6
  • Latest
A student died after being attacked by a warden!

ಮಾಟ ಮಂತ್ರದ ಕಾಟ: ಮದ್ಯರಾತ್ರಿ ಎದ್ದ ಮಹಿಳೆ ನೇಣಿಗೆ ಶರಣು!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಾಟ ಮಂತ್ರದ ಕಾಟ: ಮದ್ಯರಾತ್ರಿ ಎದ್ದ ಮಹಿಳೆ ನೇಣಿಗೆ ಶರಣು!

AchyutKumar by AchyutKumar
in ಸ್ಥಳೀಯ
A student died after being attacked by a warden!
advt advt advt
ADVERTISEMENT

ನಾಲ್ಕು ತಿಂಗಳಿನಿoದ ತಲೆಸುತ್ತುವಿಕೆಯಿಂದ ಬಳಲುತ್ತಿದ್ದ ಆಶಾಬಿ ಕರೆಡಳ್ಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮುಂಡಗೋಡಿನ ಹೀರೆಹಳ್ಳಿಯಲ್ಲಿ ಆಶಾಬಿ ಕರೆಡಳ್ಳಿ (38) ವಾಸವಾಗಿದ್ದರು. `ತನಗೆ ಆಗದವರ ಗಾಳಿ ಮಾಡಿಸಿದ್ದಾರೆ’ ಎಂದು ಆಶಾಬಿ ಕೊರಗುತ್ತಿದ್ದರು. ಇದೇ ಕಾರಣದಿಂದ ಅವರು ಮಾನಸಿಕವಾಗಿ ನೊಂದಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಅತಿಯಾದ ತಲೆಸುತ್ತಿನಿಂದ ಜೀವನದ ಬಗ್ಗೆ ಜಿಗುಪ್ಸೆ ಹೊಂದಿದ ಅವರನ್ನು ಕುಟುಂಬದವರು ಸಮಾಧಾನ ಮಾಡಿದ್ದರು. ಜನವರಿ 22ರ ರಾತ್ರಿ 10 ಗಂಟೆಗೆ ಮಲಗಿದ್ದ ಅವರು ಜನವರಿ 23ರ ನಸುಕಿನ 2.30ರ ಆಸುಪಾಸಿನಲ್ಲಿ ನಿದ್ರೆಯಿಂದ ಎದ್ದರು.

Advertisement. Scroll to continue reading.

ಅದಾದ ನಂತರ ಮನೆ ಕೋಣೆಯ ಅಟ್ಟಲಕ್ಕೆ ಹಾಕಿದ ಎಳೆಗೆ ನೇಣು ಬಿಗಿದುಕೊಂಡು ಸಾವನಪ್ಪಿದರು. `ಈ ಮರಣದಲ್ಲಿ ಯಾವುದೇ ಸಂಶಯವಿಲ್ಲ. ಅದಾಗಿಯೂ ಸೂಕ್ತ ತನಿಖೆ ನಡೆಸಬೇಕು’ ಎಂದು ಆಶಾಬಿ ಕರೆಡಳ್ಳಿ ಅವರ ತಂದೆ ನನ್ನೆಸಾಬ್ ಪಠಾಣ್ ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆಯಲ್ಲಿದ್ದ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

ShareSendTweetShare
ADVERTISEMENT
Previous Post

ಮಹಿಳೆಯನ್ನು ಬಲಿ ಪಡೆದ ಗಜನಿ ಭೂಮಿ!

Next Post

ಯಶೋಧರ ನಾಯ್ಕ ಟ್ರಸ್ಟ್ | ಇನ್ನೊಂದು ಹಣಕಾಸಿನ ಹಗರಣ ಬಯಲು!

Next Post

ಯಶೋಧರ ನಾಯ್ಕ ಟ್ರಸ್ಟ್ | ಇನ್ನೊಂದು ಹಣಕಾಸಿನ ಹಗರಣ ಬಯಲು!

ಕರು ಕೊಂದು ಹಸು ಭಕ್ಷಿಸಿದವರ ಬಂಧನ

ಗ್ರಾಮೀಣ ಸಾರಿಗೆ: ನಗು ಮುಖದ ಸೇವೆಗೆ ಸಿಕ್ಕ ಗೌರವ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page