6
  • Latest

ಮದ್ಯದ ಅಮಲು: ಭದ್ರತಾ ಸಿಬ್ಬಂದಿಗೆ ಗುದ್ದಿದ ಕಾರು!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮದ್ಯದ ಅಮಲು: ಭದ್ರತಾ ಸಿಬ್ಬಂದಿಗೆ ಗುದ್ದಿದ ಕಾರು!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಜೊಯಿಡಾ ರಾಮನಗರದ ಬಳಿ ಸರಾಯಿ ನಶೆಯಲ್ಲಿ ಕಾರು ಓಡಿಸಿದ ಸೂರಜ್ ನಿಮಸ್ತೆ ಎಂಬಾತ ಭದ್ರತಾ ಸಿಬ್ಬಂದಿ ವಿನಾಯಕ ಗವಾಳಕರ್ ಅವರ ಸ್ಕೂಟಿಗೆ ತಮ್ಮ ವಾಹನ ಗುದ್ದಿದ್ದಾರೆ. ಪರಿಣಾಮ ವಿನಾಯಕ ಗವಾಳಕರ್ ಜೊತೆ ಮಾರುತಿ ಮಡಿವಾಳ ಎಂಬಾತರಿಗೂ ಗಾಯವಾಗಿದೆ.

ಜೊಯಿಡಾ ರಾಮನಗರ ಸೀತಾವಾಡದ ವಿನಾಯಕ ಗವಾಳಕರ್ ಅವರು ಕೆಪಿಟಿಸಿಐಎಲ್’ನ ಭದ್ರತಾ ಸಿಬ್ಬಂದಿ. ಅವರು ಮಾರ್ಚ 15ರ ರಾತ್ರಿ ತಮ್ಮ ಸ್ಕೂಟಿಯಲ್ಲಿ ಗಣೇಶಗುಡಿ ಕಡೆ ಹೊರಟಿದ್ದರು. ಗಣೇಶಗುಡಿಯ 4ನೇ ಗೇಟಿನಿಂದ ಹೊರಬಂದ ಕಾರು ಹಂಸಾ ಕ್ರಾಸಿನ ಬಳಿ ವಿನಾಯಕ ಗವಾಳಕರ್ ಅವರಿಗೆ ಡಿಕ್ಕಿಯಾಯಿತು.

Advertisement. Scroll to continue reading.
ADVERTISEMENT
ADVERTISEMENT

ಆ ಕಾರಿನ ಒಳಗಿದ್ದ ಚಾಲಕ ಸೂರಜ್ ನಿಮಸ್ತೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸರಿಯಾಗಿ ಕಾರು ಓಡಿಸಲು ಸಾಧ್ಯವಾಗದಷ್ಟು ಅವರು ಮದ್ಯ ಸೇವಿಸಿದ್ದರು. ವೇಗವಾಗಿ ಕಾರು ಓಡಿಸಿಕೊಂಡು ಬಂದು ಗುದ್ದಿದ ರಭಸಕ್ಕೆ ವಿನಾಯಕ ಗವಾಳಕರ್ ಜೊತೆ ಸ್ಕೂಟಿಯಲ್ಲಿದ್ದ ಮಾರುತಿ ಮಡಿವಾಳ ಸಹ ಪೆಟ್ಟು ಮಾಡಿಕೊಂಡರು.

Advertisement. Scroll to continue reading.

ಈ ಅಪಘಾತದ ಬಗ್ಗೆ ವಿನಾಯಕ ಗವಾಳಕರ್ ರಾಮನಗರ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.

ShareSendTweetShare
ADVERTISEMENT
Previous Post

ಮದ್ಯ ಮಾರಾಟವೇ ಆಕೆಯ ಕಾಯಕ!

Next Post

ಅಜ್ಜಿ ದಿಂಬಿನ ಅಡಿಗೆ ಚಿನ್ನದ ಆಭರಣ: ರಾತ್ರಿ ಕಳೆದು ಬೆಳಗಾಗುವದರೊಳಗೆ ಮಾಯ!

Next Post
The gold jewelry in Grandma's pillow case: Disappeared before dawn!

ಅಜ್ಜಿ ದಿಂಬಿನ ಅಡಿಗೆ ಚಿನ್ನದ ಆಭರಣ: ರಾತ್ರಿ ಕಳೆದು ಬೆಳಗಾಗುವದರೊಳಗೆ ಮಾಯ!

The girl did not survive even after arriving at the hospital!

ಆಸ್ಪತ್ರೆಗೆ ಬಂದರೂ ಬದುಕದ ಬಾಲಕಿ!

A Sai devotee who worships the feet of Shiva!

ಶಿವನ ಪಾದ ಸೇರಿದ ಸಾಯಿ ಭಕ್ತ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page