6
  • Latest
That's a JCB digging the soil.. This is a lorry carrying iron A hawker is bluffing the police!

ಅದು ಮಣ್ಣು ಅಗೆದ ಜೆಸಿಬಿ.. ಇದು ಕಬ್ಬಿಣ ಸಾಗಿಸಿದ ಲಾರಿ: ಪೊಲೀಸರಿಗೆ ಯಾಮಾರಿಸುತ್ತಿರುವ ಗುಜುರಿ ವ್ಯಾಪಾರಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅದು ಮಣ್ಣು ಅಗೆದ ಜೆಸಿಬಿ.. ಇದು ಕಬ್ಬಿಣ ಸಾಗಿಸಿದ ಲಾರಿ: ಪೊಲೀಸರಿಗೆ ಯಾಮಾರಿಸುತ್ತಿರುವ ಗುಜುರಿ ವ್ಯಾಪಾರಿ!

AchyutKumar by AchyutKumar
March 8, 2025
in ರಾಜ್ಯ
That's a JCB digging the soil.. This is a lorry carrying iron A hawker is bluffing the police!
advt advt advt
ADVERTISEMENT

ಕೆಂಗ್ರೆ ಹೊಳೆಯಿಂದ ಶಿರಸಿಗೆ ನೀರು ಸರಬರಾಜು ಮಾಡುತ್ತಿದ್ದ ಕಬ್ಬಿಣದ ಪೈಪ್ ಕಳ್ಳತನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಿರಸಿ ನಗರಸಭೆ ಅಧಿಕಾರಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ತನಿಖೆಯ ಭಾಗವಾಗಿ ಪೊಲೀಸರು ಕಬ್ಬಿಣ ಕಳ್ಳತನಕ್ಕೆ ಬಳಕೆಯಾದ ಜೆಸಿಬಿ ಯಂತ್ರ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕಳ್ಳತನ ಪ್ರಕರಣದಲ್ಲಿ ನಗರಸಭೆಯ ಪ್ರಭಾವಿ ಸದಸ್ಯರು ಭಾಗಿಯಾಗಿರುವ ಬಗ್ಗೆ ದಟ್ಟವಾದ ವದಂತಿ ಹಬ್ಬಿದೆ. ಈ ಹಿನ್ನಲೆ ಅವರ ಹೆಸರು ಬಹಿರಂಗವಾಗಬೇಕು ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. ನಗರಸಭೆ ಸದಸ್ಯರನ್ನು ಒಳಗೊಂಡು ವಿವಿಧ ರಾಜಕೀಯ ಪಕ್ಷಗಳ ಜೊತೆ ಸಂಘಟನೆಯವರು ಸಹ ಕಠಿಣ ಕ್ರಮ ಹಾಗೂ ಸಮಗ್ರ ತನಿಖೆಗಾಗಿ ಒತ್ತಾಯಿಸುತ್ತಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಶಿರಸಿಗೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿನ ಪೈಪ್ ಕಳ್ಳತನ ನಡೆದ ವಿಷಯವೇ ಮೊದಲು ಬೆಳಕಿಗೆ ಬಂದಿರಲಿಲ್ಲ. ಮಾಧ್ಯಮವೊಂದು ಈ ಬಗ್ಗೆ ವರದಿ ಪ್ರಕಟಿಸಿದ ನಂತರ ನಗರಸಭೆಯಲ್ಲಿ ಕಳ್ಳತನ ವಿಷಯ ಚರ್ಚೆಯಾಯಿತು. ಆದರೆ, ಕಬ್ಬಿಣ ಕದ್ದವರು ಯಾರು? ಎಂಬ ವಿಷಯವನ್ನು ಯಾರು ಬಾಯ್ಬಿಟ್ಟಿರಲಿಲ್ಲ. ಅದಾದ ನಂತರ ಶಿರಸಿ ನಗರಸಭೆಯಲ್ಲಿ ಕಿರಿಯ ಅಭಿಯಂತರಾಗಿರುವ ಸುಫಿಯಾನ್ ಅಹಮದ್ ಬ್ಯಾರಿ ಗುಜುರಿ ವ್ಯಾಪಾರಿ ಜಿಕ್ರಿಯಾ ಸಯ್ಯದ್ ಮೇಲೆ ಅನುಮಾನವ್ಯಕ್ತಪಡಿಸಿ ದೂರು ದಾಖಲಿಸಿದ್ದರು.

Advertisement. Scroll to continue reading.

700 ಮೀಟರ್ ಉದ್ದದ ಪೈಪು ಕಳ್ಳತನ ನಡೆದಿರುವುದನ್ನು ಅವರು ದೃಢಪಡಿಸಿದ್ದರು. ಒಟ್ಟು 116 ಪೈಪು ಕಳ್ಳತನವಾಗಿರುವ ಬಗ್ಗೆ ವರದಿ ಒಪ್ಪಿಸಿದ್ದರು. ನೆಲದ ಒಳಗಿದ್ದ ಪೈಪನ್ನು ಮಣ್ಣು ಅಗೆದು ಕದ್ದಿರುವ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಹಿನ್ನಲೆ ಪೊಲೀಸರು ನೆಲ ಅಗೆದ ಜೆಸಿಬಿಯನ್ನು ಮೊದಲು ವಶಕ್ಕೆ ಪಡೆದರು. ನಂತರ ಪೈಪನ್ನು ಸಾಗಿಸಿದ ಟಿಪ್ಪರನ್ನು ಜಪ್ತು ಮಾಡಿದರು. ಆದರೆ, ಅನುಮಾನಾಸ್ಪದ ವ್ಯಕ್ತಿಯಾದ ಜಿಕ್ರಿಯಾ ಸಯ್ಯದ್ ಮಾತ್ರ ಈವರೆಗೂ ಸಿಕ್ಕಿಲ್ಲ. ಆತನ ಪತ್ತೆಗಾಗಿ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.

ShareSendTweetShare
ADVERTISEMENT
Previous Post

ನುಡಿದಂತೆ ನಡೆದ ಜಿಲ್ಲಾಧಿಕಾರಿ: ಹೇಳಿದ ಕೆಲಸ ಮಾಡಿ ತೋರಿಸಿದ ನಗರಸಭೆ ಅಧಿಕಾರಿ!

Next Post

ಅನುದಾನಿತ ಶಾಲೆಯಲ್ಲಿ ಅರೆಕಾಲಿಕ ಸೇವೆ: ಮಹಿಳೆಯ ಕೆಲಸ ಖಾಯಂ ಮಾಡಿದ ಹೈಕೋರ್ಟ ನ್ಯಾಯಮೂರ್ತಿ!

Next Post
Part-time service in an aided school High Court makes woman's job permanent!

ಅನುದಾನಿತ ಶಾಲೆಯಲ್ಲಿ ಅರೆಕಾಲಿಕ ಸೇವೆ: ಮಹಿಳೆಯ ಕೆಲಸ ಖಾಯಂ ಮಾಡಿದ ಹೈಕೋರ್ಟ ನ್ಯಾಯಮೂರ್ತಿ!

AYUSH Department to work on Sundays Free camp on that day!

ಭಾನುವಾರವೂ ಕೆಲಸ ಮಾಡುವ ಆಯುಷ್ ಇಲಾಖೆ: ಆ ದಿನ ಉಚಿತ ಶಿಬಿರ!

Driver caught carrying liquor in a freight vehicle!

ಸರಕು ಸಾಗಾಟ ವಾಹನದಲ್ಲಿ ಸರಾಯಿ ಸಾಗಿಸಿ ಸಿಕ್ಕಿಬಿದ್ದ ಚಾಲಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.