6
  • Latest
Thieves bypass tight security: Headmaster faces money laundering charges!

ಬಿಗಿ ಭದ್ರತೆ ಬೇದಿಸಿದ ಕಳ್ಳರು: ಮುಖ್ಯಾಧ್ಯಾಪಕರಿಗೆ ಹಣಕ್ಲಾಸಿನ ತಲೆಬಿಸಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಿಗಿ ಭದ್ರತೆ ಬೇದಿಸಿದ ಕಳ್ಳರು: ಮುಖ್ಯಾಧ್ಯಾಪಕರಿಗೆ ಹಣಕ್ಲಾಸಿನ ತಲೆಬಿಸಿ!

AchyutKumar by AchyutKumar
in ಸ್ಥಳೀಯ
Thieves bypass tight security: Headmaster faces money laundering charges!

ಶಿರಸಿ ಬಿಸಿಲಕೊಪ್ಪದ ಸೂರ್ಯ ನಾರಾಯಣ ಹೈಸ್ಕೂಲಿನಲ್ಲಿ ಕಳ್ಳತನ ನಡೆದಿದೆ. ಶಾಲೆಯ ಮುಖ್ಯ ಗೇಟು, ಕೊಠಡಿಗೆ ಹಾಕಿದ್ದ ಬೀಗ ಹಾಗೂ ಡ್ರಾವರಿನ ಭದ್ರತೆಯನ್ನು ಮೀರಿ ಕಳ್ಳರು ಹಣ ಎಗರಿಸಿದ್ದಾರೆ!

ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಗಣೇಶ ಭಟ್ಟ ಅವರು ಫೆ 13ರ ಸಂಜೆ ತಮ್ಮ ಕೊಠಡಿಯ ಡ್ರಾವರ್’ಗೆ ಬೀಗ ಹಾಕಿದ್ದರು. ಅದಾದ ನಂತರ ಕೊಠಡಿಗೂ ಬೀಗ ಹಾಕಿ ಶಿರಸಿ ಆದರ್ಶ ನಗರದಲ್ಲಿರುವ ಮನೆಗೆ ಹೋಗಿದ್ದರು. ರಾತ್ರಿ 8.30ಕ್ಕೆ ಶಾಲೆಯ ಜವಾನ ಎಲ್ಲಾ ಕೊಠಡಿಗೂ ಬೀಗ ಹಾಕಿ, ಮುಖ್ಯ ಗೇಟನ್ನು ಸಹ ಭದ್ರಪಡಿಸಿದ್ದರು.

ಫೆ 14ರಂದು ಬೆಳಗ್ಗೆ ಗಣೇಶ ಭಟ್ಟ ಅವರು ತಮ್ಮ ಕೊಠಡಿ ಪ್ರವೇಶಿಸಿದಾಗ ಅಲ್ಲಿದ್ದ ಮೂರು ಡ್ರಾವರ್ ಪೈಕಿ ಎರಡು ಡ್ರಾವರ್ ಒಡೆದಿದ್ದವು. ಹತ್ತಿರ ಹೋಗಿ ನೋಡಿದಾಗ ಅದರಲ್ಲಿರಿಸಿದ್ದ 12150ರೂ ಕಳ್ಳತನವಾಗಿತ್ತು. ಆದರೆ, ಕೊಠಡಿಗೆ ಹಾಕಿದ್ದ ಬೀಗ ಮಾತ್ರ ಹಾಗೇ ಇತ್ತು. ಈ ಬಗ್ಗೆ ಪರಿಶೀಲಿಸಿದಾಗ ಕಳ್ಳರು ಶಾಲೆಯ ಹಂಚು ತೆಗೆದು ಒಳ ನುಗ್ಗಿರುವುದು ಗಮನಕ್ಕೆ ಬಂದಿತು.

ಶಾಲೆಯ ಮೇಲ್ಚಾವಣಿ ಮುರಿದ ಕಳ್ಳರು ಮುಖ್ಯಾಧ್ಯಾಪಕರ ಕೊಠಡಿ ಒಳಗೆ ನುಗ್ಗಿ ಅಲ್ಲಿನ ಡ್ರಾವರ್’ಗೆ ಕೈ ಹಾಕಿದ್ದರು. ಡ್ರಾವರ್ ಬೀಗ ಹಾಕಿರುವುದನ್ನು ಅರಿತು ಕಬ್ಬಿಣದ ಟೇಬಲ್ ಮೀಟಿ ಬೀಗ ಮುರಿದಿದ್ದರು. ಅದಾದ ನಂತರ ಅಲ್ಲಿದ್ದ ಹಣ ಅಪಹರಿಸಿ ಪರಾರಿಯಾಗಿದ್ದರು. ಈ ಎಲ್ಲಾ ವಿಷಯದ ಬಗ್ಗೆ ಗಣೇಶ ಭಟ್ಟ ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ವರದಿ ಒಪ್ಪಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಕಳ್ಳರ ಹುಡುಕಾಟ ನಡೆಸಿದ್ದಾರೆ.

ShareSendTweetShare
Previous Post

ಸಿಲ್ಲಿ ಕಾರಣಕ್ಕೆ ಲಲ್ಲಿಯ ರಂಪಾಟ: ಆರೋಗ್ಯ ಸಿಬ್ಬಂದಿಗೆ ಚಪ್ಪಲಿ ತೋರಿಸಿ ಅಟ್ಟಹಾಸ!

Next Post

ನ್ಯಾಯ ಎಲ್ಲಿದೆ? ವಿದ್ಯಾರ್ಥಿನಿ ಸಾವಿನ ಬಗ್ಗೆ ಮುಖ್ಯಮಂತ್ರಿಗೆ ಪ್ರಶ್ನೆ!

Next Post
Where is the justice? Question to the Chief Minister regarding the death of the student!

ನ್ಯಾಯ ಎಲ್ಲಿದೆ? ವಿದ್ಯಾರ್ಥಿನಿ ಸಾವಿನ ಬಗ್ಗೆ ಮುಖ್ಯಮಂತ್ರಿಗೆ ಪ್ರಶ್ನೆ!

Forest Department: There is a drone... but no one is flying it!

ಅರಣ್ಯ ಇಲಾಖೆ: ಡ್ರೋಣ್ ಇದೆ.. ಹಾರಿಸುವವರಿಲ್ಲ!

ಸರಾಯಿ ಮಾರಾಟ-ಗಾಂಜಾ ಸೇವನೆ: ವ್ಯಸನಿಗಳ ವಿರುದ್ಧ ಕಠಿಣ ಕ್ರಮ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.