6
  • Latest
The sea gave a drink to the one who came to make a mess!

ಗಲೀಜು ಮಾಡಲು ಬಂದವನಿಗೆ ನೀರು ಕುಡಿಸಿದ ಸಮುದ್ರ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗಲೀಜು ಮಾಡಲು ಬಂದವನಿಗೆ ನೀರು ಕುಡಿಸಿದ ಸಮುದ್ರ!

AchyutKumar by AchyutKumar
in ಸ್ಥಳೀಯ
The sea gave a drink to the one who came to make a mess!

ಬಯಲು ಶೌಚ ನಿಷೇಧಿಸಿದರೂ ಸಮುದ್ರಕ್ಕೆ ತೆರಳಿದ್ದ ವ್ಯಕ್ತಿಯನ್ನು ಅರಬ್ಬಿ ಸಮುದ್ರ ಆಹುತಿ ಪಡೆದಿದೆ. ಗುರುವಾರ ಕಾಣೆಯಾದ ರಾಮದಾಸ ನಾಯ್ಕ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.

ಕಾರವಾರದ ಅರ್ಗಾ ಮೇಲಿನಕೇರಿಯ ರಾಮದಾಸ ನಾಯ್ಕ (77) ಚರ್ಮರೋಗದಿಂದ ಬಳಲುತ್ತಿದ್ದರು. ಅವರ ಮಗ ಶ್ರೀಧರ್ ಅವರಿಗೂ ಈ ರೋಗ ಕಾಣಿಸಿಕೊಂಡಿತ್ತು. ತಮ್ಮ ಕುಟುಂಬದಕ್ಕೆ ಬಂದ ಈ ರೋಗದ ಬಗ್ಗೆ ಅವರು ಚಿಕಿತ್ಸೆಗಾಗಿ ಮಾರ್ಚ 6ರಂದು ಜಿಲ್ಲಾ ಆಸ್ಪತ್ರೆಗೆ ಹೋಗಿದ್ದರು.

ಅದಾದ ನಂತರ ಬಯಲು ಶೌಚಕ್ಕಾಗಿ ಕಾರವಾರ ಸಮುದ್ರದ ಕಡೆ ಹೋದರು. ಅಲೆಗಳ ಅಬ್ಬರಕ್ಕೆ ಸಿಲುಕಿ ಅವರು ಕಾಣೆಯಾದರು. ಫೆ 7ರಂದು ಅಲಿಗದ್ದಾ ಕಡಲತೀರದಲ್ಲಿ ಅವರ ಶವ ಸಿಕ್ಕಿತು.

ಇದನ್ನು ನೋಡಿದವರು ರಾಮದಾಸ ಅವರ ಪತ್ನಿ ಜಯಲಕ್ಷಿ ನಾಯ್ಕ ಅವರಿಗೆ ವಿಷಯ ಮುಟ್ಟಿಸಿದರು. ಜಯಲಕ್ಷಿ ಅವರು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಶವ ಪಡೆದರು.

ShareSendTweetShare
Previous Post

17ರ ಬಾಲೆ ದಿಢೀರ್ ಸಾವು: ಯುವತಿ ಸಾವಿನಲ್ಲಿ ತಾಯಿಗೆ ಅನುಮಾನ!

Next Post

ಶೆಂಗಾ ಮಾರುವ ಮಹಿಳೆಗೆ ಬೆದರಿಕೆ: ಫೈನಾನ್ಸ್ ಸಿಬ್ಬಂದಿಗೆ ಇದೀಗ ನಡುಕ!

Next Post

ಶೆಂಗಾ ಮಾರುವ ಮಹಿಳೆಗೆ ಬೆದರಿಕೆ: ಫೈನಾನ್ಸ್ ಸಿಬ್ಬಂದಿಗೆ ಇದೀಗ ನಡುಕ!

Tiger roaming in the elephant forest!

ಆನೆ ಕಾಡಿನಲ್ಲಿ ಹುಲಿ ಸಂಚಾರ!

Hare Rama Raghaveshwara Sri is still at peace!

ಹರೇ ರಾಮ | ರಾಘವೇಶ್ವರ ಶ್ರೀ ಇನ್ನೂ ನಿರಾಳ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page