6
  • Latest
Part-time service in an aided school High Court makes woman's job permanent!

ಅನುದಾನಿತ ಶಾಲೆಯಲ್ಲಿ ಅರೆಕಾಲಿಕ ಸೇವೆ: ಮಹಿಳೆಯ ಕೆಲಸ ಖಾಯಂ ಮಾಡಿದ ಹೈಕೋರ್ಟ ನ್ಯಾಯಮೂರ್ತಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅನುದಾನಿತ ಶಾಲೆಯಲ್ಲಿ ಅರೆಕಾಲಿಕ ಸೇವೆ: ಮಹಿಳೆಯ ಕೆಲಸ ಖಾಯಂ ಮಾಡಿದ ಹೈಕೋರ್ಟ ನ್ಯಾಯಮೂರ್ತಿ!

AchyutKumar by AchyutKumar
March 8, 2025
in ರಾಜ್ಯ
Part-time service in an aided school High Court makes woman's job permanent!
advt advt advt
ADVERTISEMENT

ಅನುದಾನಿತ ಶಾಲೆಯ ಗ್ರಂಥಾಲಯದಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಗ್ರಂಥಪಾಲಕಿಯ ಹುದ್ದೆ ಖಾಯಂ ಮಾಡುವಂತೆ ಹೈಕೋರ್ಟ ನಿರ್ದೇಶನ ನೀಡಿದೆ. ಹೀಗಾಗಿ ಕುಮಟಾದ ಎ ವಿ ಬಾಳಿಗಾ ಕಾಲೇಜಿನಲ್ಲಿ ತಾತ್ಕಾಲಿಕ ಹುದ್ದೆಯ ಅಡಿ ಕೆಲಸ ಮಡೆದಿದ್ದ ನಿರ್ಮಲಾ ಹಿರೇಮಠ ಅವರು ಅಲ್ಲಿನ ಖಾಯಂ ನೌಕರರಾಗಲಿದ್ದಾರೆ.

ಕುಮಟಾದ ನಿರ್ಮಲಾ ಹಿರೇಮಠ ಅವರು ಕುಮಟಾದ ಕೆನರಾ ಕಾಲೇಜ್ ಸೊಸೈಟಿ ನಡೆಸುತ್ತಿದ್ದ ಕಾಲೇಜಿನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಅವರು 2004ರ ಜುಲೈ 19ರಂದು ಎ ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಗ್ರಂಥಪಾಲಕರಾಗಿ ನೇಮಕವಾಗಿದ್ದರು. 2010ರಲ್ಲಿ ಮಂಜೂರಿಯಾದ ಖಾಲಿ ಹುದ್ದೆಗೆ ಅವರು ಅರ್ಜಿ ಸಲ್ಲಿಸಿದ್ದರು. ನಿರ್ಮಲಾ ಅವರ ಸೇವೆಗಳನ್ನು ಕ್ರಮಬದ್ಧಗೊಳಿಸಲು ಸರ್ಕಾರಕ್ಕೆ ಶಿಫಾರಸು ರವಾನೆಯಾದರೂ ಅದು ಪರಿಗಣನೆಗೆ ಬಂದಿರಲಿಲ್ಲ.

Advertisement. Scroll to continue reading.
ADVERTISEMENT
ADVERTISEMENT

ಲೈಬ್ರರಿಯನ್ ಹುದ್ದೆ ಸೇರಿದಂತೆ ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಬ0ಧಿಸಿದ0ತೆ 2023ರ ಫೆ 8ರಂದು ನೇಮಕಾತಿ ಅಧಿಸೂಚನೆ ಬಂದಿತು. ಈ ವೇಳೆ ನಿರ್ಮಲಾ ಹಿರೇಮಠ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಮಂಜೂರಾದ ಹುದ್ದೆಯಲ್ಲಿ 21 ವರ್ಷಗಳ ಅವಿರತ ಸೇವೆ ಸಲ್ಲಿಸಿರುವುದನ್ನು ಅವರು ಗಮನಿಸಿದರು. ಅವರ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಪ್ರಕರಣವನ್ನು ಸಕ್ರಮಗೊಳಿಸಲು ಮೂರು ತಿಂಗಳ ಕಾಲಾವಕಾಶ ನೀಡಿದರು.

Advertisement. Scroll to continue reading.

ಈ ಹಿಂದೆ ನಡೆದಿದ್ದ ಸುಪ್ರೀಂ ಕೋರ್ಟಿನಲ್ಲಿ ನಡೆದ ಉಮಾದೇವಿ ಪ್ರಕರಣವನ್ನು ಅಧ್ಯಯನ ನಡೆಸಿದ ನ್ಯಾಯಮೂರ್ತಿಗಳು `ನಿರ್ಮಲಾ ಹಿರೇಮಠ ಅವರು ಉಮಾದೇವಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ನಿಯಮಾವಳಿಯಂತೆ ಕಾಯ್ದಿರಿಸಲು ಅಗತ್ಯವಿರುವ ಎಲ್ಲಾ ಮಾನದಂಡಗಳಿಗೆ ಸರಿಹೊಂದುತ್ತಾರೆ’ ಎಂದು ಹೇಳಿದರು. ಅನುದಾನಿತ ಕಾಲೇಜಿನಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ಗ್ರಂಥಪಾಲಕಿ ನಿರ್ಮಲಾ ಹಿರೇಮಠ್ ಅವರ ಮನವಿಯನ್ನು ಪರಿಗಣಿಸಿ’ ಎಂದು ಸರ್ಕಾರಕ್ಕೆ ಸೂಚನೆ ನೀಡಿದರು.

ShareSendTweetShare
ADVERTISEMENT
Previous Post

ಅದು ಮಣ್ಣು ಅಗೆದ ಜೆಸಿಬಿ.. ಇದು ಕಬ್ಬಿಣ ಸಾಗಿಸಿದ ಲಾರಿ: ಪೊಲೀಸರಿಗೆ ಯಾಮಾರಿಸುತ್ತಿರುವ ಗುಜುರಿ ವ್ಯಾಪಾರಿ!

Next Post

ಭಾನುವಾರವೂ ಕೆಲಸ ಮಾಡುವ ಆಯುಷ್ ಇಲಾಖೆ: ಆ ದಿನ ಉಚಿತ ಶಿಬಿರ!

Next Post
AYUSH Department to work on Sundays Free camp on that day!

ಭಾನುವಾರವೂ ಕೆಲಸ ಮಾಡುವ ಆಯುಷ್ ಇಲಾಖೆ: ಆ ದಿನ ಉಚಿತ ಶಿಬಿರ!

Driver caught carrying liquor in a freight vehicle!

ಸರಕು ಸಾಗಾಟ ವಾಹನದಲ್ಲಿ ಸರಾಯಿ ಸಾಗಿಸಿ ಸಿಕ್ಕಿಬಿದ್ದ ಚಾಲಕ!

A fun-loving man who catches crabs but doesn't live to eat them!

ಏಡಿ ಹಿಡಿದರೂ ಊಟ ಮಾಡಲು ಬದುಕದ ಮೋಜುಗಾರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.