6
  • Latest

ಕಾರ್ಮಿಕನನ್ನು ಕೊಂದ ಕಾರ್ಮಿಕರ ಬಸ್ಸು

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾರ್ಮಿಕನನ್ನು ಕೊಂದ ಕಾರ್ಮಿಕರ ಬಸ್ಸು

AchyutKumar by AchyutKumar
in ಸ್ಥಳೀಯ

ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುವ ವಾಹನ ಕಾರ್ಮಿಕನಿಗೆ ಗುದ್ದಿದ ಪರಿಣಾಮ ದೂರದ ಊರಿನಿಂದ ದುಡಿಯಲು ಬಂದಿದ್ದ ಜಸ್ತಿ ಮಂಡಲ್ (49) ಸಾವನಪ್ಪಿದ್ದಾರೆ.

ಪ ಬಂಗಾಲದ ಜಸ್ತಿ ಮಂಡಲ್ ಅವರು ಎಲ್ & ಟಿ ಕಂಪನಿಯಲ್ಲಿ ಕಾರ್ಮಿಕರಾಗಿದ್ದರು. ಕಂಪನಿ ಕೆಲಸಕ್ಕೆ ಹೋಗಲು ಅವರು ಕಾರವಾರ-ಸದಾಶಿವಗಡ ಹೆದ್ದಾರಿಯಲ್ಲಿ ನಿಂತಿದ್ದರು. ಸಂಕ್ರಿಭಾಗ ಕಡೆಯಿಂದ ಎಲ್ & ಟಿ ಕಂಪನಿಯ ಬಸ್ಸನ್ನು ಚಲಾಯಿಸಿಕೊಂಡು ಬಂದ ಚೆಂಡಿಯಾದ ಅಜೇಯ ನಾಗೇಕರ ಹೆದ್ದಾರಿ ಬಳಿ ಒಮ್ಮೆಗೆ ಬಸ್ಸನ್ನು ಎಡಕ್ಕೆ ತಿರುಗಿಸಿದರು.

ಆಗ ಬಸ್ಸು ಬಸ್ಸು ಹತ್ತಲು ಕಾಯುತ್ತಿದ್ದ ಜಸ್ತಿ ಮಂಡಲ್ ಅವರಿಗೆ ಗುದ್ದಿತು. ನೆಲಕ್ಕೆ ಬಿದ್ದ ಜಸ್ತಿ ಮಂಡಲ್ ಅವರ ಮೇಲೆ ಬಸ್ಸಿನ ಹಿಂದಿನ ಟಯರ್ ಹತ್ತಿತು. ರಕ್ತದ ಮಡುವಿನಲ್ಲಿ ಬಿದ್ದ ಅವರನ್ನು ಇತರೆ ಕಾರ್ಮಿಕರು ಆಸ್ಪತ್ರೆಗೆ ಸಾಗಿಸಿದರು. ಆದರೆ, ವೈದ್ಯರು ಈಗಾಗಲೇ ಜಸ್ತಿ ಮಂಡಲ್ ಸಾವನಪ್ಪಿರುವ ಬಗ್ಗೆ ಘೋಷಿಸಿದರು.

 

 

ShareSendTweetShare
Previous Post

ಸಿದ್ದಿ ಹೆಂಗಸನ್ನು ಸರಸಕ್ಕೆ ಕರೆದ ಪುರೋಹಿತ!

Next Post

ಸಹವಾಸ ದೋಷ | ವ್ಯಾಪಾರಿ-ಉದ್ಯೋಗಿಯಿಂದ ವಿದ್ಯಾರ್ಥಿಯ ಜೀವನ ಹಾಳು!

Next Post

ಸಹವಾಸ ದೋಷ | ವ್ಯಾಪಾರಿ-ಉದ್ಯೋಗಿಯಿಂದ ವಿದ್ಯಾರ್ಥಿಯ ಜೀವನ ಹಾಳು!

A curse on a friend who doesn't cook!

ಹಳೆ ಪಾತ್ರೆ.. ಹಳೆ ಕಬ್ಬಿಣ | ಗುಜುರಿ ವ್ಯಾಪಾರಿಗಳ ನಡುವೆ ಮಾರಾಮಾರಿ!

ಮದ್ಯ ಸಾಗಿಸಿ ಸಿಕ್ಕಿಬಿದ್ದ ಮಂಡ್ಯದ ಗಂಡು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.