6
  • Latest
Hillside harvesting | Late night raid by officials: Two JCBs seized!

ಬೆಟ್ಟ ಕಟಾವು ಆಕ್ಷೇಪಿಸಿ ಸರ್ಕಾರಕ್ಕೆ ದೂರು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೆಟ್ಟ ಕಟಾವು ಆಕ್ಷೇಪಿಸಿ ಸರ್ಕಾರಕ್ಕೆ ದೂರು!

AchyutKumar by AchyutKumar
in ಸ್ಥಳೀಯ
Hillside harvesting | Late night raid by officials: Two JCBs seized!

ಮಾಲ್ಕಿ ಕ್ಷೇತ್ರದ ಜೊತೆ ಅರಣ್ಯ ಭೂಮಿಯನ್ನು ಅತಿಕ್ರಮಿಸಿ ಗುಡ್ಡ ಕೊರೆದ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ತಕರಾರು ಅರ್ಜಿ ಸಲ್ಲಿಕೆಯಾಗಿದೆ.

ಯಲ್ಲಾಪುರ ತಹಶೀಲ್ದಾರ್ ಕಚೇರಿಯ ಮೂಲಕ ಬಾಳಗಿಮನೆಯ ಮಂಜುನಾಥ ಹೆಗಡೆ, ಶಮಶುದ್ದೀನ ಮಾರಕರ ಹಾಗೂ ಪ್ರೇಮಾನಂದ ನಾಯ್ಕ ಎಂಬಾತರು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಎತ್ತರದ ಗುಡ್ಡವನ್ನು ಕತ್ತರಿಸಿದ್ದರಿಂದ ಭೂ ಕುಸಿತದ ಆತಂಕವಿರುವ ಬಗ್ಗೆ ಅವರು ಎಚ್ಚರಿಸಿದ್ದಾರೆ.

ಯಲ್ಲಾಪುರ ತಾಲೂಕಿನ ಹುಟಕಮನೆ ಗ್ರಾಮದ ಸರ್ವೇ ನಂ 61/6 ಖಾಸಗಿ ಮಾಲಿಕತ್ವದ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿನ ಗುಡ್ಡವನ್ನು ಕಟಾವು ಮಾಡಲಾಗಿದ್ದು, ಜೊತೆಗೆ ಕೆಲ ಅರಣ್ಯ ಭಾಗವನ್ನು ತುಂಡರಿಸಲಾಗಿದೆ. ಗುಡ್ಡ ಜಾಗವನ್ನು ಸಮದಟ್ಟು ಮಾಡಿದ್ದರಿಂದ ಮಳೆಗಾಲದಲ್ಲಿ ಕುಸಿತವಾಗುವ ಸಾಧ್ಯತೆಯಿದೆ ಎಂಬುದು ಅರ್ಜಿದಾರರ ದೂರು.

`ಆ ಕ್ಷೇತ್ರದಲ್ಲಿದ್ದ ಮರಗಳನ್ನು ಬುಡಸಹಿತವಾಗಿ ಕೀಳಲಾಗಿದೆ. ಮಣ್ಣನ್ನು ಬೇರೆ ಕಡೆ ಸಾಗಿಸಲಾಗಿದೆ. ಈ ರೀತಿ ಗುಡ್ಡ ಕೊರೆದಲ್ಲಿ ಮಳೆಗಾಲದಲ್ಲಿ ಭೂ ಕುಸಿತ ಸಾಧ್ಯತೆಯಿದೆ’ ಎಂದವರು ಆಕ್ಷೇಪಿಸಿದ್ದಾರೆ.

 

ShareSendTweetShare
Previous Post

ಮರಕ್ಕೆ ಗುದ್ದಿದ ಕೆಂಪು ಬಸ್ಸು!

Next Post

ಚಹ ಕುಡಿಯಲು ಹೋದ ಚಾಲಕ: ಆತನನ್ನು ಹಿಂಬಾಲಿಸಿದ ಲಾರಿ!

Next Post
Driver went to drink tea A lorry followed him!

ಚಹ ಕುಡಿಯಲು ಹೋದ ಚಾಲಕ: ಆತನನ್ನು ಹಿಂಬಾಲಿಸಿದ ಲಾರಿ!

A woman was killed by a moving machine!

ಮಹಿಳೆಯನ್ನು ಬಲಿಪಡೆದ ಚಾಲಿ ಸಲಿಯುವ ಯಂತ್ರ!

BJP leader congratulates Congress MLAs!

ಕಾಂಗ್ರೆಸ್ ಶಾಸಕರನ್ನು ಅಭಿನಂದಿಸಿದ ಬಿಜೆಪಿ ಮುಖಂಡ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.