6
  • Latest

ಕರು ಕೊಂದು ಹಸು ಭಕ್ಷಿಸಿದವರ ಬಂಧನ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕರು ಕೊಂದು ಹಸು ಭಕ್ಷಿಸಿದವರ ಬಂಧನ

AchyutKumar by AchyutKumar
January 23, 2025
in ಸ್ಥಳೀಯ
advt advt advt
ADVERTISEMENT

ಗರ್ಭಿಣಿ ಹಸುವಿನ ರುಂಡ ತುಂಡರಿಸಿ ಹೊಟ್ಟೆಯೊಳಗಿದ್ದ ಕರುವನ್ನು ತೆಗೆದು ಬಿಸಾಡಿದ್ದ ದುಷ್ಟರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆ ಮೂವರನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯವೂ ನ್ಯಾಯಾಂಗ ಬಂಧನ ವಿಧಿಸಿದೆ.

ಹೊನ್ನಾವರದ ಸಾಲ್ಕೋಡ ಬಳಿಯ ಕೊಂಡಾಕುಳಿ ಕೃಷ್ಣ ಆಚಾರಿ ಅವರು ಸಾಕಿದ್ದ ಹಸು ಶನಿವಾರ ಕಾಡಿಗೆ ಹೋಗಿತ್ತು. ಮೇಯುತ್ತಿದ್ದ ಹಸುವನ್ನು ಹಿಡಿದ ಮೂವರು ಅದರ ರುಂಡ ಹಾಗೂ ಕಾಲು ಕತ್ತರಿಸಿದ್ದರು. ಹೊಟ್ಟೆಯೊಳಗಿದ್ದ ಕರುವನ್ನು ಬಿಸಾಡಿ ಮಾಂಸ ತೆಗೆದುಕೊಂಡು ಹೋಗಿದ್ದರು.

ADVERTISEMENT
ADVERTISEMENT

ಕೊಟ್ಟಿಗೆಗೆ ಮರಳದ ಹಸು ಹುಡುಕಿ ಹೊರಟ ಕೃಷ್ಣ ಆಚಾರಿ ಅವರಿಗೆ ಭಾನುವಾರ ಚಿತ್ರಹಿಂಸೆಯಿ0ದ ನಲುಗಿ ಸಾವನಪ್ಪಿದ ಆಕಳು ಕಂಡಿತ್ತು. ವಿಷಯ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

Advertisement. Scroll to continue reading.

ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ ಜಗದೀಶ ಅಲ್ಲಿ ಭೇಟಿ ನೀಡಿ ಸಾಕ್ಷಿ ಸಂಗ್ರಹಿಸಿದ್ದರು. ಪೊಲೀಸ್ ಉಪಾಧ್ಯಕ್ಷ ಮಹೇಶ ಕೆ, ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್ ಸಾಕಷ್ಟು ಶೋಧ ನಡೆಸಿ ಶಂಕಿತರನ್ನು ವಿಚಾರಣೆಗೆ ಒಳಪಡಿಸಿದದರು.

Advertisement. Scroll to continue reading.

ಭಟ್ಕಳ ಸಿಪಿಐ ಸಂತೋಷ ಕಾಯ್ಕಿಣಿ, ಕುಮಟಾ ಪಿಐ ಯೋಗೇಶ ಕೆ ಎಂ ಸಹ ತನಿಖೆಯಲ್ಲಿ ಭಾಗವಹಿಸಿದ್ದರು. ಪಿಎಸ್‌ಐ ಭರತ, ರವಿ ಗುಡಿ, ಮಯೂರ, ಶ್ರೀಕಾಂತ ರಾಠೋಡ, ಖಾದರ ಪಾಷಾರನ್ನು ಒಳಗೊಂಡ ಮೂರು ತಂಡಗಳು ಗೋ ಭಕ್ಷಕರ ಹುಡುಕಾಟ ನಡೆಸಿದ್ದವು.

ಇದನ್ನು ಓದಿ: ಕರು ಕೊಂದು ಹಸು ಭಕ್ಷಿಸಿದ ರಾಕ್ಷಸರು
ಇದೀಗ ಹೊನ್ನಾವರದ ಹೆರಂಗಡಿ ಅಪ್ಕಾರ ಕಾಲೋನಿಯ ಚಾಲಕ ಅಲ್ತಾಪ್ ಅಹಮ್ಮದ್ ಕಾಟಾಪುರುಸು (28), ಅದೇ ಊರಿನ ಮತೀನ್ ಅಹಮ್ಮದ್ ಕಾಟಾಪುರುಸು (37) ಹಾಗೂ ಹೊನ್ನಾವರ ಕುರ್ವಾದಲ್ಲಿ ಅಡುಗೆ ಕೆಲಸ ಮಾಡುವ ಮಹಮ್ಮದ್ ಹುಸೇನ್ ಅಬ್ಬಾಸ ಕುರ್ವೇ ಸಿಕ್ಕಿ ಬಿದ್ದಿದ್ದಾರೆ. ಈ ಮೂವರು ಸೇರಿ ಹೊನ್ನಾವರದ ಸಾಲ್ಕೋಡ, ಹೊಸಾಕುಳಿ ಹಾಗೂ ಕವಲಕ್ಕಿ ಭಾಗದಲ್ಲಿ ಗೋ ಕಳ್ಳತನ ನಡೆಸುತ್ತಿರುವುದು ತನಿಖೆಯಿಂದ ಗೊತ್ತಾಗಿದೆ.

ShareSendTweetShare
ADVERTISEMENT
Previous Post

ಯಶೋಧರ ನಾಯ್ಕ ಟ್ರಸ್ಟ್ | ಇನ್ನೊಂದು ಹಣಕಾಸಿನ ಹಗರಣ ಬಯಲು!

Next Post

ಗ್ರಾಮೀಣ ಸಾರಿಗೆ: ನಗು ಮುಖದ ಸೇವೆಗೆ ಸಿಕ್ಕ ಗೌರವ!

Next Post

ಗ್ರಾಮೀಣ ಸಾರಿಗೆ: ನಗು ಮುಖದ ಸೇವೆಗೆ ಸಿಕ್ಕ ಗೌರವ!

ಹಸಿದ ಹೊಟ್ಟೆಗೆ ತಣ್ಣೀರ ಬಟ್ಟೆ: ಇಲ್ಲಿ ಊಟವೂ ಇಲ್ಲ.. ಉಪಹಾರವೂ ಸಿಗಲ್ಲ!

ಕಲಾ ಸಂಘಟನೆಗೆ 50 ವಸಂತ: ಮೂರು ದಿನ ಯಕ್ಷ ಹಬ್ಬ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.