6
  • Latest

ಶಕ್ತಿ ಯೋಜನೆ | ಸರ್ಕಾರಿ ಬಸ್ಸಿಗೆ ಪಾಸ್ಟ್ ಟ್ಯಾಗ್ ಸಮಸ್ಯೆ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Sunday, July 5, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಶಕ್ತಿ ಯೋಜನೆ | ಸರ್ಕಾರಿ ಬಸ್ಸಿಗೆ ಪಾಸ್ಟ್ ಟ್ಯಾಗ್ ಸಮಸ್ಯೆ!

AchyutKumar by AchyutKumar
in ರಾಜ್ಯ

ಕೆಲ ಸರ್ಕಾರಿ ಬಸ್ಸುಗಳಿಗೆ ಪಾಸ್ಟ್ ಟ್ಯಾಗ್ ಇಲ್ಲದಿರುವುದು ಶಕ್ತಿ ಯೋಜನೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಮೊನ್ನೆ ಪಾಸ್ಟ್ ಟ್ಯಾಗ್ ಇಲ್ಲದ ಕಾರಣ ಮಹಿಳಾ ಪ್ರಯಾಣಿಕರನ್ನು ಬಸ್ ನಿರ್ವಾಹಕರು ಟೋಲ್ ದಾಟಿಸದೇ ಅರ್ದದಾರಿಯಲ್ಲಿಯೇ ಬಿಟ್ಟು ತೆರಳಿದ್ದಾರೆ!

ಹೊನ್ನಾವರ-ಕುಮಟಾ ಮಾರ್ಗವಾಗಿ ಸಂಚರಿಸುವ ಸ್ಥಳೀಯ ಸಾರಿಗೆ ಬಸ್‌ಗಳಿಗೆ ಹೊಳೆಗದ್ದೆ ಟೋಲ್ ದಾಡುವುದು ಅನಿವಾರ್ಯ. ಆದರೆ, ಮಂಗಳವಾರ ಸಂಚರಿಸಿದ ಬಸ್ಸುಗಳಿಗೆ ಪಾಸ್ಟ್ ಟ್ಯಾಗ್ ಇರಲಿಲ್ಲ. ಹೀಗಾಗಿ ಆ ಬಸ್ಸುಗಳು ಟೋಲ್ ದಾಟಿ ಮುಂದೆ ಸಾಗಲಿಲ್ಲ. ಟೋಲಿನಲ್ಲಿದ್ದ ಮಹಿಳಾ ಪ್ರಯಾಣಿಕರನ್ನು ಅಲ್ಲಿಯೇ ಇಳಿಸಿದ್ದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಅರ್ದದಾರಿಯಲ್ಲಿ ಕೈ ಕೊಟ್ಟಿದ್ದರಿಂದ ಕಾರ್ಮಿಕರು ತೊಂದರೆ ಅನುಭವಿಸಿದರು. `ಮೊದಲೇ ಬಸ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ, ಬಂದರೂ ಕೂಡ ಪ್ರಯಾಣಿಕರಿದ್ದ ಕಡೆ ನಿಲ್ಲಿಸೋದಿಲ್ಲ. ಅದರಲ್ಲೂ ಈಗ ಬಸ್‌ಗಳ ಅವಸ್ಥೆ ಈ ಸ್ಥಿತಿಗೆ ಬಂದಿದೆ. ನಮ್ಮ ಕೆಲಸಕ್ಕೂ ತೊಂದರೆ ಆಗುತ್ತಿದೆ’ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದರು.

ShareSendTweetShare
Previous Post

ಅರಣ್ಯ ಹಕ್ಕು | ಅರ್ಜಿ ಪುನರ್ ಪರಿಶೀಲನೆಗೆ ಆಕ್ಷೇಪಿಸಿ 5 ಸಾವಿರ ಅರ್ಜಿ!

Next Post

ಈಜಲು ಬಾರದೇ ಹಳ್ಳ ಹಾರಿದ ಏರ್‌ಪೋರ್ಸ ಉದ್ಯೋಗಿ: ನೀರಿನಲ್ಲಿ ಮುಳುಗಿ ಸಾವು!

Next Post

ಈಜಲು ಬಾರದೇ ಹಳ್ಳ ಹಾರಿದ ಏರ್‌ಪೋರ್ಸ ಉದ್ಯೋಗಿ: ನೀರಿನಲ್ಲಿ ಮುಳುಗಿ ಸಾವು!

ಬೆಂಕಿಯಲ್ಲಿ ಬಿದ್ದು ಬೂದಿಯಾದ 12.58 ಲಕ್ಷ ರೂ ಮೌಲ್ಯದ ಗಾಂಜಾ!

ಸಾಲ ಕೊಡದ ಬ್ಯಾಂಕುಗಳಿಗೆ ತಪರಾಕಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.