6
  • Latest

ಸಹವಾಸ ದೋಷ | ವ್ಯಾಪಾರಿ-ಉದ್ಯೋಗಿಯಿಂದ ವಿದ್ಯಾರ್ಥಿಯ ಜೀವನ ಹಾಳು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಹವಾಸ ದೋಷ | ವ್ಯಾಪಾರಿ-ಉದ್ಯೋಗಿಯಿಂದ ವಿದ್ಯಾರ್ಥಿಯ ಜೀವನ ಹಾಳು!

AchyutKumar by AchyutKumar
February 7, 2025
in ಸ್ಥಳೀಯ
advt advt advt
ADVERTISEMENT

ರೋಷನ್ ಪಾಲೇಕರ್ ಎಂಬ ವ್ಯಾಪಾರಿ ಹಾಗೂ ಸೂರಜ್ ರೇವಣಕರ್ ಎಂಬ ಉದ್ಯೋಗಿ ಸೇರಿ ಮಣಿಕಂಠ ರೇವಣಕರ್ ಎಂಬ ಕಾಲೇಜು ವಿದ್ಯಾರ್ಥಿಗೆ ಗಾಂಜಾ ನಶೆ ಏರಿಸಿದ್ದಾರೆ. ಶಿವಾನಿ ಹೋಟೇಲ್ ಬಳಿ ಗಾಂಜಾ ಗುಂಗಿನಲ್ಲಿದ್ದ ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement. Scroll to continue reading.

ಶಿರಸಿ ಶಿವಾನಿ ಹೊಟೇಲ್ ಬಳಿ ಗಾಂಜಾ ಗುಂಗಿನಲ್ಲಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿರಸಿ ಅಯ್ಯಪ್ಪನಗರದ ರೋಷನ್ ಪ್ರದೀಪ ಪಾಲೇಕರ್ (24) ವ್ಯಾಪಾರಿ. ಈತನ ಸ್ನೇಹಿತ ಶಿರಸಿ ಡಿಪೋ ಎದುರಿನ ಸೂರಜ ಉದಯ ರೇವಣಕರ (22) ದಿವಿಗಿ ಕಂಪನಿಯಲ್ಲಿ ಮಿಶನ್ ಆಪರೇಟರ್. ಈ ಇಬ್ಬರು ಸೇರಿ ಕಸ್ತೂರಿಬಾನಗರದ ಸೋನಿಯಾ ಗಲ್ಲಿಯ ಮಣಿಕಂಠ ಸತೀಶ ರೇವಣಕರ (18) ಎಂಬಾತರಿಗೂ ಗಾಂಜಾ ಹುಚ್ಚು ಹಿಡಿಸಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಗುರುವಾರ ಈ ಮೂವರು ಸೇರಿ ನಶೆಯಲ್ಲಿದ್ದಾಗ ಶಿರಸಿ ಹೊಸಮಾರುಕಟ್ಟೆ ಪೋಲೀಸ ಠಾಣೆ ಉಪನಿರೀಕ್ಷಕಿ ರತ್ನಾ ಕುರಿ ದಾಳಿ ಮಾಡಿದರು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದಾಗ ಗಾಂಜಾ ಸೇವಿಸಿರುವುದು ದೃಢವಾಯಿತು. ಈ ಹಿನ್ನಲೆ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿದರು.

ShareSendTweetShare
ADVERTISEMENT
Previous Post

ಕಾರ್ಮಿಕನನ್ನು ಕೊಂದ ಕಾರ್ಮಿಕರ ಬಸ್ಸು

Next Post

ಹಳೆ ಪಾತ್ರೆ.. ಹಳೆ ಕಬ್ಬಿಣ | ಗುಜುರಿ ವ್ಯಾಪಾರಿಗಳ ನಡುವೆ ಮಾರಾಮಾರಿ!

Next Post
A curse on a friend who doesn't cook!

ಹಳೆ ಪಾತ್ರೆ.. ಹಳೆ ಕಬ್ಬಿಣ | ಗುಜುರಿ ವ್ಯಾಪಾರಿಗಳ ನಡುವೆ ಮಾರಾಮಾರಿ!

ಮದ್ಯ ಸಾಗಿಸಿ ಸಿಕ್ಕಿಬಿದ್ದ ಮಂಡ್ಯದ ಗಂಡು!

ದೋಣಿ ಮುಳುಗಿತು.. ಮೀನು ಸಮುದ್ರ ಸೇರಿತು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.