6
  • Latest

ಅತ್ತೆ-ಸೊಸೆ ಬಾಂಧವ್ಯ ವೃದ್ಧಿಸಿದ ಗ್ಯಾರಂಟಿ ಉಡುಗರೆ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ADVERTISEMENT
  • Home
Wednesday, September 9, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಅತ್ತೆ-ಸೊಸೆ ಬಾಂಧವ್ಯ ವೃದ್ಧಿಸಿದ ಗ್ಯಾರಂಟಿ ಉಡುಗರೆ!

AchyutKumar by AchyutKumar
February 8, 2025
in ಸ್ಥಳೀಯ
advt advt advt
ADVERTISEMENT

ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಹಣ ಕೂಡಿಟ್ಟ ಅತ್ತೆ ಅದೇ ಹಣದಲ್ಲಿ ತಮ್ಮ ಸೊಸೆಗೆ ಕಪಾಟು ಕೊಡಿಸಿದ್ದಾರೆ!

ADVERTISEMENT

ಯಲ್ಲಾಪುರದ ಆನಗೋಡಿನ ಕೆಳಗಿನಪಾಲಿನಲ್ಲಿ ವಾಸವಾಗಿರುವ ಭಾಗೀರಥಿ ಭಟ್ಟ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿದ್ದಾರೆ. ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ 2 ಸಾವಿರ ರೂ ಹಣ ಜಮಾ ಆಗುತ್ತಿದೆ. ಮೊದಲ ಕೆಲ ತಿಂಗಳಿನ ಹಣವನ್ನು ಗೃಹ ಬಳಕೆಗೆ ಉಪಯೋಗಿಸಿದ ಅವರು ಕಳೆದ ಆರು ತಿಂಗಳ ಹಣವನ್ನು ಕಾಯ್ದಿರಿಸಿದ್ದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಹುಟ್ಟುಹಬ್ಬದ ನೆನಪಿಗಾಗಿ ಭಾಗೀರಥಿ ಭಟ್ಟ ಅವರು ಸೊಸೆಗೆ ಕಪಾಟನ್ನು ಉಡುಗರೆಯಾಗಿ ಕೊಟ್ಟಿದ್ದಾರೆ. ಭವಾನಿ ಭಟ್ಟ ಅವರಿಗೂ ಕಪಾಟಿನ ಅಗತ್ಯವಿದ್ದು, ಇದನ್ನು ಅರಿತು ಅತ್ತೆ 13 ಸಾವಿರ ರೂ ಬೆಲೆಯ ಕಪಾಟನ್ನು ಕೊಡಿಸಿದಕ್ಕಾಗಿ ಭವಾನಿ ಭಟ್ಟ ಅವರು ಸಂತಸ ಹಂಚಿಕೊoಡಿದ್ದಾರೆ.

Advertisement. Scroll to continue reading.
ShareSendTweetShare
ADVERTISEMENT
Previous Post

ಕರ ವಸೂಲಿಗಾರನಿಗೆ ಕಪಾಳಮೋಕ್ಷ!

Next Post

ಅಂದರ್ ಬಾಹರ್ ಆಡುತ್ತಿದ್ದ ಕೃಷಿಕರ ವಿರುದ್ಧ ಕಠಿಣ ಕ್ರಮ

Next Post
Gambling in the name of Friends Club: 17 people sentenced to prison!

ಅಂದರ್ ಬಾಹರ್ ಆಡುತ್ತಿದ್ದ ಕೃಷಿಕರ ವಿರುದ್ಧ ಕಠಿಣ ಕ್ರಮ

ಅಕ್ಕಪಕ್ಕದವರ ಜೊತೆ ಕಿರಿಕ್: ಗುತ್ತಿಗೆದಾರನ ಮೊಬೈಲ್ ಪುಡಿ ಪುಡಿ!

ಕಳ್ಳರ ಕಾಟ: ಕಿರಾಣಿ ಅಂಗಡಿಗೆ ಕನ್ನ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page