6
  • Latest

ಕರು ಕೊಂದು ಹಸು ಭಕ್ಷಿಸಿದ ರಾಕ್ಷಸರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕರು ಕೊಂದು ಹಸು ಭಕ್ಷಿಸಿದ ರಾಕ್ಷಸರು!

AchyutKumar by AchyutKumar
January 19, 2025
in ಸ್ಥಳೀಯ
advt advt advt
ADVERTISEMENT

ಮೇವಿಗೆ ತೆರಳಿದ್ದ ಹಸುವನ್ನು ಕೊಂದ ದುರುಳರು ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಕಿತ್ತೆಸೆದಿದ್ದಾರೆ. ಅದಾದ ನಂತರ ಹಸುವನ್ನು ತುಂಡು ತುಂಡಾಗಿ ಕತ್ತರಿಸಿ ಅದರ ಮಾಂಸವನ್ನು ಸಾಗಿಸಿದ್ದಾರೆ. ಕೊಟ್ಟಿಗೆಗೆ ಮರಳದ ಹಸು ಹುಡುಕಿ ಹೊರಟ ಕೃಷ್ಣ ಆಚಾರಿ ಚಿತ್ರಹಿಂಸೆಯಿ0ದ ನಲುಗಿ ಸಾವನಪ್ಪಿದ ಆಕಳ ನೋಡಿ ಆಘಾತಕ್ಕೆ ಒಳಗಾಗಿದ್ದಾರೆ.

ಹೊನ್ನಾವರದ ಸಾಲ್ಕೋಡ ಬಳಿಯ ಕೊಂಡಾಕುಳಿ ಕೃಷ್ಣ ಆಚಾರಿ ಎಂಬಾತರು ಅತ್ಯಂತ ಆರೈಕೆಯಿಂದ ಜಾನುವಾರು ಸಾಕಣಿಕೆ ಮಾಡಿಕೊಂಡಿದ್ದರು. ಶನಿವಾರ ಬೆಳಗ್ಗೆ ಮೇವಿಗೆ ಹೋದ ಅವರ ಹಸು ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಹೀಗಾಗಿ ಭಾನುವಾರ ಅವರು ಹಸುವನ್ನು ಹುಡುಕಿ ಕಾಡಿನ ಕಡೆ ಹೆಜ್ಜೆ ಹಾಕಿದರು.

Advertisement. Scroll to continue reading.
ADVERTISEMENT
ADVERTISEMENT

ಅರಣ್ಯದಂಚಿನ ಪ್ರದೇಶದಲ್ಲಿ ಹಸುವಿನ ಶವ ಕಂಡು ಕೃಷ್ಣ ಆಚಾರಿ ಆಘಾತಕ್ಕೆ ಒಳಗಾದರು. ಹಸುವಿನ ರುಂಡ ಕತ್ತರಿಸಿದ್ದ ದುರುಳರು ಗರ್ಭದಲ್ಲಿದ್ದ ಕರುವನ್ನು ಸಹ ಕಿತ್ತು ಅಲ್ಲಿಯೇ ಬಿಸಾಡಿದ್ದರು. ಕಾಲುಗಳನ್ನು ಸಹ ಕತ್ತರಿಸಿ ತುಂಡು ತುಂಡಾಗಿಸಿದ್ದರು. ಹಸುವಿನ ಮಾಂಸವನ್ನು ಬೇರ್ಪಡಿಸಿ ಅದನ್ನು ಅಲ್ಲಿಂದ ಸಾಗಿಸಿದ್ದರು. ಅಲ್ಲಿ ಬಿದ್ದಿದ್ದ ರಕ್ತ, ಎಲುಬು ಹಾಗೂ ಸಾವನಪ್ಪಿದ ಕರು ನೋಡಿದ ಕೃಷ್ಣ ಆಚಾರಿ ಊರಿನ ಜನರಿಗೆ ಸುದ್ದಿ ಮುಟ್ಟಿಸಿದರು.

Advertisement. Scroll to continue reading.

ವಿಷಯ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕೆಲ ದಿನಗಳಿಂದ ಈ ಭಾಗದ ಅನೇಕ ಕಡೆ ಜಾನುವಾರು ನಾಪತ್ತೆ ಆಗುತ್ತಿದ್ದು, ಚಿರತೆ ಮೇಲೆ ಜನ ಅನುಮಾನ ಪಟ್ಟಿದ್ದರು. ಆದರೆ, ಇದೀಗ `ಹಸು ಭಕ್ಷಿಸಿದ ದುರುಳರೇ ಜಾನುವಾರು ನಾಪತ್ತೆ ಪ್ರಕರಣದ ರೂವಾರಿ’ ಎಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ShareSendTweetShare
ADVERTISEMENT
Previous Post

RSS | ಶಿಸ್ತಿನ ಸಿಪಾಯಿಗಳು ನಾವು!

Next Post

ಮೊದಲು ಪ್ರೀತಿ-ಪ್ರೇಮ.. ಆಮೇಲೆ ಮದುವೆ-ವಿಚ್ಚೇದನ: ಪತ್ನಿಗೆ ಪೀಡಿಸಿ ನೇಣಿಗೆ ಶರಣಾದ ಕುಡುಕ ಚಾಲಕ!

Next Post

ಮೊದಲು ಪ್ರೀತಿ-ಪ್ರೇಮ.. ಆಮೇಲೆ ಮದುವೆ-ವಿಚ್ಚೇದನ: ಪತ್ನಿಗೆ ಪೀಡಿಸಿ ನೇಣಿಗೆ ಶರಣಾದ ಕುಡುಕ ಚಾಲಕ!

ಹೆದ್ದಾರಿ ಅಂಚಿನ ಹೊಳೆ ಇದೀಗ ಬಿಳಿ ನೊರೆ!

ಕೈ ಕೊಟ್ಟ ಬೆಳೆ: ಸಾಲ ತೀರಿಸಲಾದ ರೈತ ಆತ್ಮಹತ್ಯೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.