಕಹಿ!

A yoga teacher by name: What he did was intoxicating!

ಸಿಗರೇಟಿನ ಸಿಸದಲ್ಲಿ ಗಾಂಜಾ ಅಮಲು: ಸಿಕ್ಕಿಬಿದ್ದ ರಾಪ್ಟಿಂಗ್ ಗೈಡ್!

ನಿಲ್ಲಿಸಿದ ಕಾರಿಗೆ ಆಂಬುಲೆನ್ಸ ಡಿಕ್ಕಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.