6
  • Latest

ಕರ ವಸೂಲಿಗಾರನಿಗೆ ಕಪಾಳಮೋಕ್ಷ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ADVERTISEMENT
  • Home
Wednesday, September 9, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಕರ ವಸೂಲಿಗಾರನಿಗೆ ಕಪಾಳಮೋಕ್ಷ!

AchyutKumar by AchyutKumar
February 8, 2025
in ಸ್ಥಳೀಯ
advt advt advt
ADVERTISEMENT

ಗ್ರಾಮ ಪಂಚಾಯತ ವ್ಯವಹಾರ, ರಸೀದಿ ಪುಸ್ತಕಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ ಕರ ವಸೂಲಿಗಾರನಿಗೆ ವ್ಯಕ್ತಿಯೊಬ್ಬ ಕಪಾಳಕ್ಕೆ ಬಾರಿಸಿದ್ದು, ಆ ನೋವನ್ನು ಸಹಿಸದ ನಾರಾಯಣ ಗೌಡ ಅವರು ಪೊಲೀಸ್ ದೂರು ನೀಡಿದ್ದಾರೆ.

ADVERTISEMENT

ಹೊನ್ನಾವರದ ಖರ್ವಾ ಗ್ರಾಮ ಪಂಚಾಯತದಲ್ಲಿ ನಾರಾಯಣ ಗೌಡ (56) ಅವರು ಕರ ವಸೂಲಿಗಾರರಾಗಿದ್ದಾರೆ. ಫೆ 7ರಂದು ಗ್ರಾಮ ಪಂಚಾಯತಗೆ ಆಗಮಿಸಿದ ತನೋಜಕುಮಾರ ನಾಯ್ಕ ಎಂಬಾತದು ವಿವಿಧ ಲೆಕ್ಕಪತ್ರಗಳ ಬಗ್ಗೆ ವಿಚಾರಿಸಿದ್ದಾರೆ. ಕರ ವಸೂಲಿ ಹಾಗೂ ರಸೀದಿಗಳ ಬಗ್ಗೆ ತನೋಜಕುಮಾರ ನಾಯ್ಕ ಪ್ರಶ್ನಿಸಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಮೊದಲು ಸರಿಯಾಗಿಯೇ ಉತ್ತರಿಸಿದ ನಾರಾಯಣ ಗೌಡ ನಂತರ ಸೂಕ್ತ ಸ್ಪಂದನೆ ನೀಡಿಲ್ಲ. ಇದರಿಂದ ಸಿಟ್ಟಾದ ತನೋಜಕುಮಾರ ನಾಯ್ಕ ನಾರಾಯಣ ಗೌಡರ ಕೆನ್ನೆಗೆ ಬಾರಿಸಿದ್ದಾರೆ. ಜೊತೆಗೆ ಕೆಟ್ಟ ಶಬ್ದಗಳಿಂದ ನಾರಾಯಣ ಗೌಡರನ್ನು ನಿಂದಿಸಿದ್ದಾರೆ. ಸಂಜೆಯವರೆಗೂ ಇದೇ ವಿಷಯದ ಬಗ್ಗೆ ನಾರಾಯಣ ಗೌಡ ಅಲ್ಲಿ-ಇಲ್ಲಿ ಚರ್ಚೆ ನಡೆಸಿದ್ದು, ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

Advertisement. Scroll to continue reading.

`ಅನಗತ್ಯವಾಗಿ ನಿಂದಿಸಿ ಕೆನ್ನೆಗೆ ಬಾರಿಸಿದ ತನೋಜಕುಮಾರ ವಿರುದ್ಧ ತನಿಖೆ ನಡೆಸಬೇಕು’ ಎಂದು ನಾರಾಯಣ ಗೌಡ ಪೊಲೀಸ್ ಪ್ರಕರಣ ದಾಖಲಿಸಿದರು.

ShareSendTweetShare
ADVERTISEMENT
Previous Post

ಸರಾಯಿ ಸಾಗಾಟವೇ ಈತನ ವೃತ್ತಿ: ಅಮಾನತಾದರೂ ಬುದ್ದಿ ಕಲಿಯದ ಪೊಲೀಸಪ್ಪ!

Next Post

ಅತ್ತೆ-ಸೊಸೆ ಬಾಂಧವ್ಯ ವೃದ್ಧಿಸಿದ ಗ್ಯಾರಂಟಿ ಉಡುಗರೆ!

Next Post

ಅತ್ತೆ-ಸೊಸೆ ಬಾಂಧವ್ಯ ವೃದ್ಧಿಸಿದ ಗ್ಯಾರಂಟಿ ಉಡುಗರೆ!

Gambling in the name of Friends Club: 17 people sentenced to prison!

ಅಂದರ್ ಬಾಹರ್ ಆಡುತ್ತಿದ್ದ ಕೃಷಿಕರ ವಿರುದ್ಧ ಕಠಿಣ ಕ್ರಮ

ಅಕ್ಕಪಕ್ಕದವರ ಜೊತೆ ಕಿರಿಕ್: ಗುತ್ತಿಗೆದಾರನ ಮೊಬೈಲ್ ಪುಡಿ ಪುಡಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.