6
  • Latest

ಸಿದ್ದಿ ಹೆಂಗಸನ್ನು ಸರಸಕ್ಕೆ ಕರೆದ ಪುರೋಹಿತ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಿದ್ದಿ ಹೆಂಗಸನ್ನು ಸರಸಕ್ಕೆ ಕರೆದ ಪುರೋಹಿತ!

AchyutKumar by AchyutKumar
in ಸ್ಥಳೀಯ

ಐದಾರು ಯುವತಿಯರಿಗೆ ಅಶ್ಲೀಲ ಸಂದೇಶ ರವಾನಿಸಿ ಪೆಟ್ಟು ತಿನ್ನದೇ ಬಜಾವಾಗಿದ್ದ ವಿ-ನಾಯಕ ಇದೀಗ ಬುಡಕಟ್ಟು ಸಮುದಾಯದ ಸಿದ್ದಿ ಮಹಿಳೆಯೊಬ್ಬರನ್ನು ಸರಸಕ್ಕೆ ಕರೆದು ಸಿಕ್ಕಿ ಬಿದ್ದಿದ್ದಾರೆ. ವಿ-ನಾಯಕನ ಉಪಟಳ ಸಹಿಸದ ಸಂತ್ರಸ್ತೆ ಕನ್ನಿಕಾವೇಣಿ (ಸಂತ್ರಸ್ತೆ ಹೆಸರು ಬದಲಿಸಿದೆ) ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಅಂಕೋಲಾ ತಾಲೂಕಿನ ಕನಕನಳ್ಳಿಯಲ್ಲಿ ನಡೆಯುವ ರಾಜಕೀಯ ಸಭೆಗೆ ಬರುತ್ತಿದ್ದ ಅದೇ ಊರಿನ ವಿ-ನಾಯಕ ಸಂಘಟನೆ ಹೆಸರಿನಲ್ಲಿ ಬುಡಕಟ್ಟು ಸಮುದಾಯದ ಮಹಿಳೆಯ ಫೋನ್ ನಂ ಪಡೆದಿದ್ದ. `ನೀನು ನಾನು ಒಂದೇ ಪಕ್ಷ. ಒಂದೇ ಕುಟುಂಬದoತೆ’ ಎಂದು ಆತ ಮಾತು ಶುರು ಮಾಡಿದ್ದ. ಪುರೋಹಿತ್ಯ ಕೆಲಸಕ್ಕೆ ಹೋಗುವಾಗ ಎದುರು ಸಿಕ್ಕ ಆ ಮಹಿಳೆಗೆ ಹಾಯ್-ಬಾಯ್ ಮಾಡುತ್ತಿದ್ದ. `ನಾನು ನಿನ್ನ ದೊಡ್ಡ ಅಭಿಮಾನಿ’ ಎಂದೇ ಆತ ಪದೇ ಪದೇ ಫುಸಲಾಯಿಸುತ್ತಿದ್ದ. ಮದುವೆಯಾಗಿ ಮಕ್ಕಳನ್ನು ಹೊಂದಿರುವ ಆ ಕೃಷ್ಣವೇಣಿ ಈತನ ಮಾತಿಗೆ ಮರಳಾಗಿರಲಿಲ್ಲ.

ಅದಾಗಿಯೂ ಬೆಂಬಿಡದೇ ಕಾಡುತ್ತಿದ್ದ ವಿ-ನಾಯಕ `ನೀನೇ ನನ್ನ ಬೆಳ್ಳಿ.. ನೀನೆ ನನ್ನ ಬಂಗಾರ’ ಎನ್ನುತ್ತ ಆಕೆಯ ಹಿಂದೆ ಬಿದ್ದಿದ್ದ. ರಾತ್ರಿಯಿಡಿ ಕೆಟ್ಟದಾಗಿ ವಾಟ್ಸಪ್ ಮೆಸೆಜ್ ಮಾಡುವುದನ್ನು ಆತ ರೂಢಿಸಿಕೊಂಡಿದ್ದ. ತನ್ನ ಗುಪ್ತಾಂಗದ ಫೋಟೋವನ್ನು ಕಳುಹಿಸಿದ ವಿ-ನಾಯಕ `ನೀನು ಕಳುಹಿಸು’ ಎಂದು ಪೀಡಿಸಲು ಶುರು ಮಾಡಿದ್ದ. ಆತನ ಕಾಟ ತಾಳಲಾರದ ಕೃಷ್ಣವೇಣಿ ಮೊದಲು ಎಚ್ಚರಿಕೆ ನೀಡಿದರು. ಆದರೂ, ಆತ ಸುದಾರಿಸಿಕೊಳ್ಳದ ಕಾರಣ ಧೈರ್ಯ ಮಾಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದರು.

