6
  • Latest

ಕಳ್ಳರ ಕಾಟ: ಕಿರಾಣಿ ಅಂಗಡಿಗೆ ಕನ್ನ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಳ್ಳರ ಕಾಟ: ಕಿರಾಣಿ ಅಂಗಡಿಗೆ ಕನ್ನ!

AchyutKumar by AchyutKumar
February 8, 2025
in ಸ್ಥಳೀಯ
advt advt advt
ADVERTISEMENT

ಅಪ್ಪ-ಮಗ ಸೇರಿ ನಡೆಸುತ್ತಿದ್ದ ಕಿರಾಣಿ ಅಂಗಡಿಗೆ ನುಗ್ಗಿದ ಕಳ್ಳರು ಗಲ್ಲಾ ಪೆಟ್ಟಿಗೆಯಲ್ಲಿದ್ದ 7460ರೂ ಎಗರಿಸಿದ್ದಾರೆ. `ಆ ಕಳ್ಳರನ್ನು ಹುಡುಕಿ, ನಮ್ಮ ಹಣ ಮರಳಿಸಿ’ ಎಂದು ಕಿರಾಣಿ ವ್ಯಾಪಾರಿ ಶ್ರೀಪಾದ ದೇಸಾಯಿ ಪೊಲೀಸ್ ದೂರು ನೀಡಿದ್ದಾರೆ.

ಜೊಯಿಡಾದ ಕುಂಬಾರವಾಡದಲ್ಲಿ ಶ್ರೀಪಾದ ದೇಸಾಯಿ ಅವರು ಕಿರಾಣಿ ವ್ಯಾಪಾರ ಮಾಡಿಕೊಂಡಿದ್ದಾರೆ. ನಿತ್ಯ ವ್ಯಾಪಾರ ಮುಗಿಸಿ ಅವರು ತಮ್ಮ ಊರಾದ ಗೋಕರ್ಡಾಗೆ ತೆರಳುತ್ತಾರೆ. ಅದರಂತೆ ಫೆ 5ರ ರಾತ್ರಿ ವ್ಯಾಪಾರ ಮುಗಿಸಿದ ನಂತರ ಬಾಡಿಗೆದಾರರು ನೀಡಿದ 7 ಸಾವಿರ ರೂ ಹಣವನ್ನು ಗಲ್ಲಾ ಪೆಟ್ಟಿಗೆಯಲ್ಲಿರಿಸಿದ್ದರು. ಅದರೊಂದಿಗೆ ಆ ದಿನದ ವ್ಯಾಪಾರದ 460ರೂ ಹಣವನ್ನು ಜೊತೆಗಿರಿಸಿದ್ದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಅದಾದ ನಂತರ ಅಂಗಡಿಗೆ ಬೀಗ ಹಾಕಿ ಬೀಗದ ಕೀಯನ್ನು ಅಂಗಡಿ ಹಿಂದಿನ ಗೋಡೌನ್ ಒಳಗೆ ಜೋಪಾನವಾಗಿಟ್ಟಿದ್ದರು. ಅದಾದ ನಂತರ ಎಂದಿನoತೆ ಮನೆಗೆ ಹೋಗಿದ್ದರು. ಮರು ದಿನ ಬೆಳಗ್ಗೆ ಮಗ ಆನಂದರಾಜ ದೇಸಾಯಿ ಜೊತೆ ಅಂಗಡಿಗೆ ಬಂದಾಗ ಅಂಗಡಿಯ ಬೀಗ ಮುರಿದಿತ್ತು. ಗೌಡೋನ್ ಒಳಗಿನ ಕೀ ಹಾಗೇ ಇತ್ತು. ಅಂಗಡಿಯ ಬೀಗ ಮೀಟಿ ಕಳ್ಳರು ಒಳಗೆ ಪ್ರವೇಶಿಸಿರುವುದು ಅರಿವಿಗೆ ಬಂದಿತು.

ಒಳಗೆ ಹೋಗಿ ಹುಡುಕಿದಾಗ ಗಲ್ಲಾ ಪೆಟ್ಟಿಯಲ್ಲಿದ್ದ ಹಣ ಕಾಣೆಯಾಗಿತ್ತು. ಈ ಬಗ್ಗೆ ಮನೆಯಲ್ಲಿ ಚರ್ಚಿಸಿ ಅವರೆಲ್ಲರ ಸಲಹೆಪಡೆದು ಶ್ರೀಧರ ದೇಸಾಯಿ ಅವರು ಪೊಲೀಸ್ ದೂರು ನೀಡಿದರು. ಕಳ್ಳನನ್ನು ಹುಡುಕಿ, ನಮ್ಮ ಹಣ ಮರಳಿಸಿ ಎಂದು ಮನವಿ ಮಾಡಿದರು.

ShareSendTweetShare
ADVERTISEMENT
Previous Post

ಅಕ್ಕಪಕ್ಕದವರ ಜೊತೆ ಕಿರಿಕ್: ಗುತ್ತಿಗೆದಾರನ ಮೊಬೈಲ್ ಪುಡಿ ಪುಡಿ!

Next Post

ಅಡಿಕೆ ಕಳ್ಳ ಅರೆಸ್ಟ್!

Next Post

ಅಡಿಕೆ ಕಳ್ಳ ಅರೆಸ್ಟ್!

ನಿರಾಶ್ರಿತ ಜಿಲ್ಲೆ ಜನರಿಗೆ ಇಲ್ಲ ಭೂಮಿ ಹಕ್ಕು!

ಶಿರಸಿ | ಆಸ್ಪತ್ರೆ ಫೋನು ರಿಂಗಣಿಸಿದ ಪ್ರಧಾನಿ ಮೋದಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.