6
  • Latest

ಸರಾಯಿ ಸೇವನೆ: ಜಾತ್ರೆಗೆ ಬಂದು ಮುಕ್ತಿಪಡೆದ ಜೋಡೆತ್ತು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಸರಾಯಿ ಸೇವನೆ: ಜಾತ್ರೆಗೆ ಬಂದು ಮುಕ್ತಿಪಡೆದ ಜೋಡೆತ್ತು!

AchyutKumar by AchyutKumar
in ರಾಜ್ಯ

ಶ್ರೀಕ್ಷೇತ್ರ ಉಳುವಿಯಲ್ಲಿ ಜಾತ್ರೆ ಶುರುವಾಗಿದೆ. ಸಾವಿರಾರು ಸಂಖ್ಯೆಯ ಎತ್ತಿನಗಾಡಿಗಳು ಉಳವಿ ಕಡೆ ಬರುತ್ತಿದೆ. ಸರಾಯಿ ಸೇವಿಸಿದ ಎರಡು ಎತ್ತುಗಳು ಉಳವಿಯಲ್ಲಿ ಸಾವನಪ್ಪಿದೆ.

ಉಳುವಿ ಜಾತ್ರೆಗೆ ಚಕ್ಕಡಿ ಗಾಡಿ ಹೊಡೆದುಕೊಂಡು ಬಂದ ವ್ಯಕ್ತಿಯೊಬ್ಬ ಎತ್ತು ಜೋರಾಗಿ ಚಲಿಸುತ್ತಿಲ್ಲ ಎಂಬ ಕಾರಣಕ್ಕೆ ಅವುಗಳಿಗೆ ವಿದ್ಯುತ್ ಶಾಕ್ ನೀಡಿ ವಿಕೃತಿ ಮೆರೆದಿದ್ದಾನೆ. ಅದಾದ ನಂತರ ಎರಡು ಎತ್ತುಗಳಿಗೆ ವಿಪರೀತ ಸರಾಯಿ ಕುಡಿಸಿ ಚಿತ್ರಹಿಂಸೆ ನೀಡಿದ್ದಾನೆ. ಅದರ ಪರಿಣಾಮ ಜಾತ್ರೆಗೆ ಬಂದ ಎತ್ತುಗಳೆರಡು ಅಲ್ಲಿಯೇ ಸಾವನಪ್ಪಿದೆ.

ಇನ್ನೂ ಉಳವಿ-ಪೋಟೋಲಿ ರಸ್ತೆ ಮೂಲಕ ಚಕ್ಕಡಿ ಗಾಡಿಗಳು ಬರುತ್ತಿವೆ. ಇಲ್ಲಿನ ಸಂಚರ ದಟ್ಟಣೆ ಅಧಿಕವಾಗಿದೆ. ಚಕ್ಕಡಿ ಗಾಡಿಗಳ ಅವಾಂತರಕ್ಕೆ ಸಿಲುಕಿ ಕೆಲ ಬೈಕ್ ಹಾಗೂ ಕಾರುಗಳು ಜಖಂ ಆಗಿದೆ. ಇದರಿಂದಾಗಿ ಚಕ್ಕಡಿ ಗಾಡಿ ಹಾಗೂ ವಾಹನ ಮಾಲಕರ ಜೊತೆ ಆಗಾಗ ವಾಗ್ವಾದಗಳು ನಡೆಯುತ್ತಿದೆ.

ಚಕ್ಕಡಿ ಗಾಡಿಗಳನ್ನು ಬಸವಣ್ಣನ ಭಕ್ತಿಗೆಂದು ತರಲಾಗುತ್ತದೆ. ಆದರೆ, ಎತ್ತುಗಳಿಗೆ ಚಿತ್ರ ಹಿಂಸೆ ನೀಡುವುದು ಮಾತ್ರ ನಿಂತಿಲ್ಲ. ಬಾರಕೋಲಿನಿಂದ ಅತಿಯಾಗಿ ಹೊಡೆಯುವುದು, ಎತ್ತುಗಳಿಗೆ ಆಹಾರ ನೀಡದಿರುವುದು ಸಾಮಾನ್ಯವಾಗಿ ಕಾಣಿಸುತ್ತಿದೆ.

ShareSendTweetShare
Previous Post

ಮುಂದುವರೆದ ಗ್ರಾಮ ಲೆಕ್ಕಾಧಿಕಾರಿ ಮುಷ್ಕರ: ಶಾಲಾ ಮಕ್ಕಳು ಹೋರಾಟದಲ್ಲಿ ಭಾಗಿಯಾಗುವ ಸಾಧ್ಯತೆ!

Next Post

ಸೈನಿಕರನ್ನು ಕೆಣಕಿದ ಶಿರಸಿ ನಗರಸಭೆ: ಅಧಿಕಾರಿಗಳ ತಪ್ಪಿಗೆ ಕ್ಷಮೆ ಯಾಚಿಸಿದ ಅಧ್ಯಕ್ಷೆ!

Next Post

ಸೈನಿಕರನ್ನು ಕೆಣಕಿದ ಶಿರಸಿ ನಗರಸಭೆ: ಅಧಿಕಾರಿಗಳ ತಪ್ಪಿಗೆ ಕ್ಷಮೆ ಯಾಚಿಸಿದ ಅಧ್ಯಕ್ಷೆ!

ಅಪಘಾತ | ರೋಗಿ ಚಿಕಿತ್ಸೆಗೆ ಒಪ್ಪದ ದೊಡ್ಡ ಆಸ್ಪತ್ರೆ: ಗಾಯಾಳು ಸಾವು!

ಡಬ್ಬಾ ಡಾಬಾಗಳಲ್ಲಿ ಮದ್ಯ ಮಾರಾಟ: ಪದೇ ಪದೇ ಅಪಘಾತಕ್ಕೆ ಇದು ಕಾರಣ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.