`ನಾವಿಬ್ಬರೂ ಮದುವೆ ಆಗೋಣ.. ಓಡಿ ಹೋಗೋಣ’ ಎಂದೆಲ್ಲ ಆತ ಮಾಡಿದ ಮೆಸೆಜುಗಳನ್ನು ಮಹಿಳಾ ಪೊಲೀಸರ ಮುಂದಿಟ್ಟರು. ಈ ವೇಳೆಗೆ `ಆತ ಈ ಹಿಂದೆ ಸಹ ಹೀಗೆ ಮಾಡಿದ್ದ’ ಎಂದು ಇನ್ನಿತರರು ಸಾಕ್ಷಿ ಹೇಳಿದರು. ಆದರೆ, ಆ ವಿ-ನಾಯಕ ಮಾತ್ರ `ನಾನವನಲ್ಲ.. ನಾನವನಲ್ಲ’ ಎನ್ನುತ್ತಿದ್ದ. `ನನ್ನ ಮೊಬೈಲ್ ಹ್ಯಾಕ್ ಆಗಿದೆ. ಆ ಸಿಮ್ ನನ್ನದಲ್ಲ’ ಎಂದು ವಾದಿಸುತ್ತಿದ್ದ. ಆದರೆ, ಅದನ್ನು ಯಾರೂ ನಂಬುವ ಹಾಗಿರಲಿಲ್ಲ.

`ಕ್ಷಮೆ ಕೇಳಿದರೆ ಬಿಟ್ಟು ಬಿಡುವೆ’ ಎಂದು ಕೃಷ್ಣವೇಣಿ ಹೇಳಿದರೂ ಅದಕ್ಕೆ ವಿ-ನಾಯಕ ಒಪ್ಪಲಿಲ್ಲ. ಮಾಡಿದ ತಪ್ಪಿಗೆ ಬಹಿರಂಗವಾಗಿ ಕ್ಷಮೆ ಕೇಳಲು ಆತ ಸಿದ್ಧವಿರಲಿಲ್ಲ. `ತನ್ನಂತೆ ಬೇರೆಯವರಿಗೆ ಆತನಿಂದ ಹಿಂಸೆ ಆಗಬಾರದು’ ಎಂದು ನಿರ್ಧರಿಸಿದ ಕೃಷ್ಣವೇಣಿ ನಡೆದಿದ್ದನ್ನೆಲ್ಲ ಬರೆದು ಪೊಲೀಸರ ಮುಂದಿರಿಸಿದ್ದಾರೆ.

 

ShareSendTweetShare
Previous Post

ರಕ್ಷಿತಾಗೆ ಪೊಲೀಸರ ಶ್ರೀರಕ್ಷೆ: ತಾಯಿ ಮಡಿಲು ಸೇರಿದ ಯಲ್ಲಾಪುರ ಯುವತಿ!

Next Post

ಕಾರ್ಮಿಕನನ್ನು ಕೊಂದ ಕಾರ್ಮಿಕರ ಬಸ್ಸು

Next Post

ಕಾರ್ಮಿಕನನ್ನು ಕೊಂದ ಕಾರ್ಮಿಕರ ಬಸ್ಸು

ಸಹವಾಸ ದೋಷ | ವ್ಯಾಪಾರಿ-ಉದ್ಯೋಗಿಯಿಂದ ವಿದ್ಯಾರ್ಥಿಯ ಜೀವನ ಹಾಳು!

A curse on a friend who doesn't cook!

ಹಳೆ ಪಾತ್ರೆ.. ಹಳೆ ಕಬ್ಬಿಣ | ಗುಜುರಿ ವ್ಯಾಪಾರಿಗಳ ನಡುವೆ ಮಾರಾಮಾರಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